MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
Darshan Renukaswamy Case
Farm Chemicals Under Scanner
Kanteerava Stadium Renovation
Karnataka Electoral Roll
Bengaluru Land Scam
  • Home
  • Entertainment
  • Cine World
  • ಸಂಚಲನ ಸೃಷ್ಟಿಸಿದ ಮಾಧುರಿ ದೀಕ್ಷಿತ್ 12 ಸೆಕೆಂಡ್ ವಿಡಿಯೋ ಕ್ಲಿಪ್; ಯಾಕಿಂಗೆ ಮಾಡ್ತಾರೆ?

ಸಂಚಲನ ಸೃಷ್ಟಿಸಿದ ಮಾಧುರಿ ದೀಕ್ಷಿತ್ 12 ಸೆಕೆಂಡ್ ವಿಡಿಯೋ ಕ್ಲಿಪ್; ಯಾಕಿಂಗೆ ಮಾಡ್ತಾರೆ?

ನಟಿ ಮಾಧುರಿ ದೀಕ್ಷಿತ್ (Actress Madhuri Dixit) ಅವರ ಡೀಪ್‌ಫೇಕ್ ವಿಡಿಯೋವೊಂದು ವೈರಲ್ ಆಗಿದ್ದು, ಅವರನ್ನು ಬೋಲ್ಡ್ ಆಗಿ ಚಿತ್ರಿಸಲಾಗಿದೆ. ಎಐ ತಂತ್ರಜ್ಞಾನ ಬಳಸಿ ಎಡಿಟ್ ಮಾಡಲಾದ ಈ ವಿಡಿಯೋ ಸುಳ್ಳು ಎಂದು ಫ್ಯಾಕ್ಟ್ ಚೆಕ್‌ನಿಂದ ದೃಢಪಟ್ಟಿದ್ದು, ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

1 Min read
Author : Mahmad Rafik
Published : May 30 2026, 12:36 PM IST
Share this Photo Gallery
  • FB
  • TW
  • Linkdin
  • Whatsapp
15
 12 ಸೆಕೆಂಡ್ ವಿಡಿಯೋ ಕ್ಲಿಪ್‌
Image Credit : instagram

12 ಸೆಕೆಂಡ್ ವಿಡಿಯೋ ಕ್ಲಿಪ್‌

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ನೇನೆ ಅವರ ಡೀಪ್‌ಫೇಕ್ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಸೃಷ್ಟಿಸಿದೆ. ನಟಿಯನ್ನು ಹೆಚ್ಚು ಬೋಲ್ಡ್‌ ಲುಕ್‌ನಲ್ಲಿ (Actress Bold Look video clip) ತೋರಿಸಲಾಗಿದೆ. ಮಾಧುರಿ ದೀಕ್ಷಿತ್ ಸಾರ್ವಜನಿಕ ಸಮಾರಂಭದಲ್ಲಿ ಸಭ್ಯ ಉಡುಗೆ ಮೂಲಕವೇ ಕಾಣಿಸಿಕೊಳ್ಳುತ್ತಾರೆ. 12 ಸೆಕೆಂಡ್ ವಿಡಿಯೋ ಕ್ಲಿಪ್‌ಗೆ ನಟಿಯ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
AI ಬಳಸಿ ಎಡಿಟ್
Image Credit : instagram

AI ಬಳಸಿ ಎಡಿಟ್

ಇದೇ ವರ್ಷ ಮಾರ್ಚ್ 10ರಂದು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಫೋಟೋಗಳನ್ನು ಮಾಧುರಿ ದೀಕ್ಷಿತ್ ಶೇರ್ ಮಾಡಿಕೊಂಡಿದ್ದರು. ಕಾರ್ಯಕ್ರಮದ ವಿಡಿಯೋ ಕ್ಲಿಪ್‌ಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಆದ್ರೆ ಈ ಫೋಟೋ ಮತ್ತು ವಿಡಿಯೋಗಳನ್ನು AI ಬಳಸಿ ಎಡಿಟ್ ಮಾಡಲಾಗಿದೆ. AI ವಿಡಿಯೋದಲ್ಲಿ ಮಾಧುರಿ ಅವರನ್ನು ಸಿಕ್ಕಾಪಟ್ಟೆ ಬೋಲ್ಡ್ ಆಗಿ ತೋರಿಸಲಾಗಿದೆ.

Related Articles

Related image1
ಮಗಳ ಮದುವೆಗೆ ಮಾಧುರಿ ದೀಕ್ಷಿತ್‌ರಂತಹ ಲಾಂಗ್ ಹಾರ ನೀಡಿ: ತವರಿನ ಗೌರವ ಹೆಚ್ಚಿಸಿ!
Related image2
Madhuri Dixit: ಮಾಧುರಿ ದೀಕ್ಷಿತ್‌, ಅಮೀರ್‌ ಖಾನ್‌ ಜೊತೆ ನಟಿಸಿದ ಭಿಕ್ಷುಕಿ, ಯಾರೀಕೆ?
35
ಫ್ಯಾಕ್ಟ್ ಚೆಕ್
Image Credit : Instagram

ಫ್ಯಾಕ್ಟ್ ಚೆಕ್

ವಕೀಲೆ ಶೋನಿ ಕಪೂರ್ ಎಂಬವರು ಎಕ್ಸ್ ಖಾತೆಯಲ್ಲಿ ಡೀಪ್‌ಫೇಕ್ ವಿಡಿಯೋ ಶೇರ್ ಮಾಡಿಕೊಂಡಾಗ ವೈರಲ್ ಕ್ಲಿಪ್ ಮುನ್ನಲೆಗೆ ಬಂದಿದೆ. ಈ ವಿಡಿಯೋವನ್ನು ಫ್ಯಾಕ್ಟ್ ಚೆಕ್ ಮಾಡಿರುವ ಹಲವು ಪತ್ರಕರ್ತರು, ಇದೊಂದು ಡೀಪ್‌ಫೇಕ್ ವಿಡಿಯೋ ಆಗಿದೆ. ಎಐ ತಂತ್ರಜ್ಞಾನ ಬಳಸಿ ವಿಡಿಯೋವನ್ನು ರಚನೆ ಮಾಡಲಾಗಿದೆ. ಇದೊಂದು ಸುಳ್ಳು ಪೋಸ್ಟ್. ದಯವಿಟ್ಟು ಯಾರು ಶೇರ್ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿಕೊಳ್ಳಲಾಗಿದೆ.

45
ಕಳಂಕವನ್ನುಂಟು ಮಾಡಲು ವಿಡಿಯೋ ವೈರಲ್
Image Credit : Instagram

ಕಳಂಕವನ್ನುಂಟು ಮಾಡಲು ವಿಡಿಯೋ ವೈರಲ್

ನಟಿ ಮಾಧುರಿ ದೀಕ್ಷಿತ್ ಅವರ ಇಮೇಜ್‌ಗೆ ಕಳಂಕವನ್ನುಂಟು ಮಾಡಲು ವಿಡಿಯೋ ವೈರಲ್ ಮಾಡಲಾಗ್ತಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಧುರಿ ದೀಕ್ಷಿತ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 

55
 ಎಐ ಆಧಾರಿತ ವಿಡಿಯೋಗಳು ವೈರಲ್
Image Credit : Instagram

ಎಐ ಆಧಾರಿತ ವಿಡಿಯೋಗಳು ವೈರಲ್

ಇತ್ತೀಚೆಗೆ ಕಾಂತಾರಾ ನಟಿ ರುಕ್ಮಿಣಿ ವಸಂತ್ ಅವರ ಡೀಪ್‌ಫೇಕ್ ವಿಡಿಯೋವನ್ನು ವೈರಲ್ ಮಾಡಲಾಗಿತ್ತು. , ರಶ್ಮಿಕಾ ಮಂದಣ್ಣ, ಆಲಿಯಾ ಭಟ್, ಕತ್ರಿನಾ ಕೈಫ್, ಶಾರುಖ್ ಖಾನ್, ಸಲ್ಮಾನ್ ಖಾನ್, ಜಾನ್ವಿ ಕಪೂರ್ ಮತ್ತು ಸಾರಾ ಅಲಿ ಖಾನ್ ಹಲವರ ಎಐ ಆಧಾರಿತ ವಿಡಿಯೋಗಳು ವೈರಲ್ ಆಗಿದ್ದವು.

 
 
 
 
View this post on Instagram
 
 
 
 
 
 
 
 
 
 
 

A post shared by Vinay Sharma (@vinayshaarma)

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಮಾಧುರಿ ದೀಕ್ಷಿತ್
ಬಾಲಿವುಡ್
ಅಪಘಾತ
ವೈರಲ್ ವಿಡಿಯೋ

Latest Videos
Recommended Stories
Recommended image1
ಸೌಂದರ್ಯ ನಟಿಸಿದ ಕೊನೆಯ ಸೂಪರ್ ಹಿಟ್ ಚಿತ್ರವಿದು.. ದುರದೃಷ್ಟವಶಾತ್ ಈ ಚಿತ್ರದ ನಾಯಕ ಕೂಡ ಅಪಘಾತದಲ್ಲೇ ಸಾವು
Recommended image2
ಟಾಕ್ಸಿಕ್ ಅಬ್ಬರಕ್ಕೆ ಸರ್ವರ್‌ಗಳೇ 'ಹ್ಯಾಂಗ್' ಆಗೋ ಭೀತಿ; ಚಿತ್ರರಂಗದ ಹಳೆಯ ಎಲ್ಲಾ ದಾಖಲೆ ಪುಡಿಪುಡಿ?!
Recommended image3
Toxic Countdown Day 04: ಟಾಕ್ಸಿಕ್ ಕೌಂಟ್‌ಡೌನ್ 04.. ವಿಶ್ವ & ಕರ್ನಾಟಕದಲ್ಲಿ ಹೊಸ ದಾಖಲೆ ಬರೆದ ಯಶ್ 'ಟಾಕ್ಸಿಕ್'.. ಈ ಸ್ಪೆಷಲ್‌ ಸ್ಟೋರಿ ನೋಡಿ!
Related Stories
Recommended image1
ಮಗಳ ಮದುವೆಗೆ ಮಾಧುರಿ ದೀಕ್ಷಿತ್‌ರಂತಹ ಲಾಂಗ್ ಹಾರ ನೀಡಿ: ತವರಿನ ಗೌರವ ಹೆಚ್ಚಿಸಿ!
Recommended image2
Madhuri Dixit: ಮಾಧುರಿ ದೀಕ್ಷಿತ್‌, ಅಮೀರ್‌ ಖಾನ್‌ ಜೊತೆ ನಟಿಸಿದ ಭಿಕ್ಷುಕಿ, ಯಾರೀಕೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved