- Home
- Entertainment
- Cine World
- ಹೆವಿ ಎಂಬ್ರಾಡರಿ ಇರುವ ಸೆಲ್ವಾರ್ ಧರಿಸಿ ಮತ್ತೆ ಏರ್ಪೋರ್ಟ್‌ನಲ್ಲಿ ಕಾಣಿಸಿಕೊಂಡ ಸಾರಾ ಅಲಿ ಖಾನ್!
ಹೆವಿ ಎಂಬ್ರಾಡರಿ ಇರುವ ಸೆಲ್ವಾರ್ ಧರಿಸಿ ಮತ್ತೆ ಏರ್ಪೋರ್ಟ್‌ನಲ್ಲಿ ಕಾಣಿಸಿಕೊಂಡ ಸಾರಾ ಅಲಿ ಖಾನ್!
ಸಾರಾ ಟ್ರೆಡಿಷನಲ್ ಲುಕ್‌ಗೆ ಫಿದಾ ಆದ ಅಭಿಮಾನಿಗಳು. ಸಿಂಪಲ್ ಸೆಲ್ವಾರ್‌ನಲ್ಲೂ ಸೂಪರ್ ಆಗಿ ಕಾಣಿಸಿಕೊಳ್ಳುವುದು ಸಾರಾನೇ....

ಬಾಲಿವುಡ್ ಚಿತ್ರರಂಗದಲ್ಲಿ ಹೋಮ್ಲಿ ಮತ್ತು ಮಾಸ್ ಲುಕ್ ಸೂಟ್ ಆಗುವುದು ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್‌ಗೆ ಮಾತ್ರ ಎಂದರೆ ತಪ್ಪಾಗದು.
ಸಮಯ ಸಂದರ್ಭಕ್ಕೆ ತಕ್ಕಂತೆ ರೆಡಿಯಾಗುವ ಸಾರಾ ಅಲಿ ಖಾನ್ ಕಳೆದ ಎರಡು ಮೂರು ಸಲ ಪ್ರಯಾಣ ಮಾಡಲು ಸೆಲ್ವಾರ್ ಧರಿಸಿದ್ದಾರೆ.
ವರ್ಕೌಟ್ ಮಾಡಿಕೊಂಡು ಹೊರ ಬರುವಾಗ ಚಡ್ಡಿ ಟೀ-ಶರ್ಟ್‌ನಲ್ಲಿ ಕಾಣಿಸಿಕೊಳ್ಳುವ ಸಾರಾ ತಮ್ಮ ತಂಡದ ಜೊತೆ ಹೊರಗಡೆ ಹೋಗುವಾಗ ಪೆಪ್ಪಿಯಾಗಿರುತ್ತಾರೆ. ದೇಗುಲಕ್ಕೆ ಭೇಟಿ ಕೊಡುವಾಗ ಸೆಲ್ವಾರ್ ಧರಿಸುತ್ತಾರೆ.
ಸಾರಾ ಬಳಿ ಇರುವ ಸೆಲ್ವಾರ್ ಕಲೆಕ್ಷನ್ ನೋಡಿ ನೆಟ್ಟಿಗರು ಥ್ರಿಲ್ ಆಗಿದ್ದಾರೆ. ಇಷ್ಟು ಸಿಂಪಲ್ ಮತ್ತು ಎಲಿಗೆಂಟ್ ಲುಕ್ ಕೊಡುವ ಸೆಲ್ವಾರ್ ಎಲ್ಲಿ ಖರೀದಿ ಮಾಡುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಸಾರಾ ಸೆಲ್ವಾರ್ ಧರಿಸಲಿ ಅಥವಾ ಮಾಡ್ರನ್ ಡ್ರೆಸ್‌ನಲ್ಲಿರಲಿ ಪ್ಯಾಪರಾಜಿಗಳನ್ನು ನೋಡಿದರೆ ಸಾಕು ಪಕ್ಕಾ ಸೌತ್ ಇಂಡಿಯನ್ ರೀತಿ ನಮಸ್ಕಾರ ಮಾಡಿ ಜನರ ಪ್ರೀತಿ ಗಳಿಸುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.