ತಂಗಿಯ ಲಿಪ್‌ಲಾಕ್‌ ಫೋಟೋ ನೋಡಿ ಟೈಗರ್‌ ಶಾರ್ಫ್‌ ರಿಯಾಕ್ಟ್‌ ಮಾಡಿದ್ದು ಹೇಗೆ ಗೊತ್ತಾ?

First Published Jun 8, 2020, 4:56 PM IST

ಜಾಕಿ ಶ್ರಾಫ್ ಅವರ ಪುತ್ರಿ ಕೃಷ್ಣಾ ಶ್ರಾಫ್ ಬೋಲ್ಡ್‌ ಲೈಫ್‌ಸ್ಟೈಲ್‌ನಿಂಧ ಸಖತ್‌ ಫೇಮಸ್‌. ಸೋಶಿಯಲ್‌ ಮಿಡೀಯಾದಲ್ಲೂ ಆ್ಯಕ್ಟಿವ್ ಆಗಿದ್ದು ರೆಗ್ಯುಲರ್‌ ಪೋಸ್ಟ್‌ಗಳನ್ನು ಶೇರ್‌ ಮಾಡಿಕೊಳ್ಳುತ್ತಾರೆ. ಕೃಷ್ಣ ಶ್ರಾಫ್ ಬಾಯ್‌ಫ್ರೆಂಡ್‌ ಇಬಾನ್  ಜೊತೆಯ ಪೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಇತ್ತೀಚೆಗೆ ಹಂಚಿಕೊಂಡಿದ್ದಾರೆ. ಅವು ಕೃಷ್ಣಾ ಇಬಾನ್‌ರ ಲಿಪ್‌ಲಾಕ್‌ ಪೋಟೋಗಳಾಗಿದ್ದು ಹಲವು ಸೆಲೆಬ್ರೆಟಿಗಳು  ಆ ಪೋಟೋಗಳಿಗೆ ಕಾಮೆಂಟ್‌ ಮಾಡಿದ್ದಾರೆ. ಅಣ್ಣ ಟೈಗರ್ ಶ್ರಾಫ್ ಸಹ ತಂಗಿಯ ಲಿಪ್‌ಲಾಕ್‌ ಪೋಟೋಕ್ಕೆ ಕಾಮೆಂಟ್‌ ಮಾಡಿದ್ದಾರೆ. ಟೈಗರ್‌ರ ರಿಯಾಕ್ಷನ್‌ ಇಂಟರ್‌ನೆಟ್‌ನ ಗಮನಸೆಳೆದಿದೆ.