MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind-W vs Pak-W Asia Cup 2026
Teacher's Day Wishes 2026
Teacher's Day Special
Karnataka Farmers Loan Waiver
Sharavathi Pumped Storage Project
Bengaluru FSSAI Inspection
KPSC Ex-chairman Shivashankarappa
India Forex Reserves
Karnataka Police Constable Recruitment
Karnataka Rakshana Vedike
ISRO GSLV F17 Launch
Bengaluru Suburban Rail
  • Home
  • Entertainment
  • Cine World
  • Katrina Kaif Family- 7 ಜನ ಒಡಹುಟ್ಟಿದವರ ದೊಡ್ಡ ಕುಟುಂಬ ಇವರದ್ದು!

Katrina Kaif Family- 7 ಜನ ಒಡಹುಟ್ಟಿದವರ ದೊಡ್ಡ ಕುಟುಂಬ ಇವರದ್ದು!

ಇತ್ತೀಚಿನ ದಿನಗಳಲ್ಲಿ ಕತ್ರಿನಾ ಕೈಫ್ (Katrina Kaif) ಅವರ ಮದುವೆಯ ಕಾರಣದಿಂದ ಹೆಚ್ಚು ಚರ್ಚೆಯಲ್ಲಿದ್ದಾರೆ. ವರದಿಗಳ ಪ್ರಕಾರ, ಕತ್ರಿನಾ ಡಿಸೆಂಬರ್ 9 ರಂದು ವಿಕ್ಕಿ ಕೌಶಲ್ (Vicky Kaushal) ಜೊತೆ ಸಪ್ತಪದಿ ತುಳಿಯಲಿದ್ದಾರೆ. ಕತ್ರಿನಾ ಕೈಫ್ ಅವರ ಪೋಷಕರು ಮತ್ತು ಒಡ ಹುಟ್ಟಿದವರ ಬಗ್ಗೆ ಜನರಿಗೆ ಹೆಚ್ಚು ತಿಳಿದಿಲ್ಲ. ಕತ್ರಿನಾರ ಕುಟುಂಬದಲ್ಲಿ ಯಾರಿದ್ದಾರೆ ಗೊತ್ತಾ? ಕತ್ರಿನಾ ಕೈಫ್ ಸಹೋದರ ಸಹೋದರಿಯರು ಮತ್ತು ಅವರ ಸಂಪೂರ್ಣ ಕುಟುಂಬದ (Family) ಬಗ್ಗೆ ಇಲ್ಲಿದೆ ಮಾಹಿತಿ.

2 Min read
Author : Suvarna News
Published : Dec 04 2021, 11:20 PM IST
Share this Photo Gallery
  • FB
  • TW
  • Linkdin
  • Whatsapp
18

ಕತ್ರಿನಾ ಕೈಫ್ ಜುಲೈ 16, 1983 ರಂದು ಹಾಂಗ್ ಕಾಂಗ್‌ನಲ್ಲಿ ಜನಿಸಿದರು. ಕತ್ರಿನಾರ ತಂದೆ  ಮೊಹಮ್ಮದ್ ಕೈಫ್ ಅವರು ಕಾಶ್ಮೀರದವರು. ಅದೇ ಸಮಯದಲ್ಲಿ, ನಟಿಯ ತಾಯಿ ಸುಝೇನ್ ಟರ್ಕಾಟ್ ಬ್ರಿಟಿಷ್ ಪ್ರಜೆ. ಕತ್ರಿನಾ ಚಿಕ್ಕವರಿದ್ದಾಗ, ಆಕೆಯ ಪೋಷಕರು ವಿಚ್ಛೇದನ ಪಡೆದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28

ಕತ್ರಿನಾ ಕೈಫ್ ಅವರ ತಾಯಿ ಸುಸ್ಸಾನೆ ವಕೀಲರು ಮತ್ತು ಸಮಾಜ ಸೇವಕರಾಗಿದ್ದರು, ಇದರಿಂದಾಗಿ ಅವರು ಅನೇಕ ಸ್ಥಳಗಳಿಗೆ ಪ್ರಯಾಣಿಸಬೇಕಾಯಿತು. ಕತ್ರಿನಾ  ಅವರಿಗೆ 6 ಸಹೋದರಿಯರು ಮತ್ತು ಒಬ್ಬ ಸಹೋದರ ಕೂಡ ಇದ್ದಾರೆ. ಇವರೆಲ್ಲರನ್ನೂ ಕತ್ರಿನಾ ತಾಯಿ ಒಬ್ಬರೇ ಬೆಳೆಸಿದ್ದಾರೆ.

38

ನಮ್ಮ ಪಾಲನೆ, ಧಾರ್ಮಿಕ, ಸಾಮಾಜಿಕ ಅಥವಾ ನೈತಿಕ ನಡವಳಿಕೆಗೂ ನನ್ನ ತಂದೆಗೂ ಯಾವುದೇ ಸಂಬಂಧವಿಲ್ಲ ಎಂದು ಕತ್ರಿನಾ ಕೈಫ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಕತ್ರಿನಾ ತನ್ನ ಜೀವನದಲ್ಲಿ ಯಾವಾಗಲೂ ತಂದೆಯ ಪ್ರೀತಿಯನ್ನು ಮಿಸ್‌ ಮಾಡಿಕೊಳ್ಳುತ್ತಾರೆ.
 


 

48

ವೃತ್ತಿಯಲ್ಲಿ ವಕೀಲರಲ್ಲದೆ, ಕತ್ರಿನಾ ಅವರ ತಾಯಿ ಅನಾಥ ಮಕ್ಕಳಿಗಾಗಿ ಎನ್‌ಜಿಒ ಕೂಡ ನಡೆಸುತ್ತಿದ್ದಾರೆ. ಕತ್ರಿನಾಗೆ 7 ಜನ ಒಡಹುಟ್ಟಿದವರಿದ್ದಾರೆ. ಕತ್ರಿನಾಗೆ 3 ಸಹೋದರಿಯರು ಮತ್ತು ಒಬ್ಬ ಸಹೋದರ ಇದ್ದಾರೆ, ಆದರೆ 3 ಸಹೋದರಿಯರು ಕತ್ರಿನಾಗಿಂತ ಚಿಕ್ಕವರು. ಕತ್ರಿನಾ ಅವರ ಸಹೋದರಿಯರಲ್ಲಿ ಒಬ್ಬರಾದ ಇಸಾಬೆಲ್ಲೆ ಬಾಲಿವುಡ್‌ ಸಿನಿಮಾದಲ್ಲಿ ನಟಿಸಿದ್ದಾರೆ. 

58

 ಸ್ಟೆಫನಿ ಟರ್ಕಾಟ್ ಕತ್ರಿನಾ ಕೈಫ್ ಅವರ ಹಿರಿಯ ಸಹೋದರಿ. ಇದರ ನಂತರ ಅವರ ಏಕೈಕ ಸಹೋದರ ಮೈಕೆಲ್. ಕತ್ರಿನಾ ಅವರ ಸಹೋದರಿ ಕ್ರಿಸ್ಟಿನ್ ಮೂರನೇ ಅವರು  ಮತ್ತು ಸಹೋದರಿ ನತಾಶಾ ನಾಲ್ಕನೇ ಅವರಾದರೆ, ಸ್ವತಃ ಕತ್ರಿನಾ ಕೈಫ್ ಐದನೇಯವರು .ನಂತರ ಕತ್ರಿನಾಗೆ ಮೂವರು ಕಿರಿಯ ಸಹೋದರಿಯರಿದ್ದಾರೆ, ಮೆಲಿಸ್ಸಾ, ಸೋನಿಯಾ ಮತ್ತು ಇಸಾಬೆಲ್

68

ಕತ್ರಿನಾ  ಅವರು 2003 ರಲ್ಲಿ ಬೂಮ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು, ಇದರಲ್ಲಿ ಅವರ ಜೊತೆ ಅಮಿತಾಭ್ ಬಚ್ಚನ್, ಗುಲ್ಶನ್ ಗ್ರೋವರ್, ಜಾಕಿ ಶ್ರಾಫ್ ಮತ್ತು ಜೀನತ್ ಅಮನ್ ಮುಂತಾದ ತಾರೆಯರು ನಟಿಸಿದ್ದಾರೆ.  ಈ ಚಿತ್ರವು ಫ್ಲಾಪ್ ಆಗಿತ್ತು. 

78

ನಂತರ ಕತ್ರಿನಾ ಸೌತ್ ಸಿನಿಮಾಗಳತ್ತ ಮುಖ ಮಾಡಿದರು. ಅವರು ತೆಲುಗು ಚಿತ್ರ ಮಲ್ಲಿಶ್ವರಿಯಲ್ಲಿ  ವೆಂಕಟೇಶ್ ದಗ್ಗುಬಾಟಿ ಜೊತೆ ನಟಿಸಿದ್ದಾರೆ. ಕತ್ರಿನಾ ಕೈಫ್ ಇದರ ನಂತರ, ಕತ್ರಿನಾ 2005 ರಲ್ಲಿ ಬಾಲಿವುಡ್‌ಗೆ ಮರಳಿದರು ಮತ್ತು ಸರ್ಕಾರ್ ಮತ್ತು ಮೈನೆ ಪ್ಯಾರ್ ಕ್ಯೂನ್ ಕಿಯಾ ಚಿತ್ರಗಳಲ್ಲಿ ಅವಕಾಶ ಪಡೆದರು. 

88

ಇದರ ನಂತರ ಕತ್ರಿನಾ ಹಿಂತುರುಗಿ ನೋಡಲಿಲ್ಲ. ನಮಸ್ತೆ ಲಂಡನ್, ಸ್ವಾಗತ, ರೇಸ್, ಸಿಂಗ್ ಈಸ್ ಕಿಂಗ್, ಯುವರಾಜ್, ನ್ಯೂಯಾರ್ಕ್, ಅಜಬ್ ಪ್ರೇಮ್ ಕಿ ಜಗ್ಬ್ ಕಹಾನಿ, ತೀಸ್ ಮಾರ್ ಖಾನ್, ಜಿಂದಗಿ ನಾ ಮಿಲೇಗಿ ದೊಬಾರಾ, ಜಬ್ ತಕ್ ಹೈ ಜಾನ್, ಧೂಮ್ 3, ಜಗ್ಗಾ ಜಾಸೂಸ್, ಫಿತೂರ್, ಟೈಗರ್ ಜಿಂದಾ ಹೈ, ಝೀರೋ ಮತ್ತು ಭಾರತ್ ಮುಂತಾದ ಸಿನಿಮಾಗಳಲ್ಲಿ  ಕೆಲಸ ಮಾಡಿದ್ದಾರೆ ಕತ್ರಿನಾ ಕೈಫ್. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಬಾಲಿವುಡ್
ಕತ್ರಿನಾ ಕೈಫ್
ಕುಟುಂಬ

Latest Videos
Recommended Stories
Recommended image1
ನಾಚಿಕೆನೇ ಆಗಿಲ್ವಾ?: ಮೈದುನನ 'ಎಪಿಕ್' ಸಿನಿಮಾ ಬಗ್ಗೆ ರಶ್ಮಿಕಾ ಫನ್ನಿ ಕಾಮೆಂಟ್ಸ್
Recommended image2
‘ಎಪಿಕ್’ ಟ್ರೇಲರ್‌ನಲ್ಲಿ ಆನಂದ್-ವೈಷ್ಣವಿ ಲವ್ ಕೆಮಿಸ್ಟ್ರಿ: ಕಾಲೇಜು ದಿನಗಳ ನೆನಪು ತರೋ ಕಥೆ!
Recommended image3
Film Etiquette: ಥಿಯೇಟರ್‌ನಲ್ಲಿ ಸಿನಿಮಾ ನೋಡ್ತೀರಾ? ಈ 10 ತಪ್ಪುಗಳನ್ನು ಮಾತ್ರ ಮಾಡ್ಬೇಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved