MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಇಶಾನ್‌ಗೆ 53ವರ್ಷದ ಟಬು ಜೋಡಿ: 24 ವರ್ಷ ವಯಸ್ಸಿನ ಅಂತರದ ರೊಮ್ಯಾನ್ಸ್!

ಇಶಾನ್‌ಗೆ 53ವರ್ಷದ ಟಬು ಜೋಡಿ: 24 ವರ್ಷ ವಯಸ್ಸಿನ ಅಂತರದ ರೊಮ್ಯಾನ್ಸ್!

53 ವರ್ಷದ ಟಬು ಮತ್ತು 29 ವರ್ಷದ ಇಶಾನ್ ಖಟ್ಟರ್ ನಡುವಿನ ಆನ್-ಸ್ಕ್ರೀನ್ ರೊಮ್ಯಾನ್ಸ್ ಸುದ್ದಿಯಲ್ಲಿದೆ.  24 ವರ್ಷಗಳ ವಯಸ್ಸಿನ ಅಂತರದ ಬಗ್ಗೆ ಇಷಾನ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

1 Min read
Author : Gowthami K
Published : May 27 2025, 12:30 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : Ishaan Khatter says age gap with Tabu never bothered

ಬಾಲಿವುಡ್ ನಟ ಇಶಾನ್ ಖಟ್ಟರ್ ಪ್ರಸ್ತುತ 'ದಿ ರಾಯಲ್ಸ್' ಸರಣಿಯಲ್ಲಿನ ಅಭಿನಯಕ್ಕಾಗಿ ಪ್ರಶಂಸೆ ಪಡೆಯುತ್ತಿದ್ದಾರೆ. ಇದರ ಮಧ್ಯೆ 53 ವರ್ಷದ ಟಬು ಮತ್ತು 29 ವರ್ಷದ ಇಷಾನ್ ಖಟ್ಟರ್ 'ಎ ಸೂಟಬಲ್ ಬಾಯ್' ಸರಣಿಯಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇಷಾನ್ ಈ ಬಗ್ಗೆ ಮಾತನಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
Image Credit : our own

'ಎ ಸೂಟಬಲ್ ಬಾಯ್' ಸರಣಿಯಲ್ಲಿನ ರೊಮ್ಯಾಂಟಿಕ್ ದೃಶ್ಯಗಳ ಬಗ್ಗೆ ಇಷಾನ್ ಮಾತನಾಡಿದ್ದಾರೆ. ವಯಸ್ಸಿನ ಅಂತರವು ಚಿತ್ರೀಕರಣದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಚಿತ್ರದ ಕಥಾಹಂದರವೇ ಹಾಗಿದೆ ಎಂದು ಹೇಳಿದ್ದಾರೆ.

Related Articles

Related image1
Ajay Devagan, Tabu: ಅಜಯ್​ ದೇವಗನ್​- ಟಬು ರೊಮಾನ್ಸ್ ವೈರಲ್; ಫೋಟೋ ಶೇರ್​ ಮಾಡಿದ ನಟ!
Related image2
3 ವರ್ಷಗಳ ಸಂಬಂಧಕ್ಕೆ ಬ್ರೇಕಪ್‌ ಎಂದ Ananya Panday ಮತ್ತು Ishaan Khatter
35
Image Credit : our own

ದೃಶ್ಯಗಳು ವಿಚಿತ್ರವಾಗಿ ಕಂಡರೂ, ಕಥೆಗೆ ನ್ಯಾಯ ಒದಗಿಸಲಾಗಿದೆ. ಉದ್ದೇಶಪೂರ್ವಕವಾಗಿ ಅವರ ಪಾತ್ರಗಳ ನಡುವಿನ ವಯಸ್ಸಿನ ಅಂತರವನ್ನು ಒಪ್ಪಿಕೊಂಡಿದೆ ಎಂದು ಇಶಾನ್ ಹೇಳಿದ್ದಾರೆ. ಟಬು ಜೊತೆ ನಟಿಸುವುದು ಸುರಕ್ಷಿತ ಎಂದೂ ಹೇಳಿದ್ದಾರೆ.

45
Image Credit : our own

ಟಬು ತುಂಬಾ  ನ್ಯೋಟಿ ವ್ಯಕ್ತಿ ಎಂದು ಇಷಾನ್ ಹೇಳಿದ್ದಾರೆ. ಆದರೆ  ನಟನೆ ವೇಳೆ ತುಂಬಾ ಗಂಭೀರವಾಗಿರುತ್ತಾರೆ ಎಂದೂ ಹೇಳಿದ್ದಾರೆ. ಇಷಾನ್ 'ದಿ ರಾಯಲ್ಸ್' ಮತ್ತು 'ಹೋಮ್ ಬೌಂಡ್' ನಂತಹಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. 'ಹೋಮ್ ಬೌಂಡ್' ಕೇನ್ಸ್‌ನಲ್ಲಿ ಪ್ರದರ್ಶನಗೊಂಡಿತು.

55
Image Credit : ANI

 ಸೂಟಬಲ್ ಬಾಯ್’ ಎಂಬ ದೂರದರ್ಶನ ನಾಟಕ ಸರಣಿಯನ್ನು ಖ್ಯಾತ ನಿರ್ದೇಶಕಿ ಮೀರಾ ನಾಯರ್ ಅವರು ನಿರ್ದೇಶಿಸಿದ್ದಾರೆ. ಈ ಸರಣಿ ವಿಕ್ರಮ್ ಸೇಠ್ ಅವರ 1993 ರ ಪ್ರಸಿದ್ಧ ಕಾದಂಬರಿಯನ್ನು ಆಧಾರವಾಗಿಟ್ಟುಕೊಂಡಿದೆ. ಕಾದಂಬರಿಯನ್ನು ಸ್ಕ್ರೀನ್‌ಗಾಗಿ ಹೆಸರಾಂತ ಬರಹಗಾರ ಆಂಡ್ರ್ಯೂ ಡೇವಿಸ್ ಅವರು ರೂಪಾಂತರ ಮಾಡಿದ್ದಾರೆ.

ಈ ನಾಟಕದಲ್ಲಿ ತಾನ್ಯಾ ಮಾಣಿಕ್ತಾಲಾ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಜೊತೆಗೆ ಟಬು, ಇಶಾನ್ ಖಟ್ಟರ್, ರಸಿಕಾ ದುಗಲ್, ಮಹಿರಾ ಕಕ್ಕರ್, ರಾಮ್ ಕಪೂರ್, ನಮಿತ್ ದಾಸ್, ವಿವಾನ್ ಶಾ, ಮಿಖಾಯಿಲ್ ಸೇನ್, ಶಹನಾ ಗೊಸ್ವಾಮಿ, ದನ್ ವರ್ಮಾ ಮತ್ತು ಕುಲಭೂಷಣ ಖರಬಂದ ಮುಂತಾದ ಪ್ರಖ್ಯಾತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಮನರಂಜನಾ ಸುದ್ದಿ
ಬಾಲಿವುಡ್
 
3rd TEST • SA vs AUS
Stumps
SASA
329 & 387
AUSAUS
429
Day 4
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
5th T20 • NZ vs IND 2026
NZNZ
Sun, 1 Nov, 2026
INDIND
12:30 pm
Match yet to begin.
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd T20 • NZ vs IND 2026
Result
NZNZ
180/5
INDIND
181/6
IND won by 4 wkts
Schedule ›
1st T20 • NZ vs IND 2026
Result
NZNZ
225/4
INDIND
230/6
IND beat NZ by 4 wickets
Schedule ›
Latest Videos
Recommended Stories
Recommended image1
2008ರಲ್ಲಿ ಆಲ್‌ಮೋಸ್ಟ್‌ ಆಲ್ ಸಂಪತ್ತು ಕಳೆದುಕೊಂಡಿದ್ದ ನಮಿತ್ ಮಲ್ಹೋತ್ರಾ ಬಳಿ ಈಗಿರುವ ಸಂಪತ್ತು ಎಷ್ಟು ಗೊತ್ತಾ?
Recommended image2
ಕಾಲಿವುಡ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಸೂಪರ್ ಸ್ಟಾರ್ ರಜನಿಕಾಂತ್; ಈ ಹಿಂದಿನ '2.0' ದಾಖಲೆ ಉಡೀಸ್ ಮಾಡಿದ 'ಜೈಲರ್ 2'
Recommended image3
160ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕಿ: ಸಾವಿತ್ರಿ, ಜಮುನಾಗೂ ಪೈಪೋಟಿ ನೀಡಿದ್ದ ಕನ್ನಡದ ಈ ನಟಿ ಯಾರು?
Related Stories
Recommended image1
Ajay Devagan, Tabu: ಅಜಯ್​ ದೇವಗನ್​- ಟಬು ರೊಮಾನ್ಸ್ ವೈರಲ್; ಫೋಟೋ ಶೇರ್​ ಮಾಡಿದ ನಟ!
Recommended image2
3 ವರ್ಷಗಳ ಸಂಬಂಧಕ್ಕೆ ಬ್ರೇಕಪ್‌ ಎಂದ Ananya Panday ಮತ್ತು Ishaan Khatter
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved