MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • Hollywood Celebrities: ಸನಾತನ ಧರ್ಮವನ್ನು ಸ್ವೀಕರಿಸಿದ ಜನಪ್ರಿಯ ಹಾಲಿವುಡ್ ಸೆಲೆಬ್ರಿಟಿಗಳಿವರು

Hollywood Celebrities: ಸನಾತನ ಧರ್ಮವನ್ನು ಸ್ವೀಕರಿಸಿದ ಜನಪ್ರಿಯ ಹಾಲಿವುಡ್ ಸೆಲೆಬ್ರಿಟಿಗಳಿವರು

ಸನಾತನ ಧರ್ಮದ ಮಹಿಮೆ ಎಲ್ಲರಿಗೂ ತಿಳಿದಿದೆ ಆದರೆ ವಿದೇಶದಲ್ಲಿ ವಾಸಿಸುತ್ತಿದ್ದರೂ ಸಹ ಈ ಸನಾತನ ಧರ್ಮದೊಂದಿಗೆ ಸಂಬಂಧ ಹೊಂದಿರುವ ಸೆಲೆಬ್ರಿಟಿಗಳು ಅನೇಕರಿದ್ದಾರೆ. ಅವರ ಕುರಿತು ಇಲ್ಲಿದೆ ಮಾಹಿತಿ.

2 Min read
Pavna Das
Published : May 27 2025, 03:43 PM IST| Updated : May 28 2025, 11:55 AM IST
Share this Photo Gallery
  • FB
  • TW
  • Linkdin
  • Whatsapp
111
Image Credit : Google

ವಿದೇಶದಲ್ಲಿ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದರೂ, ಹಾಲಿವುಡ್ ಸ್ಟಾರ್ ಸೆಲೆಬ್ರಿಟಿಗಳಾಗಿದ್ದರೂ (hollywood celebrities), ತಮ್ಮ ಕ್ರಿಶ್ಚಿಯನ್ ಧರ್ಮವನ್ನು ತ್ಯಜಿಸಿ, ಸನಾತನ ಧರ್ಮವನ್ನು ಪಾಲಿಸಿದ ಸೆಲೆಬ್ರಿಟಿಗಳು ಇವರು.

211
Image Credit : Google

ದಿವಂಗತ ಆಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್, ಪ್ರಯಾಗರಾಜ್‌ನಲ್ಲಿ 2025 ರ ಮಹಾ ಕುಂಭಮೇಳದಲ್ಲಿ ಭಾಗವಹಿಸಿದರು ಮತ್ತು ಅವರ ಗುರು ಸ್ವಾಮಿ ಕೈಲಾಶಾನಂದರಿಂದ ಕಮಲಾ ಎಂಬ ಹಿಂದೂ ಹೆಸರನ್ನು ಪಡೆದರು.

Related Articles

Related image1
Chanakya Niti: ಜನರ ನಿಜ ಸ್ವರೂಪ ಅರ್ಥ ಮಾಡಿಕೊಳ್ಳಲು ಚಾಣಕ್ಯರ ಸೈಕಾಲಜಿ ತಂತ್ರಗಳು
Related image2
Chanakya Niti: ಅಕಾಲ ವೃದ್ಧಾಪ್ಯಕ್ಕೆ ಚಾಣಕ್ಯನ ಪ್ರಕಾರ ಇದೇ ಕಾರಣಗಳು!
311
Image Credit : Google

ಜ್ಯಾಕ್‌ಮನ್  (Jackman) ಜಗತ್ತಿಗೆ ವೊಲ್ವೆರಿನ್ ಆಗಿರಬಹುದು, ಆದರೆ ಸ್ವತಃ ಅವನು ಹಿಂದೂ ಧರ್ಮದಲ್ಲಿ ಆಳವಾಗಿ ಮುಳುಗಿದ್ದಾರೆ. ಅವರು ಹಲವಾರು ವರ್ಷಗಳಿಂದ ಹಿಂದೂ ಧರ್ಮವನ್ನು ಫಾಲೋ ಮಾಡಿಕೊಂಡು ಬರುತ್ತಿದ್ದಾರೆ.

411
Image Credit : Google

ಅಲ್ಲಾದೀನ್ ಮತ್ತು ಜೆಮಿನಿ ಮ್ಯಾನ್ ಚಿತ್ರಗಳ ಹಾಲಿವುಡ್ ಸೂಪರ್‌ಸ್ಟಾರ್ ವಿಲ್ ಸ್ಮಿತ್ (Will Smith)ಹಿಂದೂ ಧರ್ಮದ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದಾರೆ. ಅವರು ಭಾರತದ ಅನೇಕ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ.

511
Image Credit : Google

ಪ್ರಸಿದ್ಧ ಹಾಲಿವುಡ್ ಸೀರೀಸ್ 'ರ್ಯಾಂಬೊ'ದ ಪ್ರಸಿದ್ಧ ನಟ ಸಿಲ್ವೆಸ್ಟರ್ ಸ್ಟಲ್ಲೋನ್ (Sylvester Stallone) ಕೂಡ ಸನಾತನ ಧರ್ಮದಲ್ಲಿ ಆಳವಾದ ನಂಬಿಕೆಯನ್ನು ಹೊಂದಿದ್ದಾರೆ. ಹಲವು ವರ್ಷಗಳಿಂದ ಇವರು ಕೂಡ ಸನಾತನ ಧರ್ಮ ಪಾಲನೆ ಮಾಡ್ತಾ ಬಂದಿದ್ದಾರೆ.

611
Image Credit : Google

ಏಂಜಲೀನಾ ಜೋಲಿ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವೇ ಇಲ್ಲ, ಅವರು ಸನಾತನ ಧರ್ಮವನ್ನೂ (Sanatana Dharma) ಅಳವಡಿಸಿಕೊಂಡಿದ್ದಾರೆ. ಆಕೆ ಕಾಂಬೋಡಿಯಾದ ಹಿಂದೂ ಧರ್ಮದಿಂದ ಪ್ರೇರಿತರಾಗಿದ್ದಾರೆ. ಅಲ್ಲಿಗೆ ಹೆಚ್ಚಾಗಿ ಹೋಗುತ್ತಲೇ ಇರುತ್ತಾರೆ.

711
Image Credit : Google

ಪ್ರಸಿದ್ಧ ಹಾಸ್ಯನಟ ಮತ್ತು ನಟ ರಸೆಲ್ ಬ್ರಾಂಡ್ ಅತೀಂದ್ರಿಯ ಧ್ಯಾನದ ಮೂಲಕ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ. ಈವಾಗ್ಲೂ ಅವರು ಅದೇ ಧರ್ಮವನ್ನು ಪಾಲಿಸಿಕೊಂಡು ಬರುತ್ತಿದ್ದಾರೆ.

811
Image Credit : social media

ಹಾಲಿವುಡ್‌ನ ಅತಿದೊಡ್ಡ ನಟಿಯರಲ್ಲಿ ಒಬ್ಬರಾದ ಜೂಲಿಯಾ ರಾಬರ್ಟ್ಸ್ (Julia Robert), ಕ್ರಿಶ್ಚಿಯನ್ ಧರ್ಮವನ್ನು ತ್ಯಜಿಸಿ ಸನಾತನ ಧರ್ಮವನ್ನು ಅಳವಡಿಸಿಕೊಂಡಿದ್ದಾರೆ.

911
Image Credit : ANI

ಪ್ರಸಿದ್ಧ ಹಾಲಿವುಡ್ ನಟ ಬ್ರಾಡ್ ಪಿಟ್ (Brad Pitt) ಸನಾತನ ಧರ್ಮದ ಪ್ರಮುಖ ಪಂಥವಾದ ಬೌದ್ಧ ಸಂಪ್ರದಾಯದ ಅನುಯಾಯಿ. ಇವರು ಇಂದಿಗೂ ಹಲವು ಬೌದ್ಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ.

1011
Image Credit : instagram

ಹಾಲಿವುಡ್‌ನ ಪಾಪ್ ರಾಣಿ ಮಡೋನಾ ಸನಾತನ ಧರ್ಮದಿಂದ ಪ್ರಭಾವಿತರಾಗಿದ್ದು ಮಾತ್ರವಲ್ಲದೆ ಅದನ್ನು ಸಂಪೂರ್ಣವಾಗಿ ಅಳವಡಿಸಿಕೊಂಡಿದ್ದಾರೆ. ಇವರು 1990 ರಮಧ್ಯದಲ್ಲೇ ಸನಾತನ ಧರ್ಮ ಪಾಲಿಸಿದ್ದರು.

1111
Image Credit : Facebook

ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ (Mark Zuckerberg) ಕೂಡ ಸನಾತನ ಧರ್ಮದಲ್ಲಿ ಅಪಾರ ನಂಬಿಕೆ ಹೊಂದಿದ್ದಾರೆ. ನೀಮ್ ಕರೋಲಿ ಬಾಬಾ ಅವರ ಮಾರ್ಗದರ್ಶನದಿಂದಲೇ ಅವರು ಇಂದು ಈ ಮಟ್ಟಕ್ಕೆ ತಲುಪಲು ಸಾಧ್ಯವಾಗಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಹಾಲಿವುಡ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved