MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
BJP Padayatra Ballari
ISRO Bengaluru
NHAI Toll Scam
Karnataka Agriculture
Bigg Boss Kannada 13
Reliance Ice Cream Business
September 2nd Daily Horoscope
Chikkamagaluru Gruhajyothi Yojana
PM Dhan Dhaanya Krishi Yojana
Vijayapura Road Development Project
Nepal Flood Compensation
Commercial LPG Cylinder Price
  • Home
  • Entertainment
  • Cine World
  • ಇಷ್ಷು ವರ್ಷವಾದರೂ ಕಾಡುವ ರೇಖಾರ ಜೀವನದ ದೊಡ್ಡ ದುರಂತ ಇದು

ಇಷ್ಷು ವರ್ಷವಾದರೂ ಕಾಡುವ ರೇಖಾರ ಜೀವನದ ದೊಡ್ಡ ದುರಂತ ಇದು

ಬಾಲಿವುಡ್‌ನ ಎವರ್‌ಗ್ರೀನ್‌ ನಟಿ ರೇಖಾ (Rekha) ಚಲನಚಿತ್ರಗಳಿಂದ ದೂರವಿರಬಹುದು ಆದರೆ ಅವರು ಯಾವಾಗಲೂ ಮುಖ್ಯಾಂಶಗಳಲ್ಲಿ ಉಳಿಯುತ್ತಾರೆ. ಇಂದು ಅಂದರೆ ಅಕ್ಟೋಬರ್ 10 ರಂದು ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ, 1954 ರಲ್ಲಿ ಜನಿಸಿದ ರೇಖಾ ಅವರ ಸೌಂದರ್ಯ ಮತ್ತು ಫಿಟ್ನೆಸ್ ಇಂದಿಗೂ ಹಾಗೇ ಉಳಿದಿದೆ.  ರೇಖಾ ಅವರು ಅವಿವಾಹಿತ ತಾಯಿಯ ಮಗಳು ಎಂಬ ವಿಷಯ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ.

1 Min read
Author : Contributor Asianet
Published : Oct 10 2022, 03:31 PM IST
Share this Photo Gallery
  • FB
  • TW
  • Linkdin
  • Whatsapp
16

ರೇಖಾ ದಕ್ಷಿಣದ ಸೂಪರ್‌ಸ್ಟಾರ್‌ಗಳಾದ ಜೈಮಿನಿ ಗಣೇಶನ್ ಮತ್ತು ಪುಷ್ವವಲ್ಲಿ ಅವರ ಮಗಳು, ಆದರೆ ಅವರ ತಂದೆ  ಗಣೇಶನ್ ಅವರ ತಾಯಿಯನ್ನು ಮದುವೆಯಾಗಿಲ್ಲ, ಈ ಕಾರಣದಿಂದಾಗಿ ರೇಖಾ ಅವಿವಾಹಿತ ತಾಯಿಯ ಮಗು ಎಂದು ಹೇಳಲಾಗುತ್ತದೆ.


 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26

ಜೆಮಿನಿ ಗಣೇಶನ್ ಅವರನ್ನು ಸೌತ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಕಿಂಗ್ ಆಫ್ ರೋಮ್ಯಾನ್ಸ್ ಎಂದು ಕರೆಯಲಾಗುತ್ತಿತ್ತು. ರೇಖಾಳ ತಾಯಿ ಪುಷ್ವವಲ್ಲಿ ಸೇರಿದಂತೆ ನಾಲ್ವರು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದರು. ವಾಸ್ತವವಾಗಿ, ಜೆಮಿನಿ ತುಂಬಾ ಹ್ಯಾಂಡಸಮ್‌ ವ್ಯಕ್ತಿ, ಇದರಿಂದಾಗಿ ಅವರು ತಮಿಳು ಚಲನಚಿತ್ರ ಮಿಸ್ ಮಾಲಿನಿಯಲ್ಲಿ ಪಾತ್ರವನ್ನು ಪಡೆದರು. 

36

1947 ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ, ಅವರು ಆಗಿನ ಸೂಪರ್‌ಸ್ಟಾರ್ ಪುಷ್ಪವಲ್ಲಿ ಅವರೊಂದಿಗೆ ಕಾಣಿಸಿಕೊಂಡರು. ಈ ಚಿತ್ರದ ಶೂಟಿಂಗ್ ವೇಳೆ ಜೆಮಿನಿ ಮತ್ತು ಪುಷ್ಪವಲ್ಲಿ  ಹತ್ತಿರ ಬಂದಿದ್ದರು. ಅದೇ ಸಮಯದಲ್ಲಿ, ಜೆಮಿನಿ ಗಣೇಶನ್‌ ಅವರ ಮದುವೆಯು ಮುರಿದಿತ್ತು. ಇದೇ ವೇಳೆ ಪುಷ್ಷವಲ್ಲಿ ಮತ್ತು ಜೆಮಿನಿಯ ನಡುವೆ ಇಬ್ಬರ ನಡುವೆ ಪ್ರೀತಿ ಬೆಳೆದು, ರೇಖಾಗೆ ಪುಷ್ಪವಲ್ಲಿ ಜನ್ಮ ನೀಡಿದ್ದರು..
 

46

ಗಣೇಶನ್ ಪುಷ್ಪವಲ್ಲಿಯನ್ನು ಮದುವೆಯಾಗದಿದ್ದರೂ, ರೇಖಾ ಹುಟ್ಟಿದರೂ, ಅವಿವಾಹಿತ ತಾಯಿ ಪುಷ್ಪವಲ್ಲಿ ಮಗಳಿಗೆ ಭಾನುರೇಖಾ ಎಂದು ಹೆಸರಿಟ್ಟರು. ರೇಖಾ ಅವರ ನಿಜವಾದ ಹೆಸರು ಭಾನುರೇಖಾ ಗಣೇಶನ್.ಆದರೂ ಅವರು ತನ್ನ ತಂದೆಯ ಉಪನಾಮವನ್ನು ಎಂದಿಗೂ ಬಳಸಲಿಲ್ಲ.   

56

ಜೆಮಿನಿ ಗಣೇಶನ್ ಎಂದಿಗೂ ರೇಖಾಳನ್ನು ತನ್ನ ಮಗಳಂತೆ ಪರಿಗಣಿಸಲಿಲ್ಲ. ಜೆಮಿನಿ ಗಣೇಶನ್ ಎಂದಿಗೂ ರೇಖಾಳನ್ನು ದತ್ತು ತೆಗೆದುಕೊಂಡಿಲ್ಲ ಅಥವಾ ಅವರಿಗೆ ಹೆಸರನ್ನು ನೀಡಲಿಲ್ಲ. ಗಣೇಶನ್ ರೇಖಾಳ ತಾಯಿಯನ್ನು ಯಾವುದೇ ರೀತಿಯಲ್ಲಿ ಮದುವೆಯಾಗಲಿಲ್ಲ. 

66

ರೇಖಾ ಅವರ ಜೀವನಚರಿತ್ರೆ ರೇಖಾ ದಿ ಅನ್‌ಟೋಲ್ಡ್ ಸ್ಟೋರಿಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಜೈಮಿನಿ ಗಣೇಶನ್  ನಿಧನರಾದಾಗ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ರೇಖಾ ಅವರು ಕೊನೆಯ ಬಾರಿಗೆ ತಂದೆಯನ್ನು ನೋಡಲು ಬರಲೇ ಇಲ್ಲ.
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

CA
Contributor Asianet
ಬಾಲಿವುಡ್

Latest Videos
Recommended Stories
Recommended image1
Raviteja Remuneration: ಚಿರಂಜೀವಿಯನ್ನೇ ಮೀರಿಸಿ 'ಇರುಮುಡಿ' ಚಿತ್ರಕ್ಕೆ ಭಾರೀ ಸಂಭಾವನೆ ಪಡೆದ ರವಿ ತೇಜ
Recommended image2
'ಖಿಲ್ಜಿ ಕಾಲದಲ್ಲಿ ಸ್ವರಾ ಭಾಸ್ಕರ್‌ ಇದ್ದಿದ್ರೆ ಅಲ್ಲಾವುದ್ದೀನ್‌ ಸ್ವತಃ ತಾನೇ ಬೆಂಕಿಗೆ ಹಾರ್ತಿದ್ದ' ಜೋಹಾರ್‌ ಬಗ್ಗೆ ಟೀಕಿಸಿದ ನಟಿ ಫುಲ್‌ ಟ್ರೋಲ್‌
Recommended image3
Yash Toxicಗೆ 0.5 ರೇಟಿಂಗ್ ಕೊಟ್ಟ ಮಹೇಶ್ ಬಾಬು ಪುತ್ರ ಗೌತಮ್: ಶುರುವಾಯ್ತು ಭಾರೀ ಚರ್ಚೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved