ಡಾರ್ಕ್ ಪಿಂಕ್ ಸೀರೆಯಲ್ಲಿ ಮಿಂಚುತ್ತಿರುವ ಸಮಂತಾ; ಮೈಮಾಟ ನೋಡಿ ಮೈಮರೆತ ಫ್ಯಾನ್ಸ್!
ನಟಿ ಸಮಂತಾ!. ತಾವು ಸೀರೆ ಧರಿಸಿರುವ ಫೋಟೋವನ್ನು ಅಭಿಮಾನಿಗಳಿಗೋಸ್ಕರ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಸಮಂತಾ, ಬಹಳಷ್ಟು ಮೆಚ್ಚುಗೆಯ ಕಾಮೆಂಟ್ಸ್ ಪಡೆದಿದ್ದಾರೆ. ಪ್ಲೇನ್ ಡಾರ್ಕ್ ಪಿಂಕ್ ಸೀರೆ, ಅದೇ ಬಣ್ಣದ ಬ್ಲೌಸ್ ಧರಿಸಿ ಸಖತ್ ಫೋಸ್ ಕೊಟ್ಟಿದ್ದಾರೆ ಸಮಂತಾ.

ಹೌದು, ನಟಿ ಸಮಂತಾಗೆ ಅದೇನು ಮೂಡ್ ಬಂತೋ ಏನೋ! ಡಾರ್ಕ್ ಪಿಂಕ್ ಸೀರೆ ಉಟ್ಟು, ಫ್ಯಾಷನ್ ಮೋಡ್‌ನಲ್ಲಿ ಲುಕ್ ಕೊಡುತ್ತ ಫೋಟೋ ಕ್ಲಿಕ್ಕಿಸಿಕೊಂಡು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ನಟಿ ಸಮಂತಾ ಡಾರ್ಕ್ ಪಿಂಕ್ ಸೀರೆಯಲ್ಲಿ ಮಿರಿಮಿರ ಮಿಂಚುತ್ತಿದ್ದು, ಸಿಕ್ಕಾಪಟ್ಟೆ ಫ್ರಶ್ ಎಂಬಂತೆ ಕಾಣಿಸುತ್ತಿದ್ದಾರೆ. ಅವರನ್ನು ನೋಡಿದ ಅಭಿಮಾನಗಳು, ಬಹುಶಃ ನಟಿ ಸಮಂತಾ ಈಗ ಫೂಲ್ ಹುಶಾರ್ ಆಗಿರಬಹುದು ಎನ್ನುತ್ತಿದ್ದಾರೆ.
ಇತ್ತೀಚೆಗಷ್ಟೇ, ಅಮೆರಿಕಾದಲ್ಲಿ ತಮ್ಮ ಮೆಯೋಸಿಟಿಸ್ ಕಾಯಿಲೆಗೆ ಚಿಕಿತ್ಸೆ ಪಡೆದು ಹಲವು ವಿದೇಶಗಳನ್ನು ಸುತ್ತಿ ಬಂದಿರುವ ಸಮಂತಾ, ಈ ಫೋಟೋಗಳಲ್ಲಿ ಚೆನ್ನಾಗಿ ಕಾಣಿಸುತ್ತಿದ್ದಾರೆ. ಡಾರ್ಕ್ ಪಿಂಕ್ ಸೀರೆಯಲ್ಲಿ ಸಮಂತಾ ಗ್ರಾಂಡ್ ಆಗಿ ಕಾಣಿಸುತ್ತಿದ್ದಾರೆ.
ಸಮಂತಾ ದೇಶದಲ್ಲಿರಲಿ ಅಥವಾ ವಿದೇಶದಲ್ಲಿರಲಿ, ತಮ್ಮ ಅಭಿಮಾನಿಗಳನ್ನು ಯಾವತ್ತೂ ಮರೆಯುವುದಿಲ್ಲ. ಫ್ಯಾನ್ಸ್‌ಗಳಿಗೋಸ್ಕರ ಏನಾದರೊಂದು ಪಿಕ್ಸ್ ಶೇರ್ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ಆಸ್ಟ್ರಿಯಾದಲ್ಲಿದ್ದ ಸಮಂತಾ ಅಲ್ಲಿನ ಫೋಟೊ ಶೇರ್ ಮಾಡಿಕೊಂಡಿದ್ದರು.
ತಾವು ಸೀರೆ ಧರಿಸಿರುವ ಫೋಟೋವನ್ನು ಅಭಿಮಾನಿಗಳಿಗೋಸ್ಕರ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಸಮಂತಾ, ಬಹಳಷ್ಟು ಮೆಚ್ಚುಗೆಯ ಕಾಮೆಂಟ್ಸ್ ಪಡೆದಿದ್ದಾರೆ. ಪ್ಲೇನ್ ಡಾರ್ಕ್ ಪಿಂಕ್ ಸೀರೆಯಲ್ಲಿ, ಅದೇ ಬಣ್ಣದ ಬ್ಲೌಸ್ ಧರಿಸಿ ಸಖತ್ ಫೋಸ್ ಕೊಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.