- Home
- Entertainment
- Cine World
- Video: ಬೆಂಗಳೂರಿನಲ್ಲಿ ನೆಚ್ಚಿನ ಸ್ಟಾರ್ ನೋಡಲು ಬಂದು, ಬಿಸಿ ಬಿಸಿ ಲಾಠಿ ಕಜ್ಜಾಯ ತಿಂದ ಜನರು
Video: ಬೆಂಗಳೂರಿನಲ್ಲಿ ನೆಚ್ಚಿನ ಸ್ಟಾರ್ ನೋಡಲು ಬಂದು, ಬಿಸಿ ಬಿಸಿ ಲಾಠಿ ಕಜ್ಜಾಯ ತಿಂದ ಜನರು
Actor Junior NTR: ನಟ-ನಟಿಯರನ್ನು ಕಂಡರೆ ಇಷ್ಟಪಡುವವರೂ ತುಂಬ ಜನರಿದ್ದಾರೆ. ಈಗ ನೆಚ್ಚಿನ ನಟನನ್ನು ನೋಡಲು ಬಂದು, ಜನರು ಬಿಸಿ ಬಿಸಿ ಕಜ್ಜಾಯ ತಿಂದುಕೊಂಡು ಹೋಗಿದ್ದಾರೆ. ವಿಡಿಯೋ ನೋಡಿದರೆ, ಆ ನಟನ ಮೇಲೆ ಎಷ್ಟು ಅಭಿಮಾನಿ ಇಟ್ಟಿದ್ದಾರೆ ಎಂದು ತಿಳಿಯುವುದು, ನೀವು ವಿಡಿಯೋ ನೋಡಿ.

ಜ್ಯೂನಿಯರ್ ಎನ್‌ಟಿಆರ್
ಬೆಂಗಳೂರಿನಲ್ಲಿ ಜ್ಯೂನಿಯರ್ ಎನ್‌ಟಿಆರ್ ಪ್ರತ್ಯಕ್ಷವಾಗಿದ್ದಾರೆ. ಇವರನ್ನು ನೋಡಲು ಅನೇರಕು ಮುಗಿಬಿದ್ದಿದ್ದರು. ಆ ವೇಳೆ ಒಂದಿಷ್ಟು ಲಾಠಿ ಪ್ರಹಾರ ಆಗಿದೆ.
అతను వస్తే ప్రపంచ యుద్ధంమే 😳😎#jrntr #NTRInBanglore pic.twitter.com/2lWSmj52rZ
— NtrGayathri (@NtrGayathri) March 8, 2026
ಆಸ್ಪತ್ರೆ ಉದ್ಘಾಟನೆ
ಬೆಂಗಳೂರಿಗೆ ಜೂನಿಯರ್ NTR ಭೇಟಿ ಕೊಟ್ಟಿದ್ದಾರೆ. ಮಹಾದೇವ ಪುರ ಕಿಮ್ಸ್ ಹಾಸ್ಪಿಟಲ್ ಉದ್ಘಾಟನೆಗೆ ಈ ನಟ ಬಂದಿದ್ದರು. ಈಗ ಪ್ರತಿಷ್ಠಿತ ಆಸ್ಪತ್ರೆ, ಮಾಲ್, ಅಂಗಡಿ, ಹೋಟೆಲ್‌ಗಳನ್ನು ಸೆಲೆಬ್ರಿಟಿಗಳೇ ಉದ್ಘಾಟನೆ ಮಾಡುತ್ತಾರೆ.
Jr NTR Fanbase in KA >> Lottery Yash #JrNTR #Yash #KFI pic.twitter.com/W04ugH7dza
— 𝙏𝙤𝙥𝙞𝙬𝙖𝙡𝙖🎩 (@Topiwala_) March 8, 2026
ಲಾಠಿ ಪ್ರಹಾರ
Jr NTR ನೋಡಲು ಜನರು ಮುಗಿಬಿದ್ದಿದ್ದಾರೆ. ಆಸ್ಪತ್ರೆ ಮುಂದೆ ದೊಡ್ಡ ಸಂಖ್ಯೆಯಲ್ಲಿ ಜನು ಸೇರಿದ್ದಾರೆ, ನೂಕು ನುಗ್ಗುಲು ಕೂಡ ಆಗಿದೆ. ಹೀಗಾಗಿ ಪೊಲೀಸರು ಲಾಠಿ ಪ್ರಹಾರ ಮಾಡಿದ್ದರು.
అతను వస్తే ప్రపంచ యుద్ధంమే 😳😎#jrntr #NTRInBanglore pic.twitter.com/2lWSmj52rZ
— NtrGayathri (@NtrGayathri) March 8, 2026
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

