MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Automobile
  • Car News
  • ಈ ತಿಂಗಳಲ್ಲಿ ಮಹೀಂದ್ರ ಬಿಡುಗಡೆ ಮಾಡುತ್ತಿದೆ 2 ಹೊಚ್ಚ ಹೊಸ ಕಾರು, ಕೈಗೆಟುಕುವ ಬೆಲೆಯಲ್ಲೇ ಸಿಗಲಿದೆ ಇವಿ

ಈ ತಿಂಗಳಲ್ಲಿ ಮಹೀಂದ್ರ ಬಿಡುಗಡೆ ಮಾಡುತ್ತಿದೆ 2 ಹೊಚ್ಚ ಹೊಸ ಕಾರು, ಕೈಗೆಟುಕುವ ಬೆಲೆಯಲ್ಲೇ ಸಿಗಲಿದೆ ಇವಿ

ಮಹೀಂದ್ರ ಭಾರತದಲ್ಲಿ ಅತ್ಯಂಕ ಆಕರ್ಷಕ ಹಾಗೂ ಪವರ್‌ಫುಲ್ ಪರ್ಫಾಮೆನ್ಸ್ ಕಾರು ನೀಡುತ್ತಿದೆ. ಇದೀಗ ಈ ತಿಂಗಳಲ್ಲೇ ಹೊಸ 2 ಕಾರು ಬಿಡುಗಡೆ ಮಾಡುತ್ತಿದೆ. ವಿಶೇಷ ಇಂದರೆ ಕೈಗೆಟುಕುವ ಬೆಲೆಯಲ್ಲೇ ಹೊಸ ಎಲೆಕ್ಟ್ರಿಕ್ ಕಾರು ಲಭ್ಯವಾಗಲಿದೆ.

1 Min read
Author : Chethan Kumar
Published : Jul 05 2026, 08:53 PM IST
Share this Photo Gallery
  • FB
  • TW
  • Linkdin
  • Whatsapp
15
ಮಹೀಂದ್ರದಿಂದ 2 ಹೊಸ ಕಾರು
Image Credit : Mahindra ev

ಮಹೀಂದ್ರದಿಂದ 2 ಹೊಸ ಕಾರು

ಭಾರತೀಯ ಆಟೋಮೇಕರ್ ಮಹೀಂದ್ರ ಜಾಗತಿಕ ಮಟ್ಟದಲ್ಲೂ ಭಾರಿ ಸದ್ದು ಮಾಡುತ್ತಿದೆ. ಮಹೀಂದ್ರ ಬಲಿಷ್ಠ ಎಸ್‌ಯುವಿ ಕಾರುಗಳಿಗೆ ಭಾರಿ ಬೇಡಿಕೆ ಇದೆ. 5 ಸ್ಟಾರ್ ಸೇಫ್ಟಿ, ಹೊಸ ತಂತ್ರಜ್ಞಾನ, ಅತ್ಯಾತಕರ್ಷಕ ವಿನ್ಯಾಸ ಸೇರಿದಂತೆ ಹಲವು ಕಾರಣಗಳಿಂದ ಮಹೀಂದ್ರ ಕಾರುಗಳ ಬೇಡಿಕೆ ಹೆಚ್ಚಾಗುತ್ತಿದೆ. ಇದೀಗ ಈ ತಿಂಗಳಲ್ಲಿ (ಜುಲೈ 2026) ಎರಡು ಹೊಸ ಕಾರುಗಳನ್ನು ಮಹೀಂದ್ರ ಬಿಡುಗಡೆ ಮಾಡುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
2026ರ ಸ್ಕಾರ್ಪಿಯೋ ಎನ್ ಫೇಸ್‌ಲಿಫ್ಟ್
Image Credit : mahindra

2026ರ ಸ್ಕಾರ್ಪಿಯೋ ಎನ್ ಫೇಸ್‌ಲಿಫ್ಟ್

ಜುಲೈ ತಿಂಗಳಲ್ಲಿ ಮಹೀಂದ್ರ ಬಿಡುಗಡೆ ಮಾಡಲಿರುವ ಕಾರುಗಳ ಪೈಕಿ ಒಂದು ಸ್ಕಾರ್ಪಿಯೋ ಎನ್ ಫೇಸ್‌ಲಿಫ್ಟ್. ಮಹೀಂದ್ರ ಕಾರುಗಳ ಪೈಕಿ ಗರಿಷ್ಠ ಮಾರಾಟ ದಾಖಲೆ ಹೊಂದಿರುವ ಸ್ಕಾರ್ಪಿಯೋ ಇದೀಗ ಹೊಸ ಅವತಾರ, ಹೊಸ ಫೀಚರ್ಸ್‌ನಲ್ಲಿ ಲಾಂಚ್ ಆಗುತ್ತಿದೆ. ಹೊಸ ಸ್ಟೈಲ್‌ ಬಂಪರ್, ಗ್ರಿಲ್, ಅಲಾಯ್ ವ್ಹೀಲ್, ಎಲ್ಇಡಿ ಲೈಟ್ಸ್ ಕಾರಿನ ಅಂದ ಮತ್ತಷ್ಟು ಹೆಚ್ಚಿಸಲಿದೆ.

Related Articles

Related image1
Brezza Facelift: ಮಿಡಲ್ ಕ್ಲಾಸ್ ಜನರಿಗೆ ಬಂತು ಹೊಸ ಅವತಾರದ ಮಾರುತಿ ಬ್ರೆಝಾ ಕಾರು, ಎಷ್ಟು ಬೆಲೆಯಿದೆ ಗೊತ್ತಾ?
Related image2
665 ಕಿ.ಮಿ ಮೈಲೇಜ್, 15 ನಿಮಿಷದಲ್ಲೇ ಚಾರ್ಜ್, ಅದ್ಭುತಗಳ ಟಾಟಾ ಸಿಯೆರಾ ಇವಿ ಕಾರು ಬಿಡುಗಡೆ
35
ಪ್ರೀಮಿಯಂ ಫೀಚರ್ಸ್
Image Credit : Mahindra

ಪ್ರೀಮಿಯಂ ಫೀಚರ್ಸ್

ಸ್ಕಾರ್ಪಿಯೋ ಎನ್ ಫೇಸ್‌ಲಿಫ್ಟ್ ಪ್ರೀಮಿಯಂ ಫೀಚರ್ ನೀಡುತ್ತಿದೆ. ಟಚ್‌ಸ್ಕ್ರೀನ್ ಇನ್ಫೊಟೈನ್ಮೆಂಟ್, TFT ಡಿಸ್‌ಫ್ಲೇ, ಹೊಸ ಡಿಸೈನ್ ಸ್ಟೀರಿಂಗ್ ವ್ಹೀಲ್, ಪನೋರಮಿಕ್ ಸನ್‌ರೂಫ್, ರೇರ್ ಸೀಟಿನಲ್ಲೂ ವೆಂಟಿಲೇಶನ್ ಫೀಚರ್ ನೀಡಲಾಗುತ್ತಿದೆ. ಇದರ ಬೆಲೆ ಸದ್ಯಕ್ಕೆ ಬಹಿರಂಗವಾಗಿಲ್ಲ.

45
ಮಹೀಂದ್ರ BE.07 ಎಲೆಕ್ಟ್ರಿಕ್ ಕಾರು
Image Credit : Mahindra Electric

ಮಹೀಂದ್ರ BE.07 ಎಲೆಕ್ಟ್ರಿಕ್ ಕಾರು

ಮಹೀಂದ್ರ ಈಗಾಗಲೇ ಬಿಇ ಸೀರಿಸ್ ಬಿಡುಗಡೆ ಮಾಡಿದೆ. ಇದೀಗ BE.07 ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ. ಹೊಸ ವಿನ್ಯಾಸದಲ್ಲಿ ಈ ಕಾರು ಬಿಡುಗಡೆಯಾಗುತ್ತಿದೆ. ಮತ್ತೊಂದು ವಿಶೇಷ ಅಂದರೆ ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 600 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ. ಇದರಿಂದ ಸುದೀರ್ಘ ಪ್ರಯಾಣದ ನಡುವೆ ಚಾರ್ಜಿಂಗ್ ಅವಶ್ಯಕತೆ ಇರುವುದಿಲ್ಲ.

55
ಹೊಸ ಫೀಚರ್, ಅತ್ಯಾಧುನಿಕ ತಂತ್ರಜ್ಞಾನ
Image Credit : Google

ಹೊಸ ಫೀಚರ್, ಅತ್ಯಾಧುನಿಕ ತಂತ್ರಜ್ಞಾನ

INGLO ಪ್ಲಾಟ್‌ಫಾರ್ಮ್ ಆಧಾರಿತ ಹೊಸ ಕಾರು 59 kWh ಮತ್ತು 79 kWh ಬ್ಯಾಟರಿ ಪ್ಯಾಕ್ ನೀಡಲಿದೆ. ಹೊಸ ಕಾರು ಫ್ಯೂಚರಿಸ್ಟಿಕ್ ವಿನ್ಯಾಸ ಹೊಂದಿರಲಿದೆ. ಹೀಗಾಗಿ ಹೊಸತನ, ಹೊಸ ಫೀಚರ್ಸ್, ಅತ್ಯಾಧುನಿಕ ತಂತ್ರಜ್ಞಾನ ಹೊಸ ಮಹೀಂದ್ರ BE.07 ಎಲೆಕ್ಟ್ರಿಕ್ ಕಾರಿನಲ್ಲಿ ಕಾಣಬಹುದು.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಆಟೋಮೊಬೈಲ್
ಕಾರುಗಳು
ವಿದ್ಯುತ್ ಚಾಲಿತ ವಾಹನ
ಭಾರತ ಸುದ್ದಿ

Latest Videos
Recommended Stories
Recommended image1
ಅಮೇಜ್, ಎಲಿವೇಟ್ ಸೇರಿ ಹೋಂಡಾ ಕಾರುಗಳಿಗೆ ಗರಿಷ್ಠ 2.15 ಲಕ್ಷ ರೂ ಡಿಸ್ಕೌಂಟ್, ಇದು ಲಿಮಿಟೆಡ್ ಆಫರ್
Recommended image2
ಮಾರುತಿ ಸುಜುಕಿಯಿಂದ ರಸ್ತೆಗಿಳಿಯಲಿವೆ ಮೂರು ಹೊಸ ಕಾರುಗಳು; ಖರೀದಿಗೂ ಮುನ್ನ ಬೆಸ್ಟ್ ಫೀಚರ್ಸ್ ಚೆಕ್ ಮಾಡಿ!
Recommended image3
ದೇವಸ್ಥಾನದ ಅಂಗಳದಲ್ಲಿ ದಕ್ಷಿಣ ಭಾರತದ ಮೊದಲ ಲಂಬೋರ್ಘಿನಿ ಟೆಮೆರಾರಿಯೊ: ಏನಿದರ ವಿಶೇಷತೆ
Related Stories
Recommended image1
Brezza Facelift: ಮಿಡಲ್ ಕ್ಲಾಸ್ ಜನರಿಗೆ ಬಂತು ಹೊಸ ಅವತಾರದ ಮಾರುತಿ ಬ್ರೆಝಾ ಕಾರು, ಎಷ್ಟು ಬೆಲೆಯಿದೆ ಗೊತ್ತಾ?
Recommended image2
665 ಕಿ.ಮಿ ಮೈಲೇಜ್, 15 ನಿಮಿಷದಲ್ಲೇ ಚಾರ್ಜ್, ಅದ್ಭುತಗಳ ಟಾಟಾ ಸಿಯೆರಾ ಇವಿ ಕಾರು ಬಿಡುಗಡೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved