MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Automobile
  • Car News
  • ಅಮೇಜ್, ಎಲಿವೇಟ್ ಸೇರಿ ಹೋಂಡಾ ಕಾರುಗಳಿಗೆ ಗರಿಷ್ಠ 2.15 ಲಕ್ಷ ರೂ ಡಿಸ್ಕೌಂಟ್, ಇದು ಲಿಮಿಟೆಡ್ ಆಫರ್

ಅಮೇಜ್, ಎಲಿವೇಟ್ ಸೇರಿ ಹೋಂಡಾ ಕಾರುಗಳಿಗೆ ಗರಿಷ್ಠ 2.15 ಲಕ್ಷ ರೂ ಡಿಸ್ಕೌಂಟ್, ಇದು ಲಿಮಿಟೆಡ್ ಆಫರ್

ಭಾರತದಲ್ಲಿ ಹೋಂಡಾ ಕಾರುಗಳು ಅತ್ಯುತ್ತಮ ಗುಣಮಟ್ಟದ ಸರ್ವೀಸ್ ನೀಡುತ್ತಿದೆ. ಪರಿಣಾಮ ಕ್ವಾಲಿಟಿ ಕಾರುಗಳ ಬೇಡಿಕೆಯೂ ಹೆಚ್ಚಾಗುತ್ತಿದೆ. ಇದೀಗ ಗ್ರಾಹಕರಿಗಾಗಿ ಹೋಂಡಾ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದೆ.

1 Min read
Author : Chethan Kumar
Published : Jul 05 2026, 03:58 PM IST
Share this Photo Gallery
  • FB
  • TW
  • Linkdin
  • Whatsapp
15
ಹೋಂಡಾ ಕಾರುಗಳಿಗೆ ಡಿಸ್ಕೌಂಟ್ ಆಫರ್
Image Credit : stockPhoto

ಹೋಂಡಾ ಕಾರುಗಳಿಗೆ ಡಿಸ್ಕೌಂಟ್ ಆಫರ್

ಹೋಂಡಾ ಕಾರುಗಳು ಭಾರತದಲ್ಲಿ ಬೇಡಿಕೆ ಹೆಚ್ಚಿಸಿದೆ. ಕೈಗೆಟುಕುವ ದರದಲ್ಲಿ ಕಾರುಗಳನ್ನು ನೀಡುವುದರ ಜೊತೆಗೆ ಐಷಾರಾಮಿತನ, ಉತ್ತಮ ಗುಣಮಟ್ಟ, ಗ್ರಾಹಕರ ಮೆಚ್ಚುಗೆಯಾಗುವ ಸರ್ವೀಸ್ ಸೇರಿದಂತೆ ಹಲವು ಕಾರಣಗಳಿಂದ ಹೋಂಡಾ ಭಾರತಲ್ಲಿ ಕಾರು ಪ್ರಿಯರ ಮನಗೆದ್ದಿದೆ. ಇದೀಗ ಹೋಂಡಾ ಕಾರು ಖರೀದಿಸುವ ಗ್ರಾಹರಿಗೆ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಗರಿಷ್ಠ 2.5 ಲಕ್ಷ ರೂಪಾಯಿ ವರೆಗೆ ಡಿಸ್ಕೌಂಟ್ ಘೋಷಣೆ
Image Credit : X

ಗರಿಷ್ಠ 2.5 ಲಕ್ಷ ರೂಪಾಯಿ ವರೆಗೆ ಡಿಸ್ಕೌಂಟ್ ಘೋಷಣೆ

ಹೋಂಡಾ ತನ್ನ ಆಯ್ದ ಕಾರುಗಳಿಗೆ ಡಿಸ್ಕೌಂಟ್ ಘೋಷಿಸಿದೆ. ಹರಿಷ್ಠ 2.15 ಲಕ್ಷ ರೂಪಾಯಿ ವರೆಗೆ ರಿಯಾಯಿತಿ ನೀಡಲಾಗಿದೆ. ವಿಶೇಷ ಅಂದರೆ ನಗದು ಡಿಸ್ಕೌಂಟ್ ಹೆಚ್ಚು ನೀಡಲಾಗಿದೆ.ಇನ್ನುಳಿದಂತೆ ಎಕ್ಸ್‌ಚೇಂಜ್ ಬೋನಸ್, ಕಾರ್ಪೋರೇಟ್ ಬೋನಸ್, ಆಕ್ಸಸರಿ ಸೇರಿದಂತೆ ಹಲವು ರೀತಿಯಲ್ಲಿ ಗ್ರಾಹಕರಿಗೆ ನೆರವಾಗುತ್ತಿದೆ.

Related Articles

Related image1
6 ಲಕ್ಷ ಇದ್ರೆ ಸಾಕು, ಭರ್ಜರಿ ಮೈಲೇಜ್‌ ಇರುವ ಈ ಕಾರು ನಿಮ್ಮ ಪುಟ್ಟ ಫ್ಯಾಮಿಲಿಗೆ ಬೆಸ್ಟ್‌!
Related image2
665 ಕಿ.ಮಿ ಮೈಲೇಜ್, 15 ನಿಮಿಷದಲ್ಲೇ ಚಾರ್ಜ್, ಅದ್ಭುತಗಳ ಟಾಟಾ ಸಿಯೆರಾ ಇವಿ ಕಾರು ಬಿಡುಗಡೆ
35
ಹೋಂಡಾ ಎಲಿವೇಟ್-ಹೋಂಡಾ ಅಮೇಜ್
Image Credit : our own

ಹೋಂಡಾ ಎಲಿವೇಟ್-ಹೋಂಡಾ ಅಮೇಜ್

ಹೋಂಡಾ ಎಲಿವೇಟ್ ಕಾರಿಗೆ ಒಟ್ಟು 2.15 ಲಕ್ಷ ರೂಪಾಯಿ ಡಿಸ್ಕೌಂಟ್ ಘೋಷಿಸಲಾಗಿದೆ. ಎಲಿವೇಟ್ ಭಾರತದಲ್ಲಿ ಉತ್ತಮ ಮಾರಾಟ ದಾಖಲೆ ಹೊಂದಿದೆ. ಹೊಸ ಹೋಂಡಾ ಅಮೇಜ್ ಕಾರಿಗೆ ಒಟ್ಟು 68,000 ರೂಪಾಯಿ ಬೆನಿಫಿಟ್ ಆಫರ್ ನೀಡಲಾಗಿದೆ. ಇನ್ನು ಸೆಕೆಂಡ್ ಜನರೇಶನ್ ಹೋಂಡಾ ಅಮೇಜ್ ಕಾರಿಗೆ 58,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ.

45
ಲಿಮಿಟೆಡ್ ಆಫರ್ ಘೋಷಣೆ
Image Credit : X

ಲಿಮಿಟೆಡ್ ಆಫರ್ ಘೋಷಣೆ

ಹೋಂಡಾ ತನ್ನ ಆಯ್ದ ಕಾರುಗಳಿಗೆ ಡಿಸ್ಕೌಂಟ್ ಘೋಷಿಸಿದೆ. ಸದ್ಯ ಘೋಷಿಸಿರುವ ಡಿಸ್ಕೌಂಟ್ ಜುಲೈ ತಿಂಗಳ ಆಫರ್ ಆಗಿದೆ. ಅಂದರೆ ಈ ಆಫರ್ ಜುಲೈ 31ರ ವರೆಗೆ ಮಾತ್ರ ಇರಲಿದೆ. ಜುಲೈ ತಿಂಗಳಲ್ಲಿ ಕಾರು ಬುಕ್ ಮಾಡುವ ಗ್ರಾಹಕರು ಈ ಆಫರ್ ಪಡೆಯಲು ಅರ್ಹರಾಗಿದ್ದಾರೆ. ಈ ಮೂಲಕ ಕಡಿಮೆ ಬೆಲೆಗೆ ಕಾರು ಖರೀದಿಸಲು ಸಾಧ್ಯವಿದೆ.

ವಿಶೇಷ ಸೂಚನೆ: ಕಾರುಗಳ ಆಫರ್ ರಾಜ್ಯದಿಂದ ರಾಜ್ಯಕ್ಕೆ, ನಗರದಿಂದ ನಗರಕ್ಕೆ, ಡೀಲರ್‌ಗಳಿಂದ ಡೀಲರ್‌ಗೆ ವ್ಯತ್ಯಾಸವಾಗಲಿದೆ. ಹೀಗಾಗಿ ಹತ್ತಿರದ ಡೀಲರ್ ಸಂಪರ್ಕಿಸಿ ಆಫರ್ ಖಚಿತಪಡಿಸಿಕೊಳ್ಳಿ.

55
ಶೀಘ್ರದಲ್ಲೇ ಹೋಂಡಾ ZR-V ಕಾರು ಲಾಂಚ್
Image Credit : social media

ಶೀಘ್ರದಲ್ಲೇ ಹೋಂಡಾ ZR-V ಕಾರು ಲಾಂಚ್

ಹೋಂಡಾ ಭಾರತದಲ್ಲಿ ಹೊಸ ZR-V ಕಾರು ಲಾಂಚ್ ಮಾಡುತ್ತಿದೆ. ಹೊಸ ಫ್ಲ್ಯಾಗ್‌ಶಿಪ್ ಎಸ್‌ಯುವಿ ಅಡಿಯಲ್ಲಿ ಹೊಸ ಕಾರು ಬಿಡುಗಡೆಯಾಗುತ್ತಿದೆ. 2.0 ಲೀಟರ್ ಎಂಜಿನ್, e:HEV ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್ ಹೊಂದಿದೆ. ಪರಿಣಾಮ ಒಂದು ಲೀಟರ್ ಪೆಟ್ರೋಲ್‌ಗೆ 22.80 ಕಿಲೋಮೀಟರ್ ಮೈಲೇಜ್ ನೀಡಲಿದೆ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಆಟೋಮೊಬೈಲ್
ಕಾರುಗಳು
ಭಾರತ ಸುದ್ದಿ

Latest Videos
Recommended Stories
Recommended image1
ಮಾರುತಿ ಸುಜುಕಿಯಿಂದ ರಸ್ತೆಗಿಳಿಯಲಿವೆ ಮೂರು ಹೊಸ ಕಾರುಗಳು; ಖರೀದಿಗೂ ಮುನ್ನ ಬೆಸ್ಟ್ ಫೀಚರ್ಸ್ ಚೆಕ್ ಮಾಡಿ!
Recommended image2
ದೇವಸ್ಥಾನದ ಅಂಗಳದಲ್ಲಿ ದಕ್ಷಿಣ ಭಾರತದ ಮೊದಲ ಲಂಬೋರ್ಘಿನಿ ಟೆಮೆರಾರಿಯೊ: ಏನಿದರ ವಿಶೇಷತೆ
Recommended image3
ಮಾರುತಿ ಗ್ರಾಂಡ್ ವಿಟಾರಾ ಮೇಲೆ ₹1.65 ಲಕ್ಷ ಡಿಸ್ಕೌಂಟ್! ಅತಿ ಹೆಚ್ಚು ಮೈಲೇಜ್ ನೀಡುವ SUV ಖರೀದಿಗೆ ಸುವರ್ಣಾವಕಾಶ
Related Stories
Recommended image1
6 ಲಕ್ಷ ಇದ್ರೆ ಸಾಕು, ಭರ್ಜರಿ ಮೈಲೇಜ್‌ ಇರುವ ಈ ಕಾರು ನಿಮ್ಮ ಪುಟ್ಟ ಫ್ಯಾಮಿಲಿಗೆ ಬೆಸ್ಟ್‌!
Recommended image2
665 ಕಿ.ಮಿ ಮೈಲೇಜ್, 15 ನಿಮಿಷದಲ್ಲೇ ಚಾರ್ಜ್, ಅದ್ಭುತಗಳ ಟಾಟಾ ಸಿಯೆರಾ ಇವಿ ಕಾರು ಬಿಡುಗಡೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved