MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • Do Not Buy Gold: ನರೇಂದ್ರ ಮೋದಿ ಹೇಳಿದಂತೆ ಯಾಕೆ 1 ವರ್ಷ ಬಂಗಾರ ಖರೀದಿ ಮಾಡಬಾರದು? ಏನಾಗುತ್ತೆ?

Do Not Buy Gold: ನರೇಂದ್ರ ಮೋದಿ ಹೇಳಿದಂತೆ ಯಾಕೆ 1 ವರ್ಷ ಬಂಗಾರ ಖರೀದಿ ಮಾಡಬಾರದು? ಏನಾಗುತ್ತೆ?

Gold Price: ಪ್ರಧಾನಿ ನರೇಂದ್ರ ಮೋದಿ ಅವರು ಒಂದು ವರ್ಷವಾದರೂ ಕೂಡ, ಗೋಲ್ಡ್‌ ಖರೀದಿ ಮಾಡಬೇಡಿ ಎಂದು ಹೇಳಿದ್ದಾರೆ. ಅನೇಕರು ಗೋಲ್ಡ್‌ ಖರೀದಿ ಮಾಡುತ್ತಾರೆ, ಇದನ್ನು ದೊಡ್ಡ ಮಟ್ಟದ ಹೂಡಿಕೆ ಎಂದು ಭಾವಿಸಿದ್ದಾರೆ. ಮದುವೆ ಎಂದು ಒಂದು ವರ್ಷದವರೆಗೆ ಚಿನ್ನ ಖರೀದಿಸಬೇಡಿ ಎಂದು ನರೇಂದ್ರ ಮೋದಿ ಹೇಳಿದರು. 

2 Min read
Author : Padmashree Bhat
Published : May 11 2026, 10:37 AM IST
Share this Photo Gallery
  • FB
  • TW
  • Linkdin
  • Whatsapp
16
ಜಾಗತಿಕ ಇಂಧನ ಬಿಕ್ಕಟ್ಟು
Image Credit : AI or Chatgpt

ಜಾಗತಿಕ ಇಂಧನ ಬಿಕ್ಕಟ್ಟು

ಸಂಪ್ರದಾಯ, ಉಳಿತಾಯ, ಕೌಟುಂಬಿಕ ಆಚರಣೆಗಳ ಜೊತೆ ಬಂಗಾರ ಸೇರಿಕೊಂಡಿದೆ. ಹೀಗಿರುವಾಗ ನರೇಂದ್ರ ಮೋದಿ ಅವರು ಯಾಕೆ ಹೀಗೆ ಹೇಳಿದರು ಎಂಬ ಡೌಟ್‌ ಕಾಡ್ತಿದೆ. ಇದರ ಹಿಂದಿರುವ ಕಾರಣ ಏನು?

ಇರಾನ್-ಇಸ್ರೇಲ್‌ ಯುದ್ಧ ನಡೆಯುತ್ತಿದೆ. ಅಲ್ಲಿಂದ ಒಂದಿಷ್ಟು ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಪೆಟ್ರೋಲ್‌ ಕೂಡ ಸಿಗೋದು ಕಷ್ಟ ಆಗಿದೆ. ಒಟ್ಟಿನಲ್ಲಿ ಜಾಗತಿಕ ಇಂಧನ ಬಿಕ್ಕಟ್ಟು ನಡೆಯುತ್ತಿದೆ. ಒಟ್ಟಿನಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು (Forex Reserves) ಮೇಲಿನ ಒತ್ತಡ, ಕುಸಿಯುತ್ತಿರುವ ರೂಪಾಯಿ ಮೌಲ್ಯವನ್ನು ರಕ್ಷಿಸಬೇಕಿದೆ. 

Add Asianetnews Kannada as a Preferred SourcegooglePreferred
26
ಕಚ್ಚಾ ತೈಲ ಬೆಲೆಗಳು ಹೆಚ್ಚಾಗಿದೆ
Image Credit : stockPhoto

ಕಚ್ಚಾ ತೈಲ ಬೆಲೆಗಳು ಹೆಚ್ಚಾಗಿದೆ

ಪಶ್ಚಿಮ ಏಷ್ಯಾದ ಸಂಘರ್ಷ, ವಿಶ್ವದ ಪ್ರಮುಖ ತೈಲ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಸುತ್ತಲು ಉದ್ವಿಗ್ನತೆ ಶುರುವಾಗಿದೆ. ಹೀಗಾಗಿ ಕಚ್ಚಾ ತೈಲ ಬೆಲೆಗಳು ಹೆಚ್ಚಾಗಿದೆ.

ಕೆಲವು ವಾರಗಳಿಂದ ಪ್ರತಿ ಬ್ಯಾರೆಲ್‌ಗೆ ಜಾಗತಿಕ ಕಚ್ಚಾ ತೈಲ ಬೆಲೆಯು ಸುಮಾರು $70 ರಿಂದ ಸುಮಾರು $126 ಕ್ಕೆ ಏರಿದೆ. ಇದರಿಂದ ಭಾರತದ ಆಮದು ವೆಚ್ಚ ಹೋಗಿದೆ. ಪೆಟ್ರೋಲ್, ಡೀಸೆಲ್ ಬಳಕೆಯನ್ನು ಕಡಿಮೆ ಮಾಡಿ, ವಿದೇಶಿ ವಿನಿಮಯವನ್ನು ಸಂರಕ್ಷಿಸಿ ಎಂದು ಹೇಳಿದ್ದಾರೆ.

Related Articles

Related image1
Gold Earrings: 2 ಗ್ರಾಂ ಚಿನ್ನದಲ್ಲಿ ಸಿಗುವ ಸೂಪರ್‌ ಕಿವಿಯೋಲೆ ಡಿಸೈನ್‌ಗಳಿವು!
Related image2
Gold Nose Pin: 0.5 ಗ್ರಾಂ ಚಿನ್ನದ ಮುತ್ತಿನ ಮೂಗುತಿ, ಸೊಸೆಗಿದು ಯುಗಾದಿಗೆ ಬೆಸ್ಟ್ ಗಿಫ್ಟ್
36
ಯಾಕೆ ಚಿನ್ನ ಖರೀದಿ ತೊಂದರೆಯಾಗುತ್ತದೆ?
Image Credit : Gemini AI

ಯಾಕೆ ಚಿನ್ನ ಖರೀದಿ ತೊಂದರೆಯಾಗುತ್ತದೆ?

ಭಾರತದ ಪಾಲಿಗೆ ಚಿನ್ನ, ಕಚ್ಚಾ ತೈಲ ಎರಡೂ ಒಂದೇ ಆಗಿದೆ. ಇವೆರಡನ್ನೂ ಹೆಚ್ಚಾಗಿ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ, ಅದನ್ನು ಯುಎಸ್ ಡಾಲರ್‌ಗಳಲ್ಲಿ ಕೊಡಲಾಗುತ್ತದೆ. ಭಾರತಕ್ಕೆ ಎಷ್ಟು ತೈಲ ಬೇಕೋ ಅದರಲ್ಲಿ, ಸುಮಾರು 85% ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ, ವಿಶ್ವದ ಅತಿದೊಡ್ಡ ಚಿನ್ನದ ಆಮದುದಾರರಲ್ಲಿ ಒಂದು ಎಂಬ ಹೆಗ್ಗಳಿಕೆ ಪಡೆದಿದೆ.

ಪೆಟ್ರೋಲ್‌, ಡಿಸೇಲ್ ಬೆಲೆ ಹೆಚ್ಚಾದಾಗ, ಚಿನ್ನದ ಆಮದು ಕೂಡ ಹೆಚ್ಚಾಗಿದ್ದಾಗ, ಭಾರತಕ್ಕೆ ಇದನ್ನೆಲ್ಲ ಆಮದು ಪಾವತಿ ಮಾಡಲು ಹೆಚ್ಚಿನ ಡಾಲರ್‌ಗಳು ಬೇಕು. ಇದರಿಂದ ಕರೆನ್ಸಿ ಮಾರುಕಟ್ಟೆಯಲ್ಲಿ ಡಾಲರ್‌ ಬೇಡಿಕೆ ಹೆಚ್ಚುವುದು, ರೂಪಾಯಿ ಮೌಲ್ಯದ ಮೇಲೆ ಒತ್ತಡ ಹೇರುತ್ತದೆ.

46
ಚಿನ್ನದ ಖರೀದಿ ರೂಪಾಯಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
Image Credit : Gemini AI

ಚಿನ್ನದ ಖರೀದಿ ರೂಪಾಯಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಅರ್ಥಶಾಸ್ತ್ರಜ್ಞರದ ಪ್ರಕಾರ, ಚಿನ್ನವು ಸಾಮಾನ್ಯ ಗ್ರಾಹಕ ಉತ್ಪನ್ನವಲ್ಲ. ಚಿನ್ನದ ಆಮದನ್ನು ಹೆಚ್ಚಾಗಿ ಐಚ್ಛಿಕ ಖರ್ಚು ಅಥವಾ ಉಳಿತಾಯದ ಬೇಡಿಕೆ ಎನ್ನಲಾಗುವುದು. ಯುದ್ಧದ ಟೈಮ್‌ನಲ್ಲಿ ಚಿನ್ನವನ್ನು ಖರೀದಿ ಮಾಡಿದರೆ, ದೇಶದಿಂದ ಹೆಚ್ಚಿನ ಡಾಲರ್‌ಗಳು ಹೊರಹೋಗುತ್ತವೆ. ಇದು ಭಾರತದ ಚಾಲ್ತಿ ಖಾತೆ ಕೊರತೆಯನ್ನು (Current Account Deficit) ಹೆಚ್ಚಿಸಬಹುದು. ಇದರಿಂದ ರೂಪಾಯಿ ಮೌಲ್ಯ ಕುಂಠಿತವಾಗುತ್ತದೆ.

56
ಬಂಗಾರ, ಖರೀದಿ ಮಾಡದಿದ್ರೆ ಏನಾಗುತ್ತದೆ?
Image Credit : pinterest

ಬಂಗಾರ, ಖರೀದಿ ಮಾಡದಿದ್ರೆ ಏನಾಗುತ್ತದೆ?

ಇಂಥ ಟೈಮ್‌ನಲ್ಲಿ ಚಿನ್ನದ ಆಮದು ಕಡಿಮೆ ಮಾಡಲು ಭಾರತವು, ಭಾರತದ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿವೆ, ಆಮದಿನ ಮೇಲೆ ನಿರ್ಬಂಧ ಹೇರಿವೆ, ಸಾವರಿನ್ ಗೋಲ್ಡ್ ಬಾಂಡ್‌ಗಳನ್ನು ಹೆಚ್ಚು ಮಾಡಿವೆ. ಇದರಿಂದ ವಿದೇಶಿ ವಿನಿಮಯ ಮೀಸಲು ಮೇಲಿನ ಒತ್ತಡ ಕಡಿಮೆ ಮಾಡುವುದು, ರೂಪಾಯಿ ಮೌಲ್ಯವನ್ನು ಸ್ಥಿರಗೊಳಿಸಲಾಗುವುದು.

66
ಬಂಗಾರದ ರೇಟ್‌ ಹೆಚ್ಚಾಗಿದೆ
Image Credit : pinterest

ಬಂಗಾರದ ರೇಟ್‌ ಹೆಚ್ಚಾಗಿದೆ

ಒಂದು ಕುಟುಂಬವು ಮದುವೆಗಾಗಿ ಆಭರಣ ಖರೀದಿಯನ್ನು ಮುಂದೂಡಿದೆ, ಇದರಿಂದ ರೂಪಾಯಿ ಮೌಲ್ಯ ಬದಲಾಗುವುದಿಲ್ಲ. ಆದರೆ ಅರ್ಥಶಾಸ್ತ್ರಜ್ಞರು ಒಂದೊಂದು ಕುಟುಂಬ ಎಂದುಕೊಂಡರೂ ಕೂಡ, ನೂರಾರು ಕುಟುಂಬಗಳು ಇದೇ ನಿರ್ಧಾರ ಕೈಗೊಂಡರೆ ಡಾಲರ್‌ ಮೌಲ್ಯ ಕುಸಿಯೋದಿಲ್ಲ. ಮದುವೆಗೆ ಅಥವಾ ಮುಂದಿನ ದಿನಗಳಲ್ಲಿ ಬಂಗಾರದ ರೇಟ್‌ ಹೆಚ್ಚಾಗುತ್ತದೆ ಎಂದು ಖರೀದಿ ಮಾಡುವವರು ಜಾಸ್ತಿ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಚಿನ್ನ
ಚಿನ್ನದ ಕಿವಿಯೋಲೆಗಳು
ಚಿನ್ನಾಭರಣಗಳು
ನರೇಂದ್ರ ಮೋದಿ

Latest Videos
Recommended Stories
Recommended image1
ಒಂದು ವರ್ಷ ಚಿನ್ನ ಖರೀದಿ ಬೇಡ, ಮೋದಿ ಕರೆಕೊಟ್ಟ ಬೆನ್ನಲ್ಲೇ ಇಂದು ಬಂಗಾರದ ಬೆಲೆ ಎಷ್ಟಾಗಿದೆ?
Recommended image2
30 ವರ್ಷ ವಯಸ್ಸಿನವರೆಗೆ ತೊಂದರೆಗಳು, ಆ ನಂತರ ಅವರ ಜೀವನ ಬಂಗಾರ ಈ 3 ರಾಶಿ ಅದೃಷ್ಟ ಸಾಮಾನ್ಯವಲ್ಲ
Recommended image3
Vi ನಿಂದ ಹೊಸ ಹೈಬ್ರಿಡ್ ಪ್ರಿಪೇಯ್ಡ್ ಪ್ಲಾನ್ ರಿಲೀಸ್‌: ಏರ್‌ಟೆಲ್‌ ಗ್ರಾಹಕರೇ ನೇರ ಟಾರ್ಗೆಟ್‌!
Related Stories
Recommended image1
Gold Earrings: 2 ಗ್ರಾಂ ಚಿನ್ನದಲ್ಲಿ ಸಿಗುವ ಸೂಪರ್‌ ಕಿವಿಯೋಲೆ ಡಿಸೈನ್‌ಗಳಿವು!
Recommended image2
Gold Nose Pin: 0.5 ಗ್ರಾಂ ಚಿನ್ನದ ಮುತ್ತಿನ ಮೂಗುತಿ, ಸೊಸೆಗಿದು ಯುಗಾದಿಗೆ ಬೆಸ್ಟ್ ಗಿಫ್ಟ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved