ಕಡಿಮೆ ತೂಕದಲ್ಲಿ ಕಿವಿಯೋಲೆ ಬೇಕು ಎನ್ನುವವರಿಗೆ ಈ ಡಿಸೈನ್ ಬೆಸ್ಟ್ ಆಯ್ಕೆ. ದಿನನಿತ್ಯದ ಬಳಕೆಗೆ ಇವು ತುಂಬಾನೇ ಚೆನ್ನಾಗಿರುತ್ತವೆ.
ಹೂವು ಮತ್ತು ಎಲೆಯ ಆಕಾರದಲ್ಲಿರುವ ಈ ಕಿವಿಯೋಲೆಗಳು ಯಾರಿಗೆ ಬೇಕಾದರೂ ಚೆನ್ನಾಗಿ ಕಾಣಿಸುತ್ತವೆ. ಇದನ್ನು 2 ಗ್ರಾಂನಲ್ಲಿ ಮಾಡಿಸಿಕೊಳ್ಳಬಹುದು.
ಡೈಲಿವೇರ್‌ಗೆ ಗೋಲ್ಡ್ ಸ್ಟಡ್ಸ್ ತುಂಬಾ ಚೆನ್ನಾಗಿರುತ್ತವೆ. ಇವು ಹೆಚ್ಚು ಕಾಲ ಬಾಳಿಕೆ ಬರುತ್ತವೆ.
ಹರಳುಗಳು ಮತ್ತು ಮುತ್ತುಗಳಿರುವ ಈ ಕಿವಿಯೋಲೆಗಳು ಹಿರಿಯರಿಗೆ ತುಂಬಾ ಚೆನ್ನಾಗಿ ಕಾಣಿಸುತ್ತವೆ. ಇದನ್ನು 3 ಗ್ರಾಂನಲ್ಲಿ ಮಾಡಿಸಿಕೊಳ್ಳಬಹುದು.
ಪ್ರತಿದಿನ ಹಾಕಿಕೊಳ್ಳಲು ಚಿಕ್ಕ ಸೈಜಿನ ಜುಮುಕಿಗಳು ತುಂಬಾ ಚೆನ್ನಾಗಿರುತ್ತವೆ. ಇವುಗಳು ಯಾವಾಗಲೂ ಟ್ರೆಂಡ್‌ನಲ್ಲಿರುತ್ತವೆ. ಇದನ್ನು 3-4 ಗ್ರಾಂನಲ್ಲಿ ಮಾಡಿಸಿಕೊಳ್ಳಬಹುದು.
ಕೆಂಪು ಬಣ್ಣದ ಎನಾಮೆಲ್ ಪೇಂಟ್ ಮತ್ತು ಚಿಕ್ಕ ಮುತ್ತುಗಳಿರುವ ಈ ಕಿವಿಯೋಲೆಗಳು ಎಲ್ಲಾ ವಯಸ್ಸಿನವರಿಗೂ ಚೆನ್ನಾಗಿ ಕಾಣಿಸುತ್ತವೆ. ಇದನ್ನು 2 ಗ್ರಾಂನಲ್ಲಿ ಮಾಡಿಸಿಕೊಳ್ಳಬಹುದು.
ಹುಬ್ಬಿನ ಶೇಪ್ ಬದಲಿಸಿದ್ರೆ ಸಾಕು, ನಿಮ್ಮ ಫೇಸ್ ಲುಕ್ ಪೂರ್ತಿ ಚೇಂಜ್ ಆಗುತ್ತೆ!
ಚಿಕ್ಕ ವಯಸ್ಸಲ್ಲೇ ಬಿಳಿಗೂದಲು ಚಿಂತೆನಾ? ಅದನ್ನು ಮುಚ್ಚಿಡಲು 5 ಸೂಪರ್ ಹ್ಯಾಕ್ಸ್!
ಬೇಸಿಗೆಯಲ್ಲಿ ಕೂಲ್ ಆಗಿ ಕಾಣಬೇಕಾ? ಟ್ರೈ ಮಾಡಿ ಕೊರಿಯನ್ ಶರ್ಟ್ ಡಿಸೈನ್ಸ್!
ಕೈಗಳಿಗೆ ಪ್ರೀಮಿಯಂ ಲುಕ್: ಟ್ರೆಂಡಿಂಗ್‌ನಲ್ಲಿವೆ ಈ 7 ಪ್ಲಾಟಿನಂ ಬ್ರೇಸ್ಲೆಟ್‌ಗಳು!