ಇಂದು ಚಿನ್ನದ ದರ ಏರಿಕೆನಾ? ಇಳಿಕೆನಾ? 1 ಗ್ರಾಂ ಬಂಗಾರ ಬೆಲೆ ಎಷ್ಟು?
Gold And Silver Price: ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ನಿರಂತರ ಏರಿಳಿತಗಳನ್ನು ಕಾಣುತ್ತಿವೆ. ಇಂದಿನ 22 ಮತ್ತು 24 ಕ್ಯಾರಟ್ ಚಿನ್ನ ಹಾಗೂ ಬೆಳ್ಳಿ ದರಗಳನ್ನು ತಿಳಿದುಕೊಳ್ಳಿ. ಪ್ರಮುಖ ನಗರಗಳಲ್ಲಿನ ದರಗಳನ್ನು ಸಹ ಪರಿಶೀಲಿಸಿ.

ಭಾರತೀಯರಿಗೆ ಚಿನ್ನದ ಮೇಲೆ ಸ್ವಲ್ಪ ವ್ಯಾಮೋಹ ಹೆಚ್ಚು. ಭಾರತೀಯ ಪುರುಷರು ಮತ್ತು ಮಹಿಳೆಯರು ಚಿನ್ನ ಅಭರಣವನ್ನಾಗಿ ಅತ್ಯಧಿಕವಾಗಿ ಬಳಕೆ ಮಾಡುತ್ತಾರೆ. ಇತ್ತೀಚೆಗೆ ಚಿನ್ನ ಮತ್ತು ಬೆಳ್ಳಿ ಮೇಲಿನ ಹೂಡಿಕೆ ಪ್ರಮಾಣ ಏರಿಕೆಯಾಗ್ತಿರೋ ಹಿನ್ನೆಲೆ ದರ ಸಹ ಹೆಚ್ಚಳವಾಗುತ್ತಿದೆ.
ಇಂದು ದೇಶದಲ್ಲಿ ಪ್ರತಿನಿತ್ಯ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಳಿತ ಕಂಡು ಬರುತ್ತದೆ. ಆದ್ದರಿಂದ ಖರೀದಿಗೂ ಮುನ್ನ ಪರಿಷ್ಕೃತ ದರ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಇವತ್ತು 22 ಮತ್ತು 24 ಕ್ಯಾರಟ್ ಹಾಗೂ ಬೆಳ್ಳಿ ದರ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,400 ರೂಪಾಯಿ
8 ಗ್ರಾಂ: 75,200 ರೂಪಾಯಿ
10 ಗ್ರಾಂ: 94,00 ರೂಪಾಯಿ
100 ಗ್ರಾಂ: 9,40,00 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 10,255 ರೂಪಾಯಿ
8 ಗ್ರಾಂ: 82,040 ರೂಪಾಯಿ
10 ಗ್ರಾಂ: 1,02,550 ರೂಪಾಯಿ
100 ಗ್ರಾಂ: 10,25,500 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿಂದು ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 94,00 ರೂಪಾಯಿ, ಕೋಲ್ಕತ್ತಾ: 94,00 ರೂಪಾಯಿ, ಬೆಂಗಳೂರು: 94,00 ರೂಪಾಯಿ, ದೆಹಲಿ: 94,150 ರೂಪಾಯಿ, ಮುಂಬೈ: 94,00 ರೂಪಾಯಿ, ಪುಣೆ: 94,00 ರೂಪಾಯಿ, ವಡೋದರ: 94,050 ರೂಪಾಯಿ, ಅಹಮದಾಬಾದ್: 94,050 ರೂಪಾಯಿ