ಲಕ್ಷಾಧಿಪತಿ ಅಲ್ಲ, ಕೋಟ್ಯಧಿಪತಿ; ದುಡ್ಡು ಹರಿದು ಬರುವಂತೆ ಮಾಡುವ ಸುವರ್ಣ ನಿಯಮಗಳು!
Golden Rules for Money: ಬದಲಾಗುತ್ತಿರುವ ಟೆಕ್ ಜಗತ್ತಿನಲ್ಲಿ, ಬಿಲಿಯನೇರ್‌ಗಳು ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸುವ ಕಲೆ ಕರಗತ ಮಾಡಿಕೊಂಡಿದ್ದಾರೆ. ದುಡ್ಡು ನಿಮ್ಮನ್ನು ಹುಡುಕಿಕೊಂಡು ಬರುವಂತೆ ಮಾಡುವ ಐದು ಸೂಪರ್ ಅವಕಾಶಗಳು ಇಲ್ಲಿವೆ.

ಹೊಸ ಪ್ರಯತ್ನಗಳು
ಇಂದಿನ ಟೆಕ್ ಜಗತ್ತಿನಲ್ಲಿ ಬದಲಾವಣೆ ನಿರಂತರ. ಕಾನೂನು, ಗ್ರಾಹಕರ ಮನಸ್ಥಿತಿ, ಮಾರ್ಕೆಟ್ ಟ್ರೆಂಡ್ ಎಲ್ಲವೂ ಬದಲಾಗುತ್ತಾ ಇರುತ್ತೆ. ಹೊಸ ಪ್ರಯತ್ನಗಳಿಗೆ ಇದು ತಡೆಯಾಗುತ್ತೆ. ಆದರೆ ಬಿಲಿಯನೇರ್‌ಗಳು ಸವಾಲುಗಳನ್ನ ಅವಕಾಶಗಳನ್ನಾಗಿ ಮಾಡ್ಕೊಂಡವರು. ಭವಿಷ್ಯದ ದೃಷ್ಟಿಯಿಂದ ಮುನ್ನಡೆಯುತ್ತಾರೆ.
ಗ್ರಾಹಕರ ಬೇಡಿಕೆಗೆ ಸ್ಪಂದನೆ
ರಿಸ್ಕ್ ತೆಗೆದುಕೊಳ್ಳುವ ಧೈರ್ಯ ಮುಖ್ಯ
ಕೆಲಸ ಮಾಡುವ ಗುಣ, ಬಲಿಷ್ಠ ತಂಡದ ರಚನೆ
ಬಿಲಿಯೇನರ್ ಆಗಬೇಕೆಂದ್ರೆ!
ಮಿಲಿಯನ್ ಡಾಲರ್ ಗಳಿಸಲು ಅನೇಕ ಮಾರ್ಗಗಳಿವೆ. ಆದರೆ ಬಿಲಿಯನ್ ಆಗಬೇಕೆಂದರೆ, ಮನಸ್ಥಿತಿ, ನಿರ್ಧಾರ ತೆಗೆದುಕೊಳ್ಳುವ ಶಕ್ತಿ, ಭವಿಷ್ಯದ ಕಲ್ಪನೆ ಮೂರೂ ಬೇಕು. ಇವು ಎಲ್ಲರಿಗೂ ಸಿಗುವುದಿಲ್ಲ. ಕೆಲವರು ಪ್ರಯತ್ನದಿಂದ ಗಳಿಸುತ್ತಾರೆ. ಕೆಲವರಿಗೆ ಸ್ವಾಭಾವಿಕವಾಗಿ ಇರುತ್ತದೆ.
ಯಾರೇ ಆಗಲಿ, ಈ ಗುಟ್ಟುಗಳನ್ನು ಅರಿತು ಪ್ರಯತ್ನ ಮಾಡಿದವರೇ ಬಿಲಿಯನೇರ್ ಆಗೋದು. ದುಡ್ಡು ಮಾತ್ರವಲ್ಲ, ದೃಷ್ಟಿ ಬೆಳೆಸಿದರೆ ದೊಡ್ಡ ಗೆಲುವು ನಿಮ್ಮದೇ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

