Gold Silver Price Today: ಇಳಿಕೆಯತ್ತ ಮುಖ ಮಾಡಿರುವ ಚಿನ್ನದ ಇಂದಿನ ಬೆಲೆ ಎಷ್ಟಿದೆ ಗೊತ್ತಾ?
Gold And Silver Price: ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಇಂದಿನ 22 ಮತ್ತು 24 ಕ್ಯಾರಟ್ ಚಿನ್ನದ ದರ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಬೆಲೆಗಳ ಜೊತೆಗೆ ಬೆಳ್ಳಿಯ ದರವೂ ಇಳಿಕೆಯಾಗಿದ್ದು, ಅದರ ಸಂಪೂರ್ಣ ವಿವರ ಇಲ್ಲಿದೆ.

ಚಿನ್ನದ ಬೆಲೆ
ಕಳೆದ ಕೆಲವು ದಿನಗಳಿಂದ ಗಣನೀಯವಾಗಿ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬರುತ್ತಿದೆ. ಬೆಲೆ ಇಳಿಕೆಯಾಗುವ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸೋದು ಸೂಕ್ತ ಎಂದು ತಜ್ಞರು ಹೇಳುತ್ತಾರೆ. ಭಾರತದಲ್ಲಿಂದು ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 11,445 ರೂಪಾಯಿ
8 ಗ್ರಾಂ: 91,560 ರೂಪಾಯಿ
10 ಗ್ರಾಂ: 1,14,450 ರೂಪಾಯಿ
100 ಗ್ರಾಂ: 11,44,500 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 12,486 ರೂಪಾಯಿ
8 ಗ್ರಾಂ: 99,888 ರೂಪಾಯಿ
10 ಗ್ರಾಂ: 1,24,860 ರೂಪಾಯಿ
100 ಗ್ರಾಂ: 12,48,600 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಈ ರೀತಿಯಾಗಿದೆ. ಚೆನ್ನೈ: 1,14,500 ರೂಪಾಯಿ, ಮುಂಬೈ: 1,14,450 ರೂಪಾಯಿ, ದೆಹಲಿ: 1,14,460 ರೂಪಾಯಿ, ಕೋಲ್ಕತ್ತಾ: 1,14,450 ರೂಪಾಯಿ, ಬೆಂಗಳೂರು: 1,14,450 ರೂಪಾಯಿ, ಹೈದರಾಬಾದ್: 1,14,450 ರೂಪಾಯಿ, ವಡೋದರ: 1,14,450 ರೂಪಾಯಿ, ಅಹಮದಾಬಾದ್: 1,14,450 ರೂಪಾಯಿ
ಇದನ್ನೂ ಓದಿ: ಅಮೆರಿಕದಲ್ಲಿ ಕೈಮೀರಿದ ಆಹಾರದ ಬೆಲೆ, ಭಾರತದ ಚಹಾ, ಕಾಫಿ, ಮಸಾಲೆ ಪದಾರ್ಥಗಳ ತೆರಿಗೆ ಶೇ. 50ರಷ್ಟು ಕಡಿಮೆ ಮಾಡಿದ ಟ್ರಂಪ್!
ದೇಶದಲ್ಲಿಂದು ಬೆಳ್ಳಿ ಬೆಲೆ
ಕಳೆದ ಎರಡು ದಿನಗಳಿಂದ ಚಿನ್ನದ ಜೊತೆಯಲ್ಲಿಯೇ ಬೆಳ್ಳಿ ದರವೂ ಇಳಿಕೆಯಾಗಿದೆ. ಬೆಳ್ಳಿ ಮೇಲಿನ ಹೂಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ದರ ಸಾರ್ವಕಾಲಿಕ ದಾಖಲೆಯನ್ನು ಬರೆದಿತ್ತು. ಇಂದಿನ ಬೆಳ್ಳಿ ದರ ಎಷ್ಟಿದೆ ಎಂದು ನೋಡೋಣ ಬನ್ನಿ.
10 ಗ್ರಾಂ: 1,650 ರೂಪಾಯಿ
100 ಗ್ರಾಂ: 16,500 ರೂಪಾಯಿ
1000 ಗ್ರಾಂ:1,65,000 ರೂಪಾಯಿ
ಇದನ್ನೂ ಓದಿ: ಬೀದಿ ಬದಿ ಮೋಮೋಸ್ ಮಾರುವ ಈ ಯುವಕನ ದಿನದ ಗಳಿಕೆ 100000 ಲಕ್ಷ: ನೆಟ್ಟಿಗರ ರಿಯಾಕ್ಷನ್ ಏನು?

