Gold Silver Price: ಮತ್ತೆ ಇಳಿಕೆಯಾದ ಬಂಗಾರದ ಬೆಲೆ; ಕಡಿಮೆಯಾಗಿದೆ ಬರೋಬ್ಬರಿ 17,400 ರೂಪಾಯಿ
ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದು, ಇಂದು 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ₹17,400 ಮತ್ತು 1 ಕೆಜಿ ಬೆಳ್ಳಿ ಬೆಲೆಯಲ್ಲಿ ₹5,000 ಇಳಿಕೆಯಾಗಿದೆ. ಈ ಲೇಖನದಲ್ಲಿ ಇಂದಿನ 22 ಮತ್ತು 24 ಕ್ಯಾರಟ್ ಚಿನ್ನದ ನಿಖರ ದರ ಇಲ್ಲಿ ನೀಡಲಾಗಿದೆ.

ಚಿನ್ನದ ಬೆಲೆ ಇಳಿಕೆ
ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದು, ಇಂದು ಸಹ ದರ ಕಡಿಮೆಯಾಗಿದೆ. ಇಂದು 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 17,400 ರೂ.ಗಳಷ್ಟು ಕಡಿಮೆಯಾಗಿದೆ. ಇಂದಿನ ಬೆಲೆಗಳು ಎಷ್ಟಿವೆ ಎಂದು ನೋಡೋಣ ಬನ್ನಿ.
ಇಂದಿನ 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 11,335 ರೂಪಾಯಿ
8 ಗ್ರಾಂ: 90,680 ರೂಪಾಯಿ
10 ಗ್ರಾಂ: 1,13,350 ರೂಪಾಯಿ
100 ಗ್ರಾಂ: 11,33,500 ರೂಪಾಯಿ
ಇಂದಿನ 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 12,366 ರೂಪಾಯಿ
8 ಗ್ರಾಂ: 98,928 ರೂಪಾಯಿ
10 ಗ್ರಾಂ: 1,23,660 ರೂಪಾಯಿ
100 ಗ್ರಾಂ: 12,36,600 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ದೇಶದ ಪ್ರಮುಖ ನಗರಗಳಲ್ಲಿ ಈ ರೀತಿಯಾಗಿದೆ. ಚೆನ್ನೈ: 1,14,000 ರೂಪಾಯಿ, ಮುಂಬೈ : 1,13,350 ರೂಪಾಯಿ, ದೆಹಲಿ: 1,13,350 ರೂಪಾಯಿ, ಕೋಲ್ಕತ್ತಾ: 1,13,350 ರೂಪಾಯಿ, ಬೆಂಗಳೂರು: 1,13,350 ರೂಪಾಯಿ, ಹೈದರಾಬಾದ್: 1,13,350 ರೂಪಾಯಿ, ವಡೋದರ: 1,13,340 ರೂಪಾಯಿ
ಇಂದಿನ ಬೆಳ್ಳಿ ಬೆಲೆ
ಸೋಮವಾರ ಬೆಳ್ಳಿ ಬೆಲೆಯಲ್ಲಿ ಗಣಣೀಯ ಕುಸಿತ ಕಂಡು ಬಂದಿತ್ತು. ಇಂದು ಸಹ 1 ಕೆಜಿ ಬೆಳ್ಳಿ ಬೆಲೆಯಲ್ಲಿ 5,000 ರೂ.ಗಳಷ್ಟು ಕಡಿಮೆಯಾಗಿದೆ. ಇಂದಿನ ಬೆಳ್ಳಿ ದರಗಳು ಈ ರೀತಿಯಾಗಿವೆ.
10 ಗ್ರಾಂ: 1,620 ರೂಪಾಯಿ
100 ಗ್ರಾಂ: 16,200 ರೂಪಾಯಿ
1000 ಗ್ರಾಂ:1,62,000 ರೂಪಾಯಿ
ಇದನ್ನೂ ಓದಿ: ನಾಲ್ಕೇ ಪ್ರಾಡಕ್ಟ್, 1 ವರ್ಷದಲ್ಲಿ 100 ಕೋಟಿ ಲಾಭ, ಬ್ಯುಸಿನೆಸ್ ನಲ್ಲೂ Deepika ಪತಿ Ranveer ಸಕ್ಸಸ್
ಎಷ್ಟು ದರ ಇಳಿಕೆ?
24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,740 ರೂಪಾಯಿ ಕಡಿಮೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,600 ರೂಪಾಯಿಗಳಷ್ಟು ಇಳಿಕೆಯಾಗಿದೆ.
ಇದನ್ನೂ ಓದಿ: ಮಾರುಕಟ್ಟೆಗೆ Groww ಗ್ರ್ಯಾಂಡ್ ಎಂಟ್ರಿ, ನಾಲ್ಕೇ ದಿನದಲ್ಲಿ ಬಿಲಿಯನೇರ್ ಕ್ಲಬ್ ಸೇರಿದ ರೈತನ ಮಗ!