Zero Investment: 1 ರೂಪಾಯಿ ಹೂಡಿಕೆಯಿಲ್ಲದೆ ಬಿಸಿನೆಸ್ ಶುರು ಮಾಡಿ! ಟಾಪ್ 5 ಐಡಿಯಾ
Business Ideas: ಹೂಡಿಕೆ ಇಲ್ಲದೆ ಬಿಸಿನೆಸ್ ಶುರು ಮಾಡಲು ಬಯಸುವ ಯುವಕರಿಗೆ ಡಿಜಿಟಲ್ ಜಗತ್ತು ಅನೇಕ ಹೊಸ ಅವಕಾಶಗಳನ್ನು ಸೃಷ್ಟಿಸಿದೆ. ಇದಕ್ಕೆ ದೊಡ್ಡ ಬಂಡವಾಳ ಅಥವಾ ಕಚೇರಿಯ ಅಗತ್ಯವಿಲ್ಲ.

ಹಣವಿಲ್ಲದೆ ವ್ಯಾಪಾರ ಆರಂಭಿಸಿ
ಹೂಡಿಕೆ ಇಲ್ಲದ ವ್ಯಾಪಾರ
ಮನೆಯಿಂದಲೇ ಆದಾಯ
ಆನ್‌ಲೈನ್ ಆದಾಯ
ಆನ್‌ಲೈನ್ ತರಬೇತಿ ಮೂಲಕ ನೀವು ಪಾಠ, ಭಾಷೆ, ಕಂಪ್ಯೂಟರ್ ಕೋರ್ಸ್‌ಗಳನ್ನು ಕಲಿಸಬಹುದು. ಅಫಿಲಿಯೇಟ್ ಮಾರ್ಕೆಟಿಂಗ್ ಮೂಲಕ ಇ-ಕಾಮರ್ಸ್ ಸೈಟ್‌ಗಳ ಉತ್ಪನ್ನಗಳನ್ನು ಪ್ರಚಾರ ಮಾಡಿ ಕಮಿಷನ್ ಪಡೆಯಬಹುದು. ಯೂಟ್ಯೂಬ್ ಅಥವಾ ಶಾರ್ಟ್ ವಿಡಿಯೋ ಕಂಟೆಂಟ್ ರಚಿಸಿ ಜಾಹೀರಾತಿನಿಂದಲೂ ಹಣ ಗಳಿಸಬಹುದು. ಸಣ್ಣ ಪ್ರಯತ್ನ ದೊಡ್ಡ ಆದಾಯಕ್ಕೆ ದಾರಿಯಾಗಬಹುದು.
ಇದನ್ನೂ ಓದಿ: IDFC ಫಸ್ಟ್ ಬ್ಯಾಂಕ್ ಷೇರು ಮಹಾ ಪತನ: ಕೇಂದ್ರ ಸರ್ಕಾರಕ್ಕೆ 1100 ಕೋಟಿ, ಎಲ್‌ಐಸಿಗೆ 340 ಕೋಟಿ ರೂ. ನಷ್ಟ!
Disclaimer
ಯಾವುದೇ ವ್ಯವಹಾರವು ಮಾರುಕಟ್ಟೆಯ ಅಪಾಯವನ್ನು ಒಳಗೊಂಡಿರುತ್ತವೆ. ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಯೂ ಸಹ ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತದೆ. ಆದ್ದರಿಂದ ಯಾವುದೇ ಹೂಡಿಕೆ ಮಾಡುವ ಮುನ್ನ ಆರ್ಥಿಕ/ಮಾರುಕಟ್ಟೆ ತಜ್ಞರ ಸಲಹೆ ಪಡೆದುಕೊಳ್ಳಬೇಕು. ಓದುಗರು ಇದನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.
ಇದನ್ನೂ ಓದಿ: Highest Paying Jobs in Bengaluru: ಬೆಂಗಳೂರಲ್ಲಿ ಈ 5 ಕಂಪನಿಗಳು ಫ್ರೆಶರ್‌ಗಳಿಗೆ ಅತಿ ಹೆಚ್ಚು ಸ್ಯಾಲರಿ ನೀಡುತ್ತೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

