ಇಂದು ಡಬಲ್ ಧಮಾಕಾ; ಚಿನ್ನದ ಬೆಲೆಯಲ್ಲಿ 12 ಸಾವಿರ ಇಳಿಕೆ; ಬೆಳ್ಳಿ ದರದಲ್ಲಿಯೂ ತೀವ್ರ ಕುಸಿತ
ಇಂದು ದೇಶದಲ್ಲಿ 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದೆ. ಚಿನ್ನ ಖರೀದಿಗೆ ಹಿಂದೇಟು ಹಾಕುತ್ತಿದ್ದವರಿಗೆ ಇದು ಉತ್ತಮ ಅವಕಾಶವಾಗಿದ್ದು, ಬೆಳ್ಳಿ ಬೆಲೆಯಲ್ಲೂ ದೊಡ್ಡ ಮಟ್ಟದ ಕುಸಿತ ಕಂಡುಬಂದಿದೆ.

ಬೆಲೆ ಇಳಿಕೆ
ಇಂದು ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ. ಚಿನ್ನದ ಬೆಲೆ ಏರಿಕೆಯಿಂದ ಖರೀದಿಗೆ ಹಿಂದೇಟು ಹಾಕುತ್ತಿದ್ರೆ, ಇಂದು ಖರೀದಿಗೆ ಸೂಕ್ತ ದಿನವಾಗಿದೆ ಎಂದು ಹೇಳಬಹುದು. ಇಂದು 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ನೋಡೋಣ ಬನ್ನಿ.
ಇಂದು ದೇಶದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 14,075 ರೂಪಾಯಿ
8 ಗ್ರಾಂ: 1,12,600 ರೂಪಾಯಿ
10 ಗ್ರಾಂ: 1,40,750 ರೂಪಾಯಿ
100 ಗ್ರಾಂ: 14,07,500 ರೂಪಾಯಿ
ಇಂದು ದೇಶದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 15,355 ರೂಪಾಯಿ
8 ಗ್ರಾಂ: 1,22,840 ರೂಪಾಯಿ
10 ಗ್ರಾಂ: 1,53,500 ರೂಪಾಯಿ
100 ಗ್ರಾಂ: 15,35,500 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಈ ರೀತಿಯಾಗಿದೆ. ಚೆನ್ನೈ: 1,41,600 ರೂಪಾಯಿ, ಮುಂಬೈ: 1,40,750 ರೂಪಾಯಿ, ದೆಹಲಿ: 1,40,900 ರೂಪಾಯಿ, ಕೋಲ್ಕತ್ತಾ: 1,40,750 ರೂಪಾಯಿ, ಬೆಂಗಳೂರು: 1,40,750 ರೂಪಾಯಿ, ಹೈದರಾಬಾದ್: 1,40,750 ರೂಪಾಯಿ, ಕೇರಳ:1,40,750 ರೂಪಾಯಿ, ವಡೋದರ: 1,40,800 ರೂಪಾಯಿ
ಇದನ್ನೂ ಓದಿ: ಪೆಟ್ರೋಲ್-ಡೀಸಲ್ ಬೆಲೆ 28 ರೂಪಾಯಿ ಏರಿಕೆ ಸಾಧ್ಯತೆ: ಚುನಾವಣೆ ಮುಗಿಯುತ್ತಿದ್ದಂತೆ ಗ್ರಾಹಕರಿಗೆ ಬೆಲೆ ಏರಿಕೆ ಬರೆ!
ಇಂದು ದೇಶದಲ್ಲಿ ಬೆಳ್ಳಿ ಬೆಲೆ
ಇಂದು 1 ಕೆಜಿ 24 ಕ್ಯಾರಟ್ ಬೆಲೆಯಲ್ಲಿ 12,000 ರೂಪಾಯಿ ಇಳಿಕೆಯಾಗಿದೆ. ಅದೇ ರೀತಿ ಬೆಳ್ಳಿ ಬೆಲೆಯಲ್ಲಿಯೂ ಇಳಿಕೆಯಾಗಿದೆ. ಇಂದಿನ ಬೆಳ್ಳಿ ದರ ಈ ರೀತಿಯಾಗಿವೆ.
10 ಗ್ರಾಂ: 2,600 ರೂಪಾಯಿ
100 ಗ್ರಾಂ: 26,000 ರೂಪಾಯಿ
1000 ಗ್ರಾಂ: 2,60,000 ರೂಪಾಯಿ
ಇದನ್ನೂ ಓದಿ: ಒಟಿಟಿ ದೈತ್ಯರಾದ ನೆಟ್‌ಫ್ಲಿಕ್ಸ್-ಅಮೆಜಾನ್ ಪ್ರೈಮ್ ನಡುವೆ 'ಟಾಕ್ಸಿಕ್'ಗೆ ಯುದ್ಧ; ಯಾರ ಪಾಲಾಗಲಿದೆ ಯಶ್ ಸಿನಿಮಾ?
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

