MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Today's Horoscope in Kannada
Mandya Jaggery Price
Bengaluru Garden City
Bengaluru Fake Medicine Racket
Karnataka-Tamil Nadu Border
Karnataka IAS Officer Missing
Pakistan-based Gang Doddaballapur
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
  • Home
  • Business
  • ಮೇ.1ರಿಂದ ಯುಪಿಐ ಹೊಸ ರೂಲ್ಸ್, 10000 ಹಣ ವರ್ಗಾವಣೆಗೆ 1 ಗಂಟೆ ಕಾಯಬೇಕು

ಮೇ.1ರಿಂದ ಯುಪಿಐ ಹೊಸ ರೂಲ್ಸ್, 10000 ಹಣ ವರ್ಗಾವಣೆಗೆ 1 ಗಂಟೆ ಕಾಯಬೇಕು

ಮೇ.1ರಿಂದ ಯುಪಿಐ ಹೊಸ ರೂಲ್ಸ್, 10000 ಹಣ ವರ್ಗಾವಣೆಗೆ 1 ಗಂಟೆ ಕಾಯಬೇಕು, ಹಣ ವರ್ಗಾವಣೆಯಲ್ಲಿನ ವಂಚನೆ ತಡೆಯಲು ಆರ್‌ಬಿಐ ಹೊಸ ನಿಯಮ ಜಾರಿಗೆ ತರುತ್ತಿದೆ. ಈ ನಿಯಮದ ಪ್ರಕಾರ ಹಣ ವರ್ಗಾವಣೆ ನಿಯದಲ್ಲಿನ ಬದಲಾವಣೆ ಏನು?  

1 Min read
Author : Chethan Kumar
Published : Apr 17 2026, 10:31 AM IST
Share this Photo Gallery
  • FB
  • TW
  • Linkdin
  • Whatsapp
16
ಆರ್‌ಬಿಐ ರೂಲ್ಸ್
Image Credit : Asianet News

ಆರ್‌ಬಿಐ ರೂಲ್ಸ್

ಹಣ ವರ್ಗಾವಣೆ, ಪಾವತಿ ಸೇರಿದಂತೆ ಹಣ ವಹಿವಾಟುಗಳು ಈಗ ಡಿಜಿಟಲ್ ಮೂಲಕವೇ ಅತೀ ಹೆಚ್ಚು ನಡೆಯುತ್ತಿದೆ. ವಿಶೇಷವಾಗಿ ಯುಪಿಐ ಮೂಲಕವೇ ಹೆಚ್ಚಿನ ವಹಿವಾಟು ನಡೆಯುತ್ತದೆ. ಇದರ ಜೊತೆಗೆ ಯುಪಿಐನಲ್ಲಿ ವಂಚನೆಗಳ ಸಂಖ್ಯೆಯೂ ಹಚ್ಚಾಗುತ್ತಿದೆ. ಇದನ್ನು ತಡೆಯಲು ಆರ್‌ಬಿಐ ಕಟ್ಟು ನಿಟ್ಟಿನ ಕೆಲ ನಿಯಮ ಜಾರಿಗೆ ತರುತ್ತಿದೆ. ಈ ಪೈಕಿ 10 ಸಾವಿರ ರೂಪಾಯಿ ಟ್ರಾನ್ಸಾಕ್ಷನ್ ಮಾಡಲು 1 ಗಂಟೆ ಕಾಯಬೇಕು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಮೇ.1 ರಿಂದ ಹೊಸ ನಿಯಮ
Image Credit : Getty

ಮೇ.1 ರಿಂದ ಹೊಸ ನಿಯಮ

ಮೇ.1 ರಿಂದ ಯುಪಿಐ ನಿಮಯದಲ್ಲಿ ಭಾರಿ ಬದಲಾವಣೆ ಮಾಡಲಾಗುತ್ತಿದೆ. ಹೊಸಬರಿಗೆ 10 ಸಾವಿರ ರೂಪಾಯಿಗಿಂತ ಅಧಿಕ ಹಣ ವರ್ಹಾವಣೆ ಮಾಡಲು ಒಂದು ಗಂಟೆ ಗಾಯಬೇಕು. ಸೈಬರ್ ಕಳ್ಳರು ಹ್ಯಾಕ್ ಮಾಡಿ ಅಥವಾ ಇನ್ಯಾವುದೋ ರೀತಿಯಲ್ಲಿ ಯುಪಿಐ ಮೂಲಕ ಹಣವನ್ನು ಕ್ಷಣಾರ್ಧದಲ್ಲಿ ವರ್ಗವಣೆ ಮಾಡುತ್ತಾರೆ. ಇದಕ್ಕೆ ಕಡಿವಾಣ ಹಾಕಲು ಒಂದು ಗಂಟೆ ಕಾಯಬೇಕು.

Related Articles

Related image1
Digital Payment ಯುಪಿಐ ಪರ್ವ; ಭಾರತದಲ್ಲಿ ನಗದು ಪಾವತಿಯನ್ನು ಮೀರಿಸಿದ ಡಿಜಿಟಲ್ ವ್ಯವಸ್ಥೆ
Related image2
ಟೋಲ್ ದರ ಹೆಚ್ಚಳ ಟೋಲ್‌ಗಳಲ್ಲಿ ನಗದು ಸ್ವೀಕಾರ ಇಲ್ಲ: ಯುಪಿಐ ಮೂಲಕವೇ ಪೇಮೆಂಟ್
36
1 ಗಂಟೆ ಕಾಲಾವಕಾಶ, ಹಣ ಹಿಂಪಡೆಯಲು ಸಾಧ್ಯ
Image Credit : Google

1 ಗಂಟೆ ಕಾಲಾವಕಾಶ, ಹಣ ಹಿಂಪಡೆಯಲು ಸಾಧ್ಯ

ಸೈಬರ್ ಕಳ್ಳರು ತಮ್ಮ ಖಾತೆಗೆ ಅಥವಾ ಫ್ರಾಡ್ ಖಾತೆಗೆ ಹಣ ವರ್ಗಾವಣೆ ಮಾಡಿ ಖಾತೆಯಲ್ಲಿರುವ ಹಣ ಖಾಲಿ ಮಾಡುತ್ತಾರೆ. ಹೀಗಾಗಿ 10 ಸಾವಿರ ರೂಪಾಯಿಗಿಂತ ಅಧಿಕ ಹಣ ಹೊಸಬರಿಗೆ ವರ್ಗಾವಣೆ ಮಾಡಿದರೆ ಒಂದು ಗಂಟೆ ಬ್ಯಾಂಕ್ ಸೆಂಟ್ರಲ್ ಸಿಸ್ಟಮ್‌ನಲ್ಲಿರುತ್ತದೆ. ಒಂದು ಗಂಟೆ ಬಳಿಕ ಹಣ ಹೊಸಬರ ಖಾತೆಗೆ ಜಮೆ ಆಗಲಿದೆ. ಈ ಒಂದು ಗಂಟೆಯಲ್ಲಿ ಮೂಲ ಖಾತೆಗೆ ಹಣ ಹಿಂಪಡೆಯಲು ಅವಕಾಶವಿದೆ.

46
ಕೆಲ ವಿನಾಯಿತಿ
Image Credit : Google

ಕೆಲ ವಿನಾಯಿತಿ

ಹಣ ರಿಸೀವರ್ ಕೈಗೆ ಸೇರಲು 1 ಗಂಟೆಯ ಕಾಲ ಅತಂತ್ರವಾಗಿ ಮಧ್ಯದಲ್ಲೇ ನಿಂತಿರಲಿದೆ. ಇದಕ್ಕೆ ಆರ್‌ಬಿಐ ಡಿಲೇ ರೂಲ್ಸ್ ತರುತ್ತಿದೆ. ಈ ರೂಲ್ಸ್ ಮರ್ಚೆಂಟ್ ಪೇಮೆಂಟ್ಸ್ ಗಳಿಗೆ,ರಿಕರಿಂಗ ಪೇಮೆಂಟ್, ಮೆಡಿಕಲ್ ಪೇಮೆಂಟ್ಸ್ ಗಳಿಗೆ ಅನ್ವಯವಾಗುವುದಿಲ್ಲ.

56
ಹಳೇ ಯುಪಿಐ ಪಾವತಿಗಳಿಗೆ ಸಮಸ್ಯೆ ಇಲ್ಲ
Image Credit : stockPhoto

ಹಳೇ ಯುಪಿಐ ಪಾವತಿಗಳಿಗೆ ಸಮಸ್ಯೆ ಇಲ್ಲ

ಈ ನಿಯಮ ಹೊಸಬರಿಗೆ ಅನ್ವಯವಾಗಲಿದೆ. ಅಂದರೆ ಈಗಾಗಲೇ ಹಣ ವರ್ಗಾವಣೆ ಮಾಡುತ್ತಿರುವ ಕಾಂಟಾಕ್ಟ್ ನಂಬರ್ ಅಥವಾ ಖಾತೆಗಳಿಗೆ ಅನ್ವಯವಾಗುವುದಿಲ್ಲ. ಸೈಬರ್ ಕ್ರೈಂ ಗೆ ಕಡಿವಾಣ ಹಾಕಲು ರಿಸರ್ವ್ ಬ್ಯಾಂಕ್ ಹೊಸ ಪ್ಲಾನ್ ಮಾಡಿದೆ.

66
ಕಳೆದ 28 ಲಕ್ಷ ಸೈಬರ್ ಕೇಸ್
Image Credit : stockPhoto

ಕಳೆದ 28 ಲಕ್ಷ ಸೈಬರ್ ಕೇಸ್

2021ರಲ್ಲಿ 2.6 ಲಕ್ಷ ಡಿಜಿಟಲ್ ಪೇಮೆಂಟ್ ವಂಚನೆ ಪ್ರಕರಣ ದಾಖಲಾಗಿದೆ. 2025ರಲ್ಲಿ 28 ಲಕ್ಷ ಕೇಸ್ ದಾಖಲಾಗಿದೆ. 2025ರಲ್ಲಿ ಸೈಬರ್ ವಂಚಕರಿಂದ ಲಪಾಟಾಸಿದ ಒಟ್ಟು ಹಣ 22931 ಕೋಟಿ ರೂಪಾಯಿ.

ಕಳೆದ 28 ಲಕ್ಷ ಸೈಬರ್ ಕೇಸ್

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಯುಪಿಐ (ಏಕೀಕೃತ ಪಾವತಿ ಇಂಟರ್ಫೇಸ್)
ಆರ್‌ಬಿಐ
ಭಾರತ ಸುದ್ದಿ

Latest Videos
Recommended Stories
Recommended image1
ದೇಶವಿಭಜನೆಯಲ್ಲಿ ಮನೆ ಕಳೆದುಕೊಂಡ ವ್ಯಕ್ತಿ; ದಿನಗೂಲಿಯಿಂದ ₹1.14 ಲಕ್ಷ ಕೋಟಿ ಸಾಮ್ರಾಜ್ಯ ಕಟ್ಟಿದ ರೋಚಕ ಕಥೆ!
Recommended image2
ಸವದತ್ತಿ ರೈತನ ಖೋವಾ ಸಾಮ್ರಾಜ್ಯ; 600 ltr ಹಾಲು, ₹240ಯಂತೆ 150 kg ಖೋವಾ ಮಾರಾಟ
Recommended image3
FDI ದೇಶದ ನೆರೆ ರಾಷ್ಟ್ರಗಳಿಗೆ ಬಿಗ್ ಆಫರ್, ಭಾರತಕ್ಕೆ ಹರಿದುಬಂತು ₹4,895 ಕೋಟಿ ವಿದೇಶಿ ಹಣ!
Related Stories
Recommended image1
Digital Payment ಯುಪಿಐ ಪರ್ವ; ಭಾರತದಲ್ಲಿ ನಗದು ಪಾವತಿಯನ್ನು ಮೀರಿಸಿದ ಡಿಜಿಟಲ್ ವ್ಯವಸ್ಥೆ
Recommended image2
ಟೋಲ್ ದರ ಹೆಚ್ಚಳ ಟೋಲ್‌ಗಳಲ್ಲಿ ನಗದು ಸ್ವೀಕಾರ ಇಲ್ಲ: ಯುಪಿಐ ಮೂಲಕವೇ ಪೇಮೆಂಟ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved