ಪಾತಾಳದತ್ತ ಮುಖ ಮಾಡಿದ ಚಿನ್ನ; ನಿಜಕ್ಕೂ ಇಷ್ಟೊಂದು ಇಳಿಕೆಯಾಗಿದೆಯಾ?
Gold And Silver Price Today: ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ಇಂದು ಸಹ ಸಾವಿರಾರು ರೂಪಾಯಿ ಕಡಿಮೆಯಾಗಿದೆ. 22 ಮತ್ತು 24 ಕ್ಯಾರಟ್ ಚಿನ್ನದ ದರದ ಜೊತೆಗೆ ಬೆಳ್ಳಿ ಬೆಲೆಯಲ್ಲೂ ಇಳಿಕೆಯಾಗಿದೆ. ಹಾಗಾಗಿ ಚಿನ್ನ ಖರೀದಿಗೆ ಯೋಜಿಸುತ್ತಿದ್ದವರಿಗೆ ಉತ್ತಮ ಅವಕಾಶ.

ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಗಣನೀಯ ಕುಸಿತ ಕಂಡು ಬರುತ್ತಿದೆ. ಇಂದು ಸಹ ಚಿನ್ನದ ಬೆಲೆಯಲ್ಲಿ ಸಾವಿರಾರು ರೂಪಾಯಿ ಕಡಿಮೆಯಾಗಿದೆ. ಹಾಗಾಗಿ ಚಿನ್ನ ಖರೀದಿಗೆ ಪ್ಲಾನ್ ಮಾಡಿಕೊಂಡಿದ್ರೆ ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.
ಇಂದು ದೇಶದಲ್ಲಿಂದು 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ಎಂಬ ಮಾಹಿತಿಯನ್ನು ಲೇಖನ ಒಳಗೊಂಡಿದೆ. ಚಿನ್ನದ ಜೊತೆ ಬೆಳ್ಳಿ ದರ ಎಷ್ಟಿದೆ ಎಂದು ನೋಡೋಣ ಬನ್ನಿ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,160 ರೂಪಾಯಿ
8 ಗ್ರಾಂ: 73,280 ರೂಪಾಯಿ
10 ಗ್ರಾಂ: 91,600 ರೂಪಾಯಿ
100 ಗ್ರಾಂ: 9,16,000 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,993 ರೂಪಾಯಿ
8 ಗ್ರಾಂ: 79,944 ರೂಪಾಯಿ
10 ಗ್ರಾಂ: 99,930 ರೂಪಾಯಿ
100 ಗ್ರಾಂ: 9,99,300 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 91,600 ರೂಪಾಯಿ, ಮುಂಬೈ: 91,600 ರೂಪಾಯಿ, ದೆಹಲಿ: 91,750 ರೂಪಾಯಿ, ಕೋಲ್ಕತ್ತಾ: 91,600 ರೂಪಾಯಿ, ಬೆಂಗಳೂರು: 91,600 ರೂಪಾಯಿ, ವಡೋದರ: 91,650 ರೂಪಾಯಿ, ಅಹಮದಾಬಾದ್: 91,650 ರೂಪಾಯಿ, ಹೈದರಾಬಾದ್: 91,600 ರೂಪಾಯಿ, ಪುಣೆ: 91,600 ರೂಪಾಯಿ, ಕೇರಳ: 91,600 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ಇತ್ತ ಚಿನ್ನದ ಜೊತೆ ಬೆಳ್ಳಿ ದರವೂ ಕಡಿಮೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆಯಲ್ಲಿ 2,000 ರೂ.ಗಳಷ್ಟು ಕಡಿಮೆಯಾಗಿದೆ. ದೇಶದಲ್ಲಿಂದು ಬೆಳ್ಳಿ ದರ ಎಷ್ಟಿದೆ ಎಂದು ನೋಡೋಣ ಬನ್ನಿ
10 ಗ್ರಾಂ: 1,160 ರೂಪಾಯಿ
100 ಗ್ರಾಂ: 11,600 ರೂಪಾಯಿ
1000 ಗ್ರಾಂ: 1,16,000 ರೂಪಾಯಿ
ಮೂರು ದಿನಗಳಲ್ಲಿ ಎಷ್ಟು ಚಿನ್ನದ ಬೆಲೆ ಎಷ್ಟು ಇಳಿಕೆ?
24ನೇ ಜುಲೈ 2025: 24 ಕ್ಯಾರಟ್ 10 ಗ್ರಾಂ ಬೆಲೆಯಲ್ಲಿ 1360 ರೂಪಾಯಿ ಇಳಿಕೆ
25ನೇ ಜುಲೈ 2025: 24 ಕ್ಯಾರಟ್ 10 ಗ್ರಾಂ ಬೆಲೆಯಲ್ಲಿ 490 ರೂಪಾಯಿ ಇಳಿಕೆ
26ನೇ ಜುಲೈ 2025: 24 ಕ್ಯಾರಟ್ 10 ಗ್ರಾಂ ಬೆಲೆಯಲ್ಲಿ 550 ರೂಪಾಯಿ ಇಳಿಕೆ.