MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಚಿನ್ನದ ದರದಲ್ಲಿ ಭಾರಿ ಏರಿಳಿತ : ಹೇಗಿದೆ ನೋಡಿ ಇಂದಿನ ಚಿನ್ನದ ದರ

ಚಿನ್ನದ ದರದಲ್ಲಿ ಭಾರಿ ಏರಿಳಿತ : ಹೇಗಿದೆ ನೋಡಿ ಇಂದಿನ ಚಿನ್ನದ ದರ

ಚಿನ್ನದ ಬೆಲೆಯಲ್ಲಿ ನಿರಂತರ ಏರಿಳಿತಗಳು ಕಂಡುಬರುತ್ತಿದ್ದು, ಇದು ಷೇರು ಮಾರುಕಟ್ಟೆ ಏರಿಳಿತಗಳ ಮೇಲೆ ಅವಲಂಬಿತವಾಗಿದೆ. ಹೂಡಿಕೆದಾರರು ಚಿನ್ನವನ್ನು ಒಂದು ಆಸ್ತಿ ಎಂದು ಪರಿಗಣಿಸುವುದರಿಂದ ಬೆಲೆ ಏರಿಕೆಯಾಗುತ್ತಿದೆ. ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳ ವಿವರ ಇಲ್ಲಿದೆ.

2 Min read
Author : Anusha Kb
Published : Jul 28 2025, 11:21 AM IST
Share this Photo Gallery
  • FB
  • TW
  • Linkdin
  • Whatsapp
17
ಚಿನ್ನದ ಬೆಲೆ
Image Credit : AI Meta

ಚಿನ್ನದ ಬೆಲೆ

ಚಿನ್ನದ ದರದಲ್ಲಿ ಪ್ರತಿದಿನವೂ ಏರಿಕೆ ಇಳಿಕೆಯಾಗುತ್ತಲೇ ಇರುತ್ತದೆ. ಚಿನ್ನದ ಬೆಲೆ ಬಹುತೇಕ ಭಾರತೀಯ ಷೇರು ಮಾರುಕಟ್ಟೆ ಮೇಲೆ ಅವಲಂಬಿತವಾಗಿದೆ. ಮಾರುಕಟ್ಟೆ ಕುಸಿತ ಕಾಣುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ ಹೋಗುತ್ತದೆ. ಬಹುತೇಕರು ಚಿನ್ನವನ್ನು ಆಭರಣಕ್ಕಿಂತ ಹೆಚ್ಚು ಆಸ್ತಿ ಎಂದು ಪರಿಗಣಿಸಿರುವುದರಿಂದ ಚಿನ್ನದ ಮೇಲೆ ಹೆಚ್ಚು ಹೆಚ್ಚು ಹೂಡಿಕೆ ಮಾಡುತ್ತಿದ್ದು, ಇದು ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ. ಹಾಗಿದ್ದರೆ ಇಂದಿನ ಚಿನ್ನಾಭರಣಗಳ ದರ ವಿವಿಧ ನಗರಗಳಲ್ಲಿ ಹೇಗಿದೆ ಅಂತ ನೋಡೋಣ.

27
ವಿವಿಧ ಮಹಾನಗರಗಳಲ್ಲಿ ಚಿನ್ನದ ದರ
Image Credit : AI Meta

ವಿವಿಧ ಮಹಾನಗರಗಳಲ್ಲಿ ಚಿನ್ನದ ದರ

ವಿವಿಧ ಮಹಾನಗರಗಳಲ್ಲಿ ಚಿನ್ನದ ದರದಲ್ಲಿ ತುಸು ವ್ಯತ್ಯಾಸವಿರುತ್ತದೆ. ಹೀಗಾಗಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಲ್ಲಿ 24 ಹಾಗೂ 22 ಕ್ಯಾರೆಟ್ ಚಿನ್ನದ ದರ ಇಂದು ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Related Articles

Related image1
RBI Not Buying Gold: ವಿಶ್ವವೇ ಬಂಗಾರ ಖರೀದಿಸ್ತಿದ್ರೂ 'ಕಬ್ಬಿಣ ಬಿಸಿಯಿದ್ದಾಗ ಬಡಿಬೇಕು' ಅಂತ ಕಾದು ಕುಳಿತ ಭಾರತ! Gold Price ಕಡಿಮೆ ಆಗತ್ತಾ?
Related image2
Viral Gold House: ಚಿನ್ನದ ಸ್ವಿಚ್‌ಬೋರ್ಡ್, 1936ರ ಕಾರು, ಇಂದೋರ್‌ನ 24 ಕ್ಯಾರೆಟ್ ಚಿನ್ನದ ಮನೆ ನೋಡಿ ನೆಟ್ಟಿಗರು ಶಾಕ್‌!
37
24 ಕ್ಯಾರೆಟ್ ಚಿನ್ನದ ದರ
Image Credit : AI Meta

24 ಕ್ಯಾರೆಟ್ ಚಿನ್ನದ ದರ

24 ಕ್ಯಾರೆಟ್ ಚಿನ್ನದ ದರ

1 ಗ್ರಾಂ ಚಿನ್ನದ ದರ 9,993 ರೂಪಾಯಿ

8 ಗ್ರಾಂ ಚಿನ್ನದ ದರ 79,944 ರೂಪಾಯಿ

10 ಗ್ರಾಂ ಚಿನ್ನದ ದರ 99,930 ರೂಪಾಯಿ

100 ಗ್ರಾಂ ಚಿನ್ನದ ದರ 9,99,300 ರೂಪಾಯಿ

47
22 ಕ್ಯಾರೆಟ್ ಚಿನ್ನದ ದರ
Image Credit : AI Meta

22 ಕ್ಯಾರೆಟ್ ಚಿನ್ನದ ದರ

22 ಕ್ಯಾರೆಟ್ ಚಿನ್ನದ ದರ

1 ಗ್ರಾಂ ಚಿನ್ನದ ದರ 9,160 ರೂಪಾಯಿ

8 ಗ್ರಾಂ ಚಿನ್ನದ ದರ 73,280 ರೂಪಾಯಿ

10 ಗ್ರಾಂ ಚಿನ್ನದ ದರ 91,600 ರೂಪಾಯಿ

100 ಗ್ರಾಂ ಚಿನ್ನದ ದರ 9,16,000 ರೂಪಾಯಿ

57
18 ಕ್ಯಾರೆಟ್ ಚಿನ್ನದ ದರ
Image Credit : AI Meta

18 ಕ್ಯಾರೆಟ್ ಚಿನ್ನದ ದರ

18 ಕ್ಯಾರೆಟ್ ಚಿನ್ನದ ದರ

1 ಗ್ರಾಂ ಚಿನ್ನದ ದರ 7,495 ರೂಪಾಯಿ

8 ಗ್ರಾಂ ಚಿನ್ನದ ದರ 59,960 ರೂಪಾಯಿ

10 ಗ್ರಾಂ ಚಿನ್ನದ ದರ 74,950 ರೂಪಾಯಿ

100 ಗ್ರಾಂ ಚಿನ್ನದ ದರ 7,49,500 ರೂಪಾಯಿ

67
ದೇಶದ ಪ್ರಮುಖ ನಗರಗಳಲ್ಲಿಂದು ಚಿನ್ನದ ಬೆಲೆ
Image Credit : Manoj Kolekar @FB

ದೇಶದ ಪ್ರಮುಖ ನಗರಗಳಲ್ಲಿಂದು ಚಿನ್ನದ ಬೆಲೆ

ದೇಶದ ಪ್ರಮುಖ ನಗರಗಳಲ್ಲಿಂದು ಚಿನ್ನದ ಬೆಲೆ

22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 91,160 ರೂಪಾಯಿ, ಮುಂಬೈ: 91,160 ರೂಪಾಯಿ, ದೆಹಲಿ: 91,750 ರೂಪಾಯಿ, ಬೆಂಗಳೂರು: 91,160 ರೂಪಾಯಿ, ಅಹಮದಾಬಾದ್: 91,650 ರೂಪಾಯಿ, ಕೋಲ್ಕತ್ತಾ: 91,160 ರೂಪಾಯಿ, ಹೈದರಾಬಾದ್‌: 91,160 ರೂಪಾಯಿ, ವಡೋದರಾ: 91,650 ರೂಪಾಯಿ

77
ದೇಶದಲ್ಲಿಂದು ಬೆಳ್ಳಿ ಬೆಲೆ
Image Credit : Pinterest

ದೇಶದಲ್ಲಿಂದು ಬೆಳ್ಳಿ ಬೆಲೆ

ದೇಶದಲ್ಲಿಂದು ಬೆಳ್ಳಿ ಬೆಲೆ

ಚಿನ್ನದ ಜೊತೆಯಲ್ಲಿ ಬೆಳ್ಳಿ ದರವೂ ಕಡಿಮೆಯಾಗಿದೆ. 1 ಕೆಜಿ ಬೆಳ್ಳಿ ದರದಲ್ಲಿಂದು 1,000 ರೂ.ಗಳಷ್ಟು ಕಡಿಮೆಯಾಗಿದೆ. ಇಂದಿನ ದರ ಎಷ್ಟಿದೆ ಎಂದು ನೋಡೋಣ ಬನ್ನಿ

10 ಗ್ರಾಂ: 1,160 ರೂಪಾಯಿ

100 ಗ್ರಾಂ: 11,600 ರೂಪಾಯಿ

1000 ಗ್ರಾಂ: 1,16,000 ರೂಪಾಯಿ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಚಿನ್ನ

Latest Videos
Recommended Stories
Recommended image1
ಬೆಂಗಳೂರಲ್ಲಿ ಅಮೆಜಾನ್ ಬೆನ್ನಲ್ಲೇ, ಆಪಲ್ ಕಚೇರಿ ವಿಸ್ತರಣೆ: ವಾರ್ಷಿಕ ₹108 Cr ಬಾಡಿಗೆ, ದಶಕಕ್ಕೆ 1,333 ಕೋಟಿ ಡೀಲ್!
Recommended image2
ಕೈಕೊಟ್ಟ ಇನ್ಫೋಸಿಸ್‌, ಟಿಸಿಎಸ್‌: ಎರಡೇ ತಿಂಗಳಲ್ಲಿ 43 ಸಾವಿರ ಕೋಟಿ ನಷ್ಟ ಕಂಡ ಎಲ್‌ಐಸಿ!
Recommended image3
ಸ್ವೀಟ್ ಪ್ರಿಯರಿಗೆ ಗುಡ್ ನ್ಯೂಸ್, ಬೆಂಗಳೂರಿಗೆ ಬರ್ತಿದೆ ವಿಶ್ವ ಪ್ರಸಿದ್ಧ Cheesecake Factory
Related Stories
Recommended image1
RBI Not Buying Gold: ವಿಶ್ವವೇ ಬಂಗಾರ ಖರೀದಿಸ್ತಿದ್ರೂ 'ಕಬ್ಬಿಣ ಬಿಸಿಯಿದ್ದಾಗ ಬಡಿಬೇಕು' ಅಂತ ಕಾದು ಕುಳಿತ ಭಾರತ! Gold Price ಕಡಿಮೆ ಆಗತ್ತಾ?
Recommended image2
Viral Gold House: ಚಿನ್ನದ ಸ್ವಿಚ್‌ಬೋರ್ಡ್, 1936ರ ಕಾರು, ಇಂದೋರ್‌ನ 24 ಕ್ಯಾರೆಟ್ ಚಿನ್ನದ ಮನೆ ನೋಡಿ ನೆಟ್ಟಿಗರು ಶಾಕ್‌!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved