MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • ದಳಪತಿ ವಿಜಯ್​ ಪ್ರಮಾಣ ವಚನ ಸಮಾರಂಭದಲ್ಲಿ ಗಮನ ಸೆಳೆದ ತ್ರಿಷಾ ಟ್ಯಾಟೂ: ಅದೃಷ್ಟ ತಂದ ಮಾರ್ಕ್​?

ದಳಪತಿ ವಿಜಯ್​ ಪ್ರಮಾಣ ವಚನ ಸಮಾರಂಭದಲ್ಲಿ ಗಮನ ಸೆಳೆದ ತ್ರಿಷಾ ಟ್ಯಾಟೂ: ಅದೃಷ್ಟ ತಂದ ಮಾರ್ಕ್​?

ನಟ ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಸಮಾರಂಭದಲ್ಲಿ ಗಮನ ಸೆಳೆದಿದ್ದು ನಟಿ ತ್ರಿಷಾ ಹಾಗೂ ಅವರ ಕೈ ಮೇಲಿನ  ಟ್ಯಾಟೂ. ವಿಜಯ್ ಅವರ ರಾಶಿಯೊಂದಿಗೆ ತ್ರಿಷಾ ರಾಶಿಯ ಹೊಂದಾಣಿಕೆ ಮತ್ತು ಆಕೆ ವಿಜಯ್ ಪಾಲಿಗೆ ಅದೃಷ್ಟವೇ ಎಂಬ ಕುತೂಹಲಕಾರಿ ವಿಷಯವನ್ನು  ವಿವರಿಸಲಾಗಿದೆ.

1 Min read
Author : Suchethana D
Published : May 10 2026, 01:51 PM IST
Share this Photo Gallery
  • FB
  • TW
  • Linkdin
  • Whatsapp
16
ಇತಿಹಾಸ ಬರೆದ ಜೋಸೆಫ್​ ವಿಜಯ್​
Image Credit : ANI

ಇತಿಹಾಸ ಬರೆದ ಜೋಸೆಫ್​ ವಿಜಯ್​

ತಮಿಳುನಾಡಿನಲ್ಲಿ ಇತಿಹಾಸ ಬರೆದು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ನಟ ದಳಪತಿ (ಜೋಸೆಫ್​) ವಿಜಯ್​. ಪ್ರಮಾಣ ವಚನ ಸ್ವೀಕರಿಸುತ್ತಲೇ ಭರ್ಜರಿ ಭಾಷಣವನ್ನೂ ಮಾಡಿದ್ದಾರೆ. ಜನರ ಹಣವನ್ನು ಮುಟ್ಟುವುದಿಲ್ಲ ಎನ್ನುವ ಮೂಲಕ ರಾಜಾರೋಷವಾಗಿ ಭಾಷಣ ಮಾಡಿ ಭಾರಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred
26
ತಮಿಳುನಾಡಿನ ಅಮ್ಮಾ-2
Image Credit : instagram

ತಮಿಳುನಾಡಿನ ಅಮ್ಮಾ-2

ಇದರ ನಡುವೆಯೇ ಎಲ್ಲರ ಗಮನ ಸೆಳೆದಿರುವುದು ವಿಜಯ್​ ಗರ್ಲ್​ಫ್ರೆಂಡ್​, ನಟಿ ತ್ರಿಷಾ ಕೃಷ್ಣನ್​ (Trisha Krishnan). ನೀಲಿ ಬಣ್ಣದ ಸೀರೆಯುಟ್ಟು, ಮಲ್ಲಿಗೆ ಹೂವು ಮುಡಿದು ಅಪ್ಪಟ ಭಾರತೀಯ ನಾರಿಯಂತೆ ಕಂಡುಬಂದರು ತ್ರಿಷಾ. ಇವರ ಲುಕ್​ ನೋಡಿವರು ಜಯಲಲಿತಾ ಅವರನ್ನು ಹೋಲಿಸುತ್ತಿದ್ದಾರೆ. ಈಕೆ ಮುಖ್ಯಮಂತ್ರಿಯಾಗಬಹುದು ಎನ್ನುವಷ್ಟರ ಮಟ್ಟಿಗೆ ಪ್ರಚಾರ ಆಗುತ್ತಿದೆ.

Related Articles

Related image1
ನಟಿ ತ್ರಿಷಾ ಹುಟ್ಟುಹಬ್ಬದಂದೇ 'ವಿಜಯ'ದ ಮಾಲೆ! ಸಿಎಂ ಆಗೋ ಬಗ್ಗೆ 12 ವರ್ಷಗಳ ಹಿಂದೆ ಹೇಳಿದ್ದ ನಟಿ- ವಿಡಿಯೋ
Related image2
ಎಂಗೇಜ್​ಮೆಂಟ್​ ಬಳಿಕ ತ್ರಿಷಾ ಕೃಷ್ಣನ್​ ಮದುವೆ ಮುರಿದದ್ದೇಕೆ? ನಟಿಯಿಂದ್ಲೇ ಕೊನೆಗೂ ಬಯಲಾಯ್ತು ಆ ಸತ್ಯ!
36
ತ್ರಿಷಾ ಟ್ಯಾಟೂ
Image Credit : instagram

ತ್ರಿಷಾ ಟ್ಯಾಟೂ

ಆದರೆ, ಇದರ ನಡುವೆಯೇ ಗಮನ ಸೆಳೆದದ್ದು ತ್ರಿಷಾ ಅವರು ಕೈ ಮೇಲೆ ಹಾಕಿಕೊಂಡಿರುವ ಟ್ಯಾಟೂ. ಏನಿದು ಟ್ಯಾಟೂ, ಇದಕ್ಕೂ ವಿಜಯ್​ಗೂ ಸಂಬಂಧದ ಇದ್ಯಾ ಎಂದೆಲ್ಲಾ ಅಭಿಮಾನಿಗಳು ಕುತೂಹಲದಿಂದ ನೋಡುತ್ತಿದ್ದಾರೆ. ಆದರೆ ಅದರ ಅಸಲಿಯತ್ತೇ ಬೇರೆ.

46
ಏನಿದು ಟ್ಯೂಟೂ
Image Credit : insagram

ಏನಿದು ಟ್ಯೂಟೂ

ತ್ರಿಷಾ ಅವರು ಕೈ ಮೇಲೆ ಹಾಕಿಕೊಂಡಿರುವ ಟ್ಯಾಟೂ ವೃಷಭ ರಾಶಿಯ ಗುರುತು. ತ್ರಿಷಾ ಅವರದ್ದು ವೃಷಭ ರಾಶಿ. ಈ ಹಿನ್ನೆಲೆಯಲ್ಲಿ ತಮ್ಮ ರಾಶಿ ಅದೃಷ್ಟ ತಂದುಕೊಡಲಿ ಎನ್ನುವ ಕಾರಣಕ್ಕೆ ಅದನ್ನು ಆಕೆ ಕೈಮೇಲೆ ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಇದೇನು ಹೊಸತಾಗಿ ಹಾಕಿಕೊಂಡದಲ್ಲ.ಬದಲಿಗೆ ವಿಜಯ್​ ಅವರು ಸುದ್ದಿ ಮಾಡುತ್ತಿರುವ ಹಿನ್ನೆಲೆಯಲ್ಲಿ ತ್ರಿಷಾ ಅವರ ಟ್ಯಾಟೂ ಕೂಡ ಸದ್ದು ಮಾಡುತ್ತಿದೆ.

56
ವಿಜಯ್​ದು ಕಟಕ ರಾಶಿ
Image Credit : instagram

ವಿಜಯ್​ದು ಕಟಕ ರಾಶಿ

ಅಷ್ಟಕ್ಕೂ ವಿಜಯ್​ ಅವರದ್ದು ಕಟಕ ರಾಶಿಯಾಗಿದೆ. ಜ್ಯೋತಿಷದ ಪ್ರಕಾರ ಹೋದರೆ, ವೃಷಭ ರಾಶಿ ಮತ್ತು ಕರ್ಕಾಟಕ ರಾಶಿಯವರು ಹೆಚ್ಚಿನ ಹೊಂದಾಣಿಕೆಯನ್ನು ಹೊಂದಿರುತ್ತಾರೆ. ಇದು ರಾಶಿಚಕ್ರದಲ್ಲಿ ಅತ್ಯಂತ ಸಾಮರಸ್ಯ, ಸ್ಥಿರ ಮತ್ತು ಪೋಷಿಸುವ ಜೋಡಿಗಳಲ್ಲಿ ಒಂದಾಗಿದೆ.

66
ಅದೃಷ್ಟ ತಂದ್ರಾ ತ್ರಿಷಾ?
Image Credit : ANI

ಅದೃಷ್ಟ ತಂದ್ರಾ ತ್ರಿಷಾ?

ಅವರು ಸೌಮ್ಯವಾದ, ಆಳವಾದ ಭಾವನಾತ್ಮಕ ಸಂಪರ್ಕವನ್ನು ಹಂಚಿಕೊಳ್ಳುತ್ತಾರೆ. ವೃಷಭ ರಾಶಿಯವರು ಆಧಾರವಾಗಿರುವ ವಿಶ್ವಾಸಾರ್ಹತೆಯನ್ನು ಒದಗಿಸಿದರೆ, ಕರ್ಕ ರಾಶಿಯವರು ಅರ್ಥಗರ್ಭಿತ ಪೋಷಣೆಯನ್ನು ನೀಡುತ್ತಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತ್ರಿಷಾ ಅವರೇ ವಿಜಯ್​ ಪಾಲಿಗೆ ಅದೃಷ್ಟ ತಂದಿರುವುದಾಗಿ ಹೇಳಲಾಗುತ್ತಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ತಮಿಳುನಾಡು
ದಳಪತಿ ವಿಜಯ್
ತ್ರಿಷಾ ಕೃಷ್ಣನ್
ಜ್ಯೋತಿಷ್ಯ

Latest Videos
Recommended Stories
Recommended image1
30 ವರ್ಷ ವಯಸ್ಸಿನವರೆಗೆ ತೊಂದರೆಗಳು, ಆ ನಂತರ ಅವರ ಜೀವನ ಬಂಗಾರ ಈ 3 ರಾಶಿ ಅದೃಷ್ಟ ಸಾಮಾನ್ಯವಲ್ಲ
Recommended image2
ರೋಗ ಪಂಚಕದ ಐದು ದಿನ ಐದು ರಾಶಿಗೆ ಶುಭ, ಮಂಗಳ ಮತ್ತು ಶುಕ್ರನ ಸಂಚಾರದಿಂದ ಸಕಾರಾತ್ಮಕ ಪರಿಣಾಮ
Recommended image3
ಶನಿ ಅಮಾವಾಸ್ಯೆಯ ನಂತರ ಶನಿಯ ಪ್ರಮುಖ ಸಂಚಾರ ಪ್ರಾರಂಭ, ಈ 5 ರಾಶಿಗೆ ಸುವರ್ಣ ಸಮಯ ಶುರು
Related Stories
Recommended image1
ನಟಿ ತ್ರಿಷಾ ಹುಟ್ಟುಹಬ್ಬದಂದೇ 'ವಿಜಯ'ದ ಮಾಲೆ! ಸಿಎಂ ಆಗೋ ಬಗ್ಗೆ 12 ವರ್ಷಗಳ ಹಿಂದೆ ಹೇಳಿದ್ದ ನಟಿ- ವಿಡಿಯೋ
Recommended image2
ಎಂಗೇಜ್​ಮೆಂಟ್​ ಬಳಿಕ ತ್ರಿಷಾ ಕೃಷ್ಣನ್​ ಮದುವೆ ಮುರಿದದ್ದೇಕೆ? ನಟಿಯಿಂದ್ಲೇ ಕೊನೆಗೂ ಬಯಲಾಯ್ತು ಆ ಸತ್ಯ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved