- Home
- Astrology
- ಮನಸ್ಸಿನಲ್ಲಿರೋದೊಂದು, ನಿಮಗೆ ಕಾಣಿಸೋದು ಇನ್ನೊಂದು! ನಿಮಗೆ ಗೊತ್ತೇ ಆಗಲ್ಲ, 2 ಮುಖವಿರುವ ರಾಶಿಗಳಿವು; ಹುಷಾರ್
ಮನಸ್ಸಿನಲ್ಲಿರೋದೊಂದು, ನಿಮಗೆ ಕಾಣಿಸೋದು ಇನ್ನೊಂದು! ನಿಮಗೆ ಗೊತ್ತೇ ಆಗಲ್ಲ, 2 ಮುಖವಿರುವ ರಾಶಿಗಳಿವು; ಹುಷಾರ್
6 Two Faced Zodiac Signs: ಕೆಲ ವ್ಯಕ್ತಿಗಳು ನೋಡಲು, ಮಾತನಾಡಲು ಚೆನ್ನಾಗಿ ಕಂಡರೂ ಕೂಡ, ರಿಯಲ್ ಆಗಿ ಹಾಗೆ ಇರೋದಿಲ್ಲ. ಅವರು ವರ್ತಿಸೋದು ಒಂದು, ಅವರ ಮನಸ್ಸಿನಲ್ಲಿ ಇರೋದು ಒಂದು. ಈಗ ಯಾವ ರಾಶಿಗಳು ಯಾವ ಗುಣವನ್ನು ಹೊಂದಿದ್ದಾರೆ ಎಂದು ನೋಡೋಣ
13

Image Credit : Getty
ಹೊರಗೊಂದು, ಒಳಗೊಂದು
ಹೊರಗೆ ಒಂದು ಮುಖ... ಒಳಗೆ ಮತ್ತೊಂದು ಮನಸ್ಸು ಇರುತ್ತದೆ, ಹೊರಗೆ ಒಂದು ಒಳಗೆ ಮತ್ತೊಂದು ಮುಖ ಇಟ್ಟುಕೊಂಡ ರಾಶಿಗಳೆಂದರೆ ಮಿಥುನ ತುಲಾ, ಕುಂಭ, ಮೀನ ಎಂದು ಹೇಳಬಹುದು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
23
Image Credit : Getty
ಸೈಲೆಂಟ್ ಆಗಿದ್ದು, ಎಲ್ಲ ನೋಡ್ತಾರೆ
ಶಾಂತವಾಗಿ ಇದ್ದು ಎಲ್ಲವನ್ನೂ ಗಮನಿಸುವ ರಾಶಿಗಳೆಂದರೆ ವೃಶ್ಚಿಕ, ಮಕರ, ಕನ್ಯಾ, ವೃಷಭ. ಇವರು ಸೈಲೆಂಟ್ ಆಗಿದ್ದು, ಎಲ್ಲಿ ಏನೇನು ನಡೆಯುತ್ತಿದೆ ಎಂದು ಗಮನಿಸುತ್ತಾರೆ.
33
Image Credit : Asianet News
ಒಳ್ಳೆಯವರ ಥರ ನಾಟಕ ಮಾಡ್ತಾರೆ
ಒಳ್ಳೆಯವರಂತೆ ನಟಿಸಿ ನಾಯಕತ್ವ ವಹಿಸುವ ರಾಶಿಗಳು ಎಂದರೆ ಮೇಷ, ಸಿ೦ಹ, ಧನು, ಕರ್ಕಾಟಕ. ನಾವು ಒಳ್ಳೆಯವರು ಎಂದು ವರ್ತಿಸುತ್ತಾರೆ, ಆದರೆ ಕ್ರೆಡಿಟ್, ನಾಯಕತ್ವ ಎಲ್ಲವನ್ನು ಅವರೇ ತಗೊಳ್ತಾರೆ.
ಜ್ಯೋತಿಷ್ಯಕ್ಕೆ ಸಂಬಂಧಪಟ್ಟಂತೆ ವಿಷಯಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್ ಎಂದಿಗೂ ಅಧಿಕೃತಪಡಿಸೋದಿಲ್ಲ, ಬೆಂಬಲಿಸೋದಿಲ್ಲ.
Latest Videos

