ರುಚಿರುಚಿಯಾದ ಅಡುಗೆ ಮಾಡುವುದು ಒಂದು ಕಲೆ, ಇದು ಯಾರಿಗೂ ಕೂಡ ಅಷ್ಟು ಸಲಭವಾಗಿ ಬರುವುದಿಲ್ಲ. ಅಡುಗೆಗೆ ಬೇಕಾಗುವ ಸಾಮಾಗ್ರಿಗಳನ್ನು ಸಲಭವಾಗಿ ಕತ್ತರಿಸಲು ಜೊತೆಗೆ ಅಷ್ಟೇ ವೇಗವಾಗಿ ಹಾಗೂ ಅಚ್ಚುಕಟ್ಟಾಗಿ ಅಡುಗೆ ಮಾಡಿ ಮುಗಿಸುವ ತಂತ್ರ ಒಂದು ಕಲೆ.

ರುಚಿರುಚಿಯಾದಅಡುಗೆತಯಾರಿಸಿಪ್ರೀತಿಪಾತ್ರರಿಗೆಬಡಿಸುವುದುಎಲ್ಲಾಹೆಣ್ಣುಮಕ್ಕಳಿಗೂಇಷ್ಟ. ಆದರೆವೇಳೆಅನೇಕಸವಾಲುಗಳುಇರುವುದಂತುಸತ್ಯ. ಅಡುಗೆಮನೆನೀಟ್ಆಗಿಇಟ್ಟುಕೊಳ್ಳುವುದುಸೇರಿಅಡುಗೆತಯಾರಿಸುವಾಗಲೂಅನೇಕಸಮಸ್ಯೆಗಳುಕಾಣುತ್ತವೆ. ಅನ್ನಮಾಡುವಾಗನೀರುಜಾಸ್ತಿಆಗುವುದು, ಬೊಳ್ಳೊಳ್ಳಿಸಿಪ್ಪೆಸುಲಿಯೋದು, ಹಿಟ್ಟುಗಳಲ್ಲಿಕೀಟಗಳುಸೇರಿಅನೇಕಕೆಲಸಗಳುತಲೆನೋವುತರಿಸುತ್ತವೆ.ಅವುಗಳನ್ನುಸರಳವಾಗಿರಿಸಲುಇಲ್ಲಿಕೆಲಟಿಪ್ಸ್ಕೊಡಲಾಗಿದೆ. ಇದರಿಂದಕೆಲಸಕೂಡಕಡಿಮೆಯಾಗಲಿದ್ದುಕೆಲಗೊಂದಲಗಳುಪರಿಹಾರಗೊಳ್ಳಲಿವೆ. ಹಾಗೂಕೆಲವುಟ್ರಿಕ್ಸ್ಗಳಿಂದಕೆಲವುಕೆಲಸಗಳುಸರಳವಾಗಲಿವೆ. ಇದರಿಂದರುಚಿಯಾದಅಡುಗೆಬೇಗಆಗಲಿದೆ. ಜೊತೆಗೆಬೇರೆಕಿಚನ್ಗೆಸಂಬಂಧಿಸಿದಹಲವುಟಿಪ್ಸ್ಇಲ್ಲಿವೆ.

ಅಕ್ಕಿಯಲ್ಲಿನೀರನ್ನುಕಡಿಮೆಮಾಡಲುಸಲಹೆಗಳು:

ಕೆಲವೊಮ್ಮೆನಾವುಅನ್ನವನ್ನುಮಾಡುವಾಗಅಕ್ಕಿಗೆ (Rice) ಪ್ರಮಾಣಕ್ಕಿಂತಹೆಚ್ಚುವರಿನೀರನ್ನುಸೇರಿಸಿರುತ್ತೇವೆ, ಇಂತಹಸಂದರ್ಭದಲ್ಲಿನೀವುಕುದಿಯುವ (Boiling Water) ಅನ್ನದಲ್ಲಿಬ್ರೆಡ್ಸ್ಲೈಸ್ಅನ್ನುಹಾಕಬಹುದು. ಸ್ವಲ್ಪಸಮಯದನಂತರ, ಗ್ಯಾಸ್ಆಫ್ಮಾಡಿನಂತರಅನ್ನದಿಂದಬ್ರೆಡ್ತೆಗೆದುಹಾಕಿ. ಬ್ರೆಡ್ನೀರನ್ನುಹೀರಿಕೊಳ್ಳುತ್ತದೆಮತ್ತುಅಕ್ಕಿಯಲ್ಲಿನನೀರಿನಪ್ರಮಾಣವನ್ನುಕಡಿಮೆಮಾಡುತ್ತದೆ.

ಉಪ್ಪಿನೊಂದಿಗೆಮಸಾಲೆಗಳನ್ನುಸಂಗ್ರಹಿಸುವುದು:

ಮಳೆಗಾಲದಲ್ಲಿತೇವಾಂಶದವಾತಾವರಣದಕಾರಣದಿಂದಾಗಿಮಸಾಲೆಗಳುತೇವವಾಗುತ್ತವೆಎಂಬುದನ್ನುನಾವುಗಮನಿಸಿರುತ್ತೇವೆ. ಮಸಾಲೆಗಳುತೇವಾಂಶಕ್ಕೆಒಳಗಾಗುವುದನ್ನುತಪ್ಪಿಸಲುಮಸಾಲೆಗಳನ್ನುಜಾರ್ನಲ್ಲಿಸಂಗ್ರಹಿಸುವಾಗ, ಅದಕ್ಕೆಸ್ವಲ್ಪಉಪ್ಪು (Salt) ಸೇರಿಸಿ. ಸೋಡಿಯಂಕ್ಲೋರೈಡ್ತೇವಾಂಶವನ್ನುಹೀರಿಕೊಳ್ಳುತ್ತದೆ. ಮತ್ತುಇದುನಿಮ್ಮಮಸಾಲೆಗಳನ್ನು (Masala)ಒದ್ದೆಯಾಗದಂತೆತಡೆಯುತ್ತದೆ.

ಬೆಳ್ಳುಳ್ಳಿಸಿಪ್ಪೆಸುಲಿಯುವುದು:

ಬೆಳ್ಳುಳ್ಳಿಸಿಪ್ಪೆಸುಲಿಯುವುದುಬಹಳಸಮಯತೆಗೆದುಕೊಳ್ಳುವಕೆಲಸವಾಗಿದೆ. ಆದರೆಸರಳವಾದಟ್ರಿಕ್ಮೂಲಕಸುಲಭವಾಗಿಸಿಪ್ಪೆಯನ್ನುಸುಲಿಯಬಹುದು. ಬೆಳ್ಳುಳ್ಳಿಯನ್ನುಬಿಸಿನೀರಿನಲ್ಲಿನೆನೆಸಿಡಿ. ಸ್ವಲ್ಪಸಮಯದನಂತರಬೆಳ್ಳುಳ್ಳಿಯಮೇಲ್ಭಾಗವನ್ನುಕತ್ತರಿಸಿಬೆಳ್ಳುಳ್ಳಿದಳಸುಲಭವಾಗಿಹೊರಬರುತ್ತದೆ. ಇನ್ನೊಂದುಸುಲಭವಿಧಾನವೆಂದರೆಇಡೀಬೆಳ್ಳುಳ್ಳಿಯನ್ನುಕೌಂಟರ್ನಲ್ಲಿಇರಿಸಿಮತ್ತುಅವುಗಳನ್ನುಬಿಡಿಸಲುಬೆಳ್ಳುಳ್ಳಿಯತಳದತಲೆಯನ್ನುಒಡೆದುಹಾಕಿ. ನಂತರಚಾಪಿಂಗ್ಬೋರ್ಡ್ನಲ್ಲಿಚಾಕುವಿನಸಮತಟ್ಟಾದಭಾಗದೊಂದಿಗೆಬೆಳ್ಳುಳ್ಳಿಯನ್ನುಒತ್ತಿರಿ. ಈಗಸಿಪ್ಪೆಯುಹೊರಬರುವುದನ್ನುನೋಡಬಹುದು.

ಮೊಟ್ಟೆಒಡೆಯುವುದನ್ನುತಡೆಯಲುಉಪಾಯ:

ಮೊಟ್ಟೆಗಳನ್ನುನೀರಿನಲ್ಲಿಕುದಿಸುವಾಗಸ್ವಲ್ಪಎಣ್ಣೆಯನ್ನುಸೇರಿಸಿ. ಎಣ್ಣೆನ್ನುಸೇರಿಸುವುದರಿಂದಕುದಿಸುವಾಗಮೊಟ್ಟೆಗಳನ್ನುಒಡೆಯುವುದನ್ನುತಡೆಯಬಹುದು.

ಗೋಧಿಹಿಟ್ಟಿನಿಂದಕೀಟಗಳನ್ನುಬೇರ್ಪಡಿಸುವುದು:

ಗೋಧಿ(Wheat)ಹಿಟ್ಟಿನಲ್ಲಿಕ್ರಿಮಿಕೀಟಗಳನ್ನುಕಂಡರೆತುಂಬಾಕಿರಿಕಿರಿಯಾಗುತ್ತದೆ. ಸಾಮಾನ್ಯವಾಗಿಗೋಧಿಯಿಂದಕ್ರಿಮಿಯನ್ನುಪ್ರತ್ಯೇಕಿಸಲುಸಾಕಷ್ಟುಸಮಯತೆಗೆದುಕೊಳ್ಳುತ್ತದೆ. ಅಂತಹಪರಿಸ್ಥಿತಿಯನ್ನುತಪ್ಪಿಸಲುಕೇವಲ 2 ಬೇವಿನಎಲೆಗಳನ್ನು(Curry leaves)ತೆಗೆದುಕೊಳ್ಳಿ. ಅವುಗಳನ್ನುಹಿಟ್ಟಿನೊಂದಿಗೆಹಾಕಿ, ಅದನ್ನುಮುಚ್ಚಳದಿಂದಮುಚ್ಚಿ. ರೀತಿಯಾಗಿಮಾಡುವುದರಿಂದಸುಲಭವಾಗಿಯಾವುದೇಕೀಟಗಳಕಾಟವಿಲ್ಲದೆಗೋಧಿಯನ್ನುಸಂಗ್ರಹಿಸಬಹುದು.

ಹೆಚ್ಚುನಿಂಬೆರಸವನ್ನುಪಡೆಯಲು:

ನಾವುಸಾಮಾನ್ಯವಾಗಿನಿಂಬೆಹಣ್ಣಿನಿಂದಹೆಚ್ಚಿನರಸವನ್ನುಹೊರತೆಗೆಯಲುಪ್ರಯತ್ನಿಸುತ್ತೇವೆ, ನಿಂಬೆಹಣ್ಣನ್ನು (Lemon) ಹಿಸುಕುವಮೊದಲುಅದನ್ನು 20 ಸೆಕೆಂಡುಗಳಕಾಲಮೈಕ್ರೋವೇವ್ಮಾಡಿ. ಇದುನಿಂಬೆಯನ್ನುಮೃದುಗೊಳಿಸುತ್ತದೆಮತ್ತುಗರಿಷ್ಠಪ್ರಮಾಣದರಸವನ್ನುಹೊರತೆಗೆಯಬಹುದು.

ಇದನ್ನೂ ಓದಿ: ಹಲವು ಚಮತ್ಕಾರಗಳ ‘ಬ್ರೊಕೊಲಿ’, ಈ ಸೂಪರ್ ಫುಡ್ ಉತ್ತಮ ಆರೋಗ್ಯಕ್ಕೆ ಸಹಾಯಕಾರಿ

ಮನೆಯಲ್ಲಿತಯಾರಿಸಿಕ್ರಿಸ್ಟಲ್ಐಸ್ಕ್ಯೂಬ್:

ರೆಸ್ಟಾರೆಂಟ್ಮತ್ತುಕೆಫೆಗಳಲ್ಲಿಪಾನೀಯಗಳೊಂದಿಗೆಐಸ್ಕ್ಯೂಬ್ (Ice Cube)ನೀಡಲಾಗುತ್ತದೆ. ಇಂತಹಕ್ರಿಸ್ಟಲ್ಐಸ್ಕ್ಯೂಬ್ಗಳನ್ನುಮನೆಯಲ್ಲಿತಯಾರಿಸಲುಪ್ರಯತ್ನಿಸಿದರುವಿಫಲವಾಗುತ್ತೇವೆ. ಹೀಗಾಗಿರೆಸ್ಟಾರೆಂಟ್ನತಹಕ್ರಿಸ್ಟಲ್ಐಸ್ಕ್ಯೂಬ್ಅನ್ನುಮನೆಯಲ್ಲಿತಯಾರಿಸಲುಸುಲಭಮಾರ್ಗವೆಂದರೆಮೊದಲುನೀರನ್ನುಕುದಿಸಿನಂತರಐಸ್ (Ice)ಮಾಡುವುದಾಗಿದೆ. ಬಿಸಿನೀರನ್ನುಬಳಸಿತಯಾರಿಸಿದಐಸ್ಕ್ಯೂಬ್ಅಲಂಕಾರಿಕಮತ್ತುಅದ್ದೂರಿರೆಸ್ಟೋರೆಂಟ್ಗಳಲ್ಲಿ (Restorant) ಬಳಸಲಾಗುತ್ತದೆ. ಐಸ್ಕ್ಯೂಬ್ಸ್ಫಟಿಕದಂತೆಕಾಣುತ್ತದೆ.

ಆಲೂಗಡ್ಡೆಮತ್ತುಈರುಳ್ಳಿಯನ್ನುಪ್ರತ್ಯೇಕವಾಗಿಸಂಗ್ರಹಿಸಿ:

ಸಾಮಾನ್ಯವಾಗಿಆಲೂಗಡ್ಡೆ (Potato) ಮತ್ತುಈರುಳ್ಳಿ (Onion) ಬೇಗಹಾಳಾಗುತ್ತದೆ. ಹೆಚ್ಚಿನಜನರುಆಲೂಗಡ್ಡೆಮತ್ತುಈರುಳ್ಳಿಯನ್ನುಒಟ್ಟಿಗೆಸಂಗ್ರಹಣೆಮಾಡಿಡುತ್ತಾರೆ. ಆಲೂಗಡ್ಡೆಮತ್ತುಈರುಳ್ಳಿತೇವಾಂಶಮತ್ತುಅನಿಲವನ್ನುಬಿಡುಗಡೆಮಾಡುವುದರಿಂದಅವುಗಳುಬೇಗಹಾಳುಮಾಡುತ್ತದೆಆದ್ದರಿಂದಅವುಗಳನ್ನುಆದಷ್ಟುಪ್ರತ್ಯೇಕವಾಗಿಸಂಗ್ರಹಿಸಬೇಕು.

ಇದನ್ನೂ ಓದಿ: ನೀವು ತಿನ್ನೋದು ನಕಲಿ ಡ್ರೈ ಫ್ರುಟ್ಸ್ ಅಲ್ಲಾ ತಾನೆ…? ಪತ್ತೆ ಹಚ್ಚೋದು ಹೇಗೆ?

ಹಸಿರುತರಕಾರಿತಾಜಾವಾಗಿಡಲು:

ಹಸಿರುತರಕಾರಿಗಳನ್ನು (Vegetables) ದೀರ್ಘಕಾಲದವರೆಗೆತಾಜಾವಾಗಿಡಲುರೆಫ್ರಿಜರೇಟರ್ನಲ್ಲಿ (Refrigerators) ಗಾಳಿತುಂಬಿದಪ್ಲಾಸ್ಟಿಕ್ಚೀಲಗಳಲ್ಲಿಇಡಬೇಕು. ತಂತ್ರವನ್ನುಅನುಸರಿಸಿದರೆತರಕಾರಿಗಳುದೀರ್ಘಕಾಲತಾಜಾವಾಗಿರುತ್ತವೆ.