ಬ್ರೊಕೊಲಿಯು ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಇದರಲ್ಲಿ ವಿಟಮಿನ್ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿ ಮತ್ತು ಚರ್ಮಕ್ಕೆ ಸಹಕಾರಿಯಾಗಿದೆ.
ಬ್ರೊಕೊಲಿಯುಖನಿಜಗಳು, ಜೀವಸತ್ವಗಳು, ಫೈಬರ್ಮತ್ತುನಿರೋಧಕಶಕ್ತಿಹೊಂದಿದ್ದುಹೆಚ್ಚುಪೌಷ್ಟಿಕಾಂಶದಿಂದಕೂಡಿದೆ. ಮಧುಮೇಹಮತ್ತುಕ್ಯಾನ್ಸರ್ಅಪಾಯವನ್ನುಕಡಿಮೆಮಾಡುವವರೆಗೂಹಿಡಿದುಬ್ರೊಕೊಲಿಯಅನೇಕಪ್ರಯೋಜನಗಳದೀರ್ಘವಾದಪಟ್ಟಿಯನ್ನುಹೊಂದಿವೆ. ಇದುಬಲವಾದಪೌಷ್ಟಿಕಾಂಶದಪ್ರೊಫೈಲ್ಹೊಂದಿದ್ದು, ಕೇವಲ 1 ಕಪ್ಬೇಯಿಸಿದಬ್ರೊಕೊಲಿಯುಲ್ಲಿಅಗತ್ಯವಾದಪೋಷಕಾಂಶಗಳುತುಂಬಿರುತ್ತದೆ. ಬ್ರೊಕೊಲಿಗೆಸೂಪರ್ಫುಡ್ಎಂಬಖ್ಯಾತಿಇದ್ದು, ಕಡಿಮೆಕ್ಯಾಲೋರಿಗಳನ್ನುಹೊಂದಿದೆ. ಮಾನವನಆರೋಗ್ಯದಅನೇಕಅಂಶಗಳನ್ನುಬೆಂಬಲಿಸುವಅತ್ಯಧಿಕಪೋಷಕಾಂಶಗಳುಇದರಲ್ಲಿವೆ.
ಜೀರ್ಣಕ್ರಿಯೆಗೆಮನೆಮದ್ದು:
ಬ್ರೊಕೊಲಿ (Broccoli) ಕರುಳಿನಲ್ಲಿನಉರಿಯೂತವನ್ನುಕಡಿಮೆಮಾಡುತ್ತದೆ. ಇದುಫೈಬರ್ಮತ್ತುಉತ್ಕರ್ಷಣನಿರೋಧಕಗಳಸಮೃದ್ಧಮೂಲವಾಗಿದೆ. ಹೀಗಾಗಿಬ್ರೊಕೊಲಿಯಂತಹಫೈಬರ್ಭರಿತಆಹಾರವು, ಕರುಳಿನಕಾರ್ಯಸುಧಾರಿಸಲುಸಹಾಯಮಾಡುತ್ತದೆ. ಬ್ರೊಕೊಲಿಯುಕರುಳಿನಬ್ಯಾಕ್ಟೀರಿಯಾದಿಂದಬಳಸಬಹುದಾದಮತ್ತುಒಟ್ಟಾರೆಕರುಳಿನಆರೋಗ್ಯವನ್ನುಸುಧಾರಿಸುವಇತರವಿಶಿಷ್ಟಸಂಯುಕ್ತಗಳನ್ನುಸಹಒಳಗೊಂಡಿದ್ದು, ಮಲಬದ್ಧತೆಯನ್ನುಸಹತಡೆಯುತ್ತದೆ.
ಹೃದಯದರಕ್ಷಣೆಯಲ್ಲಿಮಹತ್ವದಪಾತ್ರ:
ಬ್ರೊಕೊಲಿಸೇವನೆಯಿಂದನಮ್ಮಹೃದಯದಪಂಪಿಂಗ್ (Heart Pumping) ಸುಧಾರಿಸುತ್ತದೆ. ಹಾಗೂಇದುಅಪಧಮನಿಗಳಹಾನಿಯನ್ನುಕಡಿಮೆಮಾಡುವಮೂಲಕಹೃದಯವನ್ನುರಕ್ಷಿಸುತ್ತದೆ. ಅದಲ್ಲದೆಇದರಿಂದಹೃದಯಾಘಾತಅಥವಾಪಾರ್ಶ್ವವಾಯುವನ್ನುತಡೆಗಟ್ಟಬಹುದು. ಸ್ಟ್ರೋಕ್ (Strock) ಒಳಗಾದವ್ಯಕ್ತಿಯಲ್ಲಿನಅಪಧಮನಿಗಳಉರಿಯೂತವನ್ನುಬ್ರೊಕೊಲಿತರಕಾರಿಕಡಿಮೆಮಾಡುತ್ತದೆ. ಹಾಗೆರಕ್ತದೊತ್ತಡದಮಟ್ಟವನ್ನುಸುಧಾರಿಸುತ್ತದೆ . ಇನ್ನುಬ್ರೊಕೊಲಿಯಲ್ಲಿಕೊಲೆಸ್ಟ್ರಾಲ್ಇರುವುದಿಲ್ಲ. ಇದಲ್ಲದೆ, ಇದುಫೈಬರ್ಅನ್ನುದೇಹಕ್ಕೆನೀಡಿಕೊಲೆಸ್ಟ್ರಾಲ್ಮಟ್ಟವನ್ನುನಿಯಂತ್ರಿಸುತ್ತದೆಮತ್ತುಹೃದಯಾಘಾತವನ್ನುತಡೆಯುತ್ತದೆ.
ಮೂಳೆ, ಹಲ್ಲುಗಳಗಟ್ಟಿಯಾಗಲುಸಹಾಯಕಾರಿ:
ಬ್ರೊಕೊಲಿಹಲವಾರುಪೋಷಕಾಂಶಗಳನ್ನುಒಳಗೊಂಡಿದ್ದು, ಮೂಳೆಗಳಆರೋಗ್ಯವನ್ನುಕಾಪಾಡುತ್ತದೆ. ಇದುವಿಟಮಿನ್ಕೆ, (Vitamin K) ಪೊಟ್ಯಾಸಿಯಮ್, ಮೆಗ್ನೀಸಿಯಮ್, ರಂಜಕಮತ್ತುಕ್ಯಾಲ್ಸಿಯಂ (Calcium) ಜೊತೆಗೆತಾಮ್ರ, ಕಬ್ಬಿಣ, ಸತು, ವಿಟಮಿನ್ಎಮತ್ತುಸಿ, ಮತ್ತುಬಿಜೀವಸತ್ವಗಳನ್ನುಹೊಂದಿದೆ. ವಿಟಮಿನ್ಕೆಮೂಳೆಗಳನ್ನುಕ್ಯಾಲ್ಸಿಯಂಗಿಂತಉತ್ತಮವಾಗಿನಿರ್ಮಿಸುತ್ತದೆ. ಈವಿಟಮಿನ್, ಕ್ಯಾಲ್ಸಿಯಂಜೊತೆಗೆ, ನಿಮ್ಮಹಲ್ಲುಗಳನ್ನುಕಾಪಾಡಿಕೊಳ್ಳಲುಸಹಾಯಮಾಡುತ್ತದೆ.
ಇದನ್ನೂ ಓದಿ: Men Fertility Health: ನಪುಂಸಕತೆ ಬೇಡವಾದ್ರೆ ಕೊಬ್ಬು ಕರಗಿಸಿಕೊಳ್ಳಿ
ಅರಿವಿನಸಾಮರ್ಥ್ಯಹೆಚ್ಚಳಕ್ಕೆರಾಮಬಾಣ:
ಬ್ರೊಕೊಲಿಯಲ್ಲಿರುವಪ್ರಮುಖಪೋಷಕಾಂಶಗಳುಮೆದುಳಿನಆರೋಗ್ಯವನ್ನುಸುಧಾರಿಸುತ್ತದೆ. ಬ್ರೊಕೊಲಿಯಲ್ಲಿನವಿಟಮಿನ್ಕೆಮತ್ತುಕೋಲಿನ್ಮೆದುಳಿನ (MInd)ಅರಿವಿನಸಾಮರ್ಥ್ಯವನ್ನು, ಸ್ಮರಣೆಯನ್ನುಸುಧಾರಿಸುತ್ತದೆ. ಮೆದುಳುಮತ್ತುನರಅಂಗಾಂಶದಕಾರ್ಯಕ್ಕೆಸಂಬಂಧಿಸಿವೆ. ಜೊತೆಗೆವಯಸ್ಸಿಗೆಸಂಬಂಧಿಸಿದಅರಿವಿನಸಾಮರ್ಥ್ಯವನ್ನುಹೆಚ್ಚಿಸಿಕೊಳ್ಳಲುಬ್ರೊಕೊಲಿಸಹಾಯಕವಾಗಿದೆ. ಇನ್ನುಬ್ರೊಕೊಲಿಯುಯೋಗ್ಯಪ್ರಮಾಣದಫೋಲಿಕ್ಆಮ್ಲವನ್ನುಹೊಂದಿದ್ದು, ಖಿನ್ನತೆಯನ್ನು (Stress) ತಡೆಯಲುಸಹಾಯಮಾಡುತ್ತದೆ.
ರೋಗನಿರೋಧಕಶಕ್ತಿಹೆಚ್ಚಳಕ್ಕೆದಿವ್ಯಔಷಧ:
ಬ್ರೊಕೊಲಿಉತ್ತಮವಾಗಿಕಾರ್ಯನಿರ್ವಹಿಸಲುಪ್ರಮುಖಕಾರಣ, ಅದರಲ್ಲಿಹೇರಳವಾಗಿರುವಿಟಮಿನ್ಸಿಅಂಶ. ಬ್ರೊಕೊಲಿಯನ್ನುಕೇವಲ 3 ದಿನಗಳವರೆಗೆಸೇವಿಸುವುದರಿಂದರೋಗನಿರೋಧಕಶಕ್ತಿಹೆಚ್ಚುತ್ತದೆ. ಅದಲ್ಲದೆಅಲರ್ಜಿಯನ್ನುಗುಣಪಡಿಸಲುಸಹಾಯಮಾಡುತ್ತದೆ. ಬ್ರೊಕೊಲಿಯುಆಸ್ತಮಾದಂತಹ (Asthama) ಇತರಅಲರ್ಜಿಯಪರಿಸ್ಥಿತಿಗಳಿಗೆಚಿಕಿತ್ಸೆನೀಡಲುಸಹಸಹಾಯಮಾಡುತ್ತದೆ. ಹಾಗೆನಾವುಪ್ರತಿದಿನಉಸಿರಾಡುವಾಗಇತರಮಾಲಿನ್ಯಕಾರಕಗಳಿಂದರಕ್ಷಣೆನೀಡುತ್ತದೆ.
ಇದನ್ನೂ ಓದಿ: Women Health: ಸುಸ್ತು, ಆಯಾಸ ಎನ್ನೋ ಮಹಿಳೆಯರು ಇದನ್ನೋದಿ
ಬ್ರೊಕೊಲಿಕಾಂಡವು 2-3 ಗ್ರಾಂಫೈಬರ್ಅನ್ನುಒದಗಿಸುತ್ತದೆ. ಅದಲ್ಲದೆಇದರಕಾಂಡವುಜೀರ್ಣಕ್ರಿಯೆಯನ್ನು (Digestion) ಸರಿದೂಗಿಸುವುದರಜತೆಕರುಳಿನಲ್ಲಿಆರೋಗ್ಯಕ್ಕೆಬೇಕಾದಂತಹಬ್ಯಾಕ್ಟೀರಿಯಾವನ್ನುಪೋಷಿಸುತ್ತದೆ. ಬ್ರೊಕೊಲಿಯಿಂದನಮ್ಮಆರೋಗ್ಯಕ್ಕೆತುಂಬಾಉಪಯೋಗವಿದ್ದು, ಇದನ್ನುಸಲಾಡ್ನಿಂದಸೂಪ್ವರೆಗೆಆಹಾರಕ್ರಮಕ್ಕೆವಿವಿಧರೀತಿಯಲ್ಲಿಸೇರಿಸಬಹುದು.
