ಮನೆಯಲ್ಲಿ ನಾಯಿ ಇದ್ದರೆ ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ!

ಮನೆಯಲ್ಲಿ ಒಂದು ಮುದ್ದಾದ ನಾಯಿ(Dog) ಇತ್ತೆಂದರೆ ಸಾಕು ಮನೆ ಮಂದಿಯೆಲ್ಲಾ ಅದೂ ಒಂದು ಸದಸ್ಯನನ್ನಾಗಿ(Member) ನೋಡುತ್ತಾರೆ. ಮುದ್ದಾಡಿದಷ್ಟು ಸಾಲದು, ಮಗುವಿನಂತೆ ಅದನ್ನು ನೋಡಿಕೊಳ್ಳುವವರು ಇದ್ದಾರೆ. ಇನ್ನು ಕೆಲವರಿಗೆ ನಾಯಿಯ ನೆರಳೂ(Shadow) ಸಹ ಆಗುವುದಿಲ್ಲ. ಆದರೆ ಶಾಸ್ತçದ ಪ್ರಕಾರ ನಾಯಿ ಮನೆಯಲ್ಲಿದ್ದರೆ ಬಹಳ ಲಾಭವಿದೆ. ಈ ಬಗ್ಗೆ ಡೀಟೇಲ್ಸ್ ಇಲ್ಲಿದೆ.

having dog at home is log for health and  and helps to keep fit

ಮನುಷ್ಯನಿಗಿಂತ ನಿಯತ್ತಿನ ಪ್ರಾಣಿ(Prompt Animal) ಎಂದರೆ ಅದು ನಾಯಿ ಎಂದು ಎಷ್ಟೋ ಜನ ಹೇಳುತ್ತಿರುತ್ತಾರೆ. ಅದು ಸತ್ಯ ಕೂಡ. ಮನೆಯನ್ನು ಪ್ರೀತಿ ಮತ್ತು ಸಂತೋಷದಿAದ ತುಂಬುವ ಭೂಮಿ ಮೇಲಿನ ಅತ್ಯಂತ ಕಾಳಜಿಯುಳ್ಳ(Care), ಪ್ರೀತಿಯ ಪ್ರಾಣಿಗಳಲ್ಲಿ ಒಂದಾಗಿದೆ. ಅವು ತಮ್ಮನ್ನು ತಾವು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ನಿಮ್ಮನ್ನು ಪ್ರೀತಿಸುತ್ತಾರೆ. ಆದರೆ ಮನೆಯಲ್ಲಿ ನಾಯಿ ಸಾಕುವುದರಿಂದ ಏನೆಲ್ಲಾ ಲಾಭಗಳಿವೆ ಎಂಬುದು ನಿಮಗೆ ತಿಳಿದಿದೆಯೇ. ಈ ಬಗ್ಗೆ ಇಲ್ಲಿದೆ ಮಾಹಿತಿ.

ನಮ್ಮ ಹಿಂದೂ ಶಾಸ್ತçಗಳಲ್ಲಿ ನಾಯಿಗೆ ಮಹತ್ವದ ಸ್ಥಾನ ನೀಡಲಾಗಿದೆ. ನಾಯಿಯನ್ನು ನಾರಾಯಣ(Narayana) ಎಂದು ಕರೆಯಲಾಗುತ್ತದೆ. ಅದರಲ್ಲೂ ಮನೆಯಲ್ಲಿ ಕಪ್ಪು ನಾಯಿ(Black Dog) ಸಾಕಇದ್ದರೆ ಬಹಳ ಒಳ್ಳೆಯದು ಎಂದು ನಂಬಲಾಗಿದೆ. 

ಮೊಟ್ಟೆ ಒಡೆದು ಎರಡು ಹಳದಿ ಭಾಗ ಸಿಕ್ಕರೆ ಅವಳಿ-ಜವಳಿ ಮಕ್ಕಳಾಗುತ್ತಂತೆ !

1. ಮನೆಯಲ್ಲಿ ನಾಯಿ ಸಾಕುವುದರಿಂದ ನಿಮ್ಮ ಹಾಗೂ ನಿಮ್ಮ ಮನೆಯಲ್ಲಿನ ಎಲ್ಲಾ ಗ್ರಹ ದೋಷಗಳನ್ನು(Graha Dosha) ತೆಗೆದುಹಾಕಲು ಸಹಾಯ ಮಾಡುತ್ತವೆ. 
2. ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು(Positive Energy) ತಂದುಕೊಡುತ್ತದಲ್ಲದೆ, ಶಾಸ್ತçದ ಪ್ರಕಾರ ನಿಮ್ಮ ಕೇತು(Kethu) ಗ್ರಹವನ್ನು ಮತ್ತಷ್ಟು ಪ್ರಬಲ(Strong) ಹಾಗೂ ಶಾಂತವಾಗಿರುವAತೆ(Calm) ನೋಡಿಕೊಳ್ಳುತ್ತದೆ.
3. ನಾಯಿಗಳಿಗೆ ಆಹಾರ(Fod) ಹಾಕುವುದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಖುಷಿ(Happy) ನೀಡುತ್ತದೆ. ಕಪ್ಪು ಬಣ್ಣ ಶನಿ(Shani Or Satrun) ಗ್ರಹದ ಸಂಕೇತ. ಶಾಸ್ತçದ ಪ್ರಕಾರ ಕಪ್ಪು ನಾಯಿಗೆ ಬ್ರೆಡ್(Bread) ಅಥವಾ ರೊಟ್ಟಿ(Roti) ಹಾಕುವುದರಿಂದ ನಮ್ಮ ಜನ್ಮ ಕುಂಡಲಿಯಲ್ಲಿನ(Birth Chart) ಗ್ರಹಗಳ ದೋಷ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ ಹೀಗೆ ಮಾಡುವುದರಿಂದ ಮನುಷ್ಯನ ಹಣೆಬರಹವೇ(Fate) ಬದಲಾಗುತ್ತದೆ ಎನ್ನಲಾಗುತ್ತದೆ.
4. ಕಪ್ಪು ನಾಯಿಗೆ ಆಹಾರ ಹಾಕುತ್ತಿರುವವರಿಗೆ ಯಾರಾದರು ಅವಹೇಳನ ಮಾಡುತ್ತಿದ್ದರೆ(Criticizing), ತೊಂದರೆ ಕೊಡುತ್ತಿದ್ದರೆ(Trouble), ಸುಖಾ ಸುಮ್ಮನೆ ಜಗಳವಾಡುತ್ತಿದ್ದರೆ(Unnecessary Quarrels) ಅವೆಲ್ಲವೂ ನಿವಾರಣೆಯಾಗುತ್ತವೆ ಎನ್ನಲಾಗುತ್ತದೆ. ಕಪ್ಪು ನಾಯಿಗೆ ರೊಟ್ಟಿ ಹಾಕುವುದರಿಂದ ಶತ್ರುವಿನ(Enemy) ವಿರುದ್ಧ ಗೆಲುವನ್ನು(Victory) ಪಡೆಯಬಹುದು ಎನ್ನಲಾಗುತ್ತದೆ.
5. ಮನೆಗೆ ನಾಯಿ ಬಂದ ನಂತರ ಮನೆಯ ವಾತಾವರಣ(Atmosphere), ಅದೃಷ್ಟವೇ ಬದಲಾಯಿತು, ಹಣಕಾಸಿನಲ್ಲಿ ಪ್ರಗತಿ(Financial Strong), ಆರೋಗ್ಯದಲ್ಲಿ(Health) ಸುಧಾರಣೆ ಹೀಗೆ ಹೇಳಿರುವುದನ್ನು ಕೇಳಿರುತ್ತೀರಿ. ಕಾರಣ ನಾಯಿ ಮನೆಯಲ್ಲಿರುವುದರಿಂದ ಲಕ್ಷಿö್ಮ ದೇವಿ(Lord Lakshmi Devi) ಒಲಿಯುತ್ತಾಳೆ ಎಂದು. ಮನೆಯಲ್ಲಿ ಹಣಕಾಸಿನಲ್ಲಿ ಸುಧಾರಣೆ, ಶಾಂತಿ(Peace) ಮತ್ತು ಸಂತೋಷದಿAದ ಕೂಡಿರುತ್ತದೆ. 

ಮನೆಯೊಳಗೆ ಹಾವು ಬಂದರೆ ಏನರ್ಥ? ನೀವೇನು ಮಾಡಬೇಕು?

6. ಸಾಮಾನ್ಯವಾಗಿ ಮನೆಯಲ್ಲಿ ನಾಯಿ ಇಟ್ಟುಕೊಂಡಿದ್ದರೆ ಕಾಯಿಲೆ(Disease) ಬೀಳುವುದು ಕಡಿಮೆ. ಮನೆಯಲ್ಲಿರುವ ನಾಯಿಯು ಅನಾರೋಗ್ಯದ ಶಕ್ತಿಯನ್ನು ಕಡಿಮೆ ಮಾಡುತ್ತದೆ ಮತ್ತು ಕುಟುಂಬದ ಸದಸ್ಯರು ಸಹ ರೋಗಗಳಿಂದ ರಕ್ಷಿಸಲ್ಪಡುತ್ತಾರೆ. ಯಾವ ಮನೆಯಲ್ಲಿ ಸಂತೋಷ ತುಂAಬಿರುತ್ತದೆಯೋ ಅಲ್ಲಿ ರೋಗಗಳಿಗೆ ಜಾಗವಿಲ್ಲ ಎನ್ನುತ್ತಾರೆ. ಅಂದರೆ ಖಷಿಯಿಂದಿರುವುದೇ ಉತ್ತಮ ಔಷಧ ಎನ್ನಲಾಗುತ್ತದೆ.
7. ಪುರಾಣ ಹಾಗೂ ಶಾಸ್ತçಗಳ ಪ್ರಕಾರ ಮನೆಯಲ್ಲಿ ಕಪ್ಪು ನಾಯಿ ಇದ್ದರೆ ಅದೃಷ್ಟ ಹುಡುಕಿಕೊಂಡು ಬರುತ್ತದೆ ಎಂದು. ಅಷ್ಟೇ ಅಲ್ಲದೆ ಮನೆಯಲ್ಲಿನ ಎಲ್ಲಾ ಕೆಟ್ಟ ಶಕ್ತಿಗಳು(Negative Energy) ಅಥವಾ ನೆಗೆಟಿವ್ ಎನರ್ಜಿಗಳನ್ನು ಅವು ಹೀರಿಕೊಳ್ಳುತ್ತವೆ. ನಾಯಿಗಳಿಗೂ ದೆವ್ವಗಳು(Ghost) ಕಾಣಿಸಿಕೊಳ್ಳುತ್ತವೆ ಎಂದು ಹೇಳುತ್ತಾರೆ. ಹಾಗಾಗಿ ಅವು ರಾತ್ರಿ ಸಮಯದಲ್ಲಿ ಸುಖಸುಮ್ಮನೆ ಬೊಗಳುತ್ತಿರುತ್ತವೆ.
8. ಕಪ್ಪು ನಾಯಿಗೆ ಆಹಾರ ನೀಡುವುದರಿಂದ ನಿಮ್ಮ ಮೇಲೆ ಶನಿ ದೇವರ ಕೃಪೆ ಇರುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ಶನಿಯ ಪ್ರಭಾವ ಬಹಳಷ್ಟಿದ್ದು, ತೊಂದರೆಗಳೂ ಇರುತ್ತವೆ(Problems) ಕೆಲಸ ಸಿಗುವುದರಲ್ಲಿ ವಿಳಂಬ, ಉದ್ಯೋಗದಲ್ಲಿ ಪ್ರಗತಿ ಕಾಣದಿರುವುದು ಈ ರೀತಿಯ ತೊಂದರೆಗಳು ಕಾಣಿಸಿಕೊಂಡಾಗ ಕಪ್ಪು ನಾಯಿಗೆ ಆಹಾರ(Food) ನೀಡುವುದು ಉತ್ತಮ ಪರಿಹಾರ ಎನ್ನುತ್ತಾರೆ. ಮನೆಯಲ್ಲಿ ಕಪ್ಪು ಬಣ್ಣದ ಪುಟ್ಟ ನಾಯಿ ಮರಿ ಇದ್ದರೆ ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ಶನಿ(Satrun) ಪ್ರಬಲವಾಗಿರುತ್ತಾನೆ. ಹೀಗೆ ಇದ್ದಲ್ಲಿ ವ್ಯಕ್ತಿಯು ಇಚ್ಫಾಶಕ್ತಿ ಗಳಿಸುತ್ತಾನೆ, ಕಷ್ಟಪಟ್ಟು ಕೆಲಸ ಮಾಡುವ ಸಾಮರ್ಥ್ಯ(Hard Work), ಮತ್ತು ಜೀವನ ಹಾಗೂ ವೃತ್ತಿಯಲ್ಲಿ ಅಗಾಧ ಯಶಸ್ಸನ್ನು ಗಳಿಸುತ್ತಾನೆ.

Latest Videos
Follow Us:
Download App:
  • android
  • ios