ಯೋಗರಾಜ್ ಭಟ್ ಸಾಹಿತ್ಯ ಹಾಗು ಹರಿಕೃಷ್ಣ ಸಂಗೀತದಲ್ಲಿ ಮೂಡಿ ಬಂದ ಹಾಡು ‘ಶೃಂಗಾರದ ಹೊಂಗೆಮರ ಹೂ ಬಿಟ್ಟಿದೆ’ ಜಾಲತಾಣದಲ್ಲಿ ಈಗಾಗಲೆ 6 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ.

‘1/4 ಕೆಜಿ’ ಚಿತ್ರದ ನಾಯಕ ವಿಹಾನ್ ಈಗಾಗಲೆ ಸೋಪರ್ ಆಗಿ ರೊಮ್ಯಾಂಟಿಕ್ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ, ಇನ್ನೂ ಇಬ್ಬರು ನಾಯಕಿಯರಾದ ಅಕ್ಷರಾ ಗೌಡ ಹಾಗು ಸೋನಾಲ್ ಇಬ್ಬರದ್ದು ಸಮಪಾಲಿನ ಪಾತ್ರವಿರುವ ಚಿತ್ರವಿದು. ಈ ಚಿತ್ರಕ್ಕೆ ತೆಲಗು ಸಿನಿಮಾ ರಂಗದಿಂದ ಬೇಡಿಕೆ ಬಂದಿದೆ ಎಂಬುವುದು ಹರಿದಾಡುತ್ತಿರುವ ಸುದ್ದಿ.

ಪಂಚತಂತ್ರ ಅಲ್ಲಲ್ಲ ಶೃಂಗಾರ ಮಂತ್ರ..!

ಈ ರೊಮ್ಯಾಂಟಿಕ್ ಸಾಂಗ್ ಛಾಯಾಗ್ರಹಣ ಮಾಡಿರುವ ಯನರ್ಜೇಟಿಕ್ ಇಮ್ರಾನ್ ಸರ್ದಾರಿಯಾ ಒಂದು ಸಪೋರ್ಟಿವ್ ಆದರೆ ಇನ್ನೊಂದು ಕಡೆ ಇನ್ನೆಚ್ಚು ಬೆರೆಗು ತುಂಬಿರುವುದು ವಿಜಯ್ ಪ್ರಕಾಶ್

ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ..ಫೋಟೋಗಳು ಚಿತ್ರದ ಕತೆ ಹೇಳಿದೆ!