Kannada

ಕನ್ನಡಿಗರ ಕ್ರಶ್

ಈಕೆ ಚಂದನವನದ ಫ್ಯೂಚರ್ ಹೀರೋಯಿನ್. ಇನ್ನೂ ಸಿನಿಮಾಗೆ ಎಂಟ್ರಿ ಕೊಟ್ಟಿಲ್ಲ, ಆದರೆ ಈಕೆಗೆ ಈಗಾಗಲೇ ಸಾಕಷ್ಟು ಅಭಿಮಾನಿಗಳಿದ್ದು, ತಮ್ಮ ನ್ಯಾಚುರಲ್ ಬ್ಯೂಟಿಯಿಂದ ಮನ ಗೆಲ್ಲುತ್ತಿದ್ದಾರೆ.

Kannada

ಗೌರಿ ಶ್ರುತಿ

ಇವರು ಬೇರೆ ಯಾರೂ ಅಲ್ಲ, ಕನ್ನಡದ ಜನಪ್ರಿಯ ನಟಿ ಶ್ರುತಿ ಅವರ ಪುತ್ರಿ ಗೌರಿ ಶ್ರುತಿ. ಇವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್. ಫೋಟೊ ಶೂಟ್ ಮೂಲಕವೇ ಮನ ಗೆಲ್ಲುತ್ತಿದ್ದಾರೆ.

Image credits: Instagram
Kannada

ನ್ಯಾಚುರಲ್ ಬ್ಯೂಟಿ

ಗೌರಿಗೆ ಮನೆಮಗಳ ಲುಕ್ ಇದೆ, ಹಾಗಾಗಿಯೇ ಈಕೆ ತಮ್ಮ ನ್ಯಾಚುರಲ್ ಬ್ಯೂಟಿ, ಸಾಂಪ್ರಾದಾಯಿಕ ಉಡುಗೆಯ ಮೂಲಕ ಈಗಾಗಲೇ ಸಾವಿರಾರು ಕನ್ನಡಿಗರ ಪಾಲಿನ ಕ್ರಶ್ ಆಗಿದ್ದಾರೆ.

Image credits: Instagram
Kannada

ಹಸಿರು ಸೀರೆ-ಮೂಗುತಿ

ಗೌರಿ ಇದೀಗ ಹಸಿರು ಬಣ್ಣದ ಸೀರೆಯುಟ್ಟು, ಅದರ ಜೊತೆಗೆ ಮೂಗಿನ ನತ್ತು ಧರಿಸಿ ಫೋಟೊ ಶೂಟ್ ಮಾಡಿಸಿದ್ದು, ಗೌರಿಯ ಸಿಂಪಲ್ ಆದ್ರೆ ಈ ಎಲಿಗೆಂಟ್ ಲುಕ್ ಗೆ ಅಭಿಮಾನಿಗಳು ಮನಸೋತಿದ್ದಾರೆ.

Image credits: Instagram
Kannada

ಚಂದ್ರಗ್ರಹಣ ನಿನ್ನಿಂದಲೇ

ನಿನ್ನ ನೋಡಿ ಚಂದ್ರನಿಗೆ ಹೊಟ್ಟೆ ಕಿಚ್ಚು, ಅದಕ್ಕೆ ಅವನಿಗೆ ಇವತ್ತು ಚಂದ್ರ ಗ್ರಹಣ ಎಂದು ಗೌರಿಯ ಅಂದ ನೋಡಿ ಹೊಗಳಿದ್ದಾರೆ ಅಭಿಮಾನಿಗಳು.

Image credits: Instagram
Kannada

ಯಾವಾಗಮ್ಮ ಚಂದನವನಕ್ಕೆ?

ಮತ್ತೊಬ್ಬ ಅಭಿಮಾನಿ ಕಾಮೆಂಟ್ ಮಾಡಿ, ಯಾವಾಗಮ್ಮ ನೀನು ಫಿಲಂ ಗೆ ಬರೋದು? ಕನ್ನಡತಿ ಒಬ್ಬಳು, ಬೇಕಾಗಿದ್ದಾರೆ ಕನ್ನಡ ಇಂಡಷ್ಟ್ರಿಗೆ ಆದಷ್ಟು ಬೇಗ ಬನ್ನಿ ಎಂದು ಕೇಳಿಕೊಂಡಿದ್ದಾರೆ.

Image credits: Instagram
Kannada

ತಯಾರಿ ನಡೆದಿದೆ

ಗೌರಿ ಶ್ರುತಿ ಸಿನಿಮಾ ಇಂಡಷ್ಟ್ರಿಗೆ ಎಂಟ್ರಿ ಕೊಡಲು ಎಲ್ಲಾ ತಯಾರಿ ನಡೆದಿದೆ. ಈ ಬಗ್ಗೆ ಅಮ್ಮ ಶ್ರುತಿ ಕೂಡ ಹೇಳಿಕೆ ನೀಡಿದ್ದಾರೆ. ಆದರೆ ಯಾವಾಗ ಬರ್ತಾರೆ ಅನ್ನೋದನ್ನು ಕಾದು ನೋಡಬೇಕು.

Image credits: Instagram

Rashmika Mandanna ಮೊದಲ ಚಿತ್ರ ಸೂಪರ್ ಹಿಟ್, ಹಾಗೆ ಈ ನಟರೂ ಮೊದಲ ಮೂವಿಯಲ್ಲೇ ಗೆದ್ದಿದ್ದು!

ಚಂದನವನವನ್ನು ಕಣ್ಣೀರಲ್ಲಿ ತೇಲಿಸಿ ಬಾಳ ಪಯಣಕ್ಕೆ ಶೀಘ್ರ ವಿದಾಯ ಹೇಳಿದ ನಟರು

ಎಲ್ಲಿದ್ದಾರೆ ಶ್ರೀಮನ್ನಾರಾಯಣನ ಸುಂದರಿ Shanvi Srivastava… ಸಿನಿಮಾದಿಂದ ದೂರಾದ್ರ?

1000ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ ಏಕೈಕ ಕನ್ನಡ ನಟಿ ಯಾರು?