ವಿಜಯ ದೇವರಕೊಂಡ ಡಿಯರ್ ಕಾಮ್ರೆಡ್ ರಿಲೀಸ್ ಮಾಡಲು ರೆಡಿಯಾಗುತ್ತಿದ್ದಾರೆ. ಜೊತೆ ಜೊತೆಗೆ ಬೇರೆ ಸಿನಿಮಾಗಳನ್ನು ಮಾಡಲು ರೆಡಿಯಾಗಿದ್ದಾರೆ. 

ಸಿನಿ ಕ್ಷೇತ್ರದ ಸ್ಟಾರ್ ದಂಪತಿಯ ವಯಸ್ಸಿನ ಅಂತರವೆಷ್ಟು?

ರಶ್ಮಿಕಾ ಮಂದಣ್ಣ ಜೊತೆ ಗೀತಾ ಗೋವಿಂದಂ ಮಾಡಿ ಯಶಸ್ಸಿನ ನಂತರ ಡಿಯರ್ ಕಾಮ್ರೆಡ್ ಮಾಡಿದ್ದಾರೆ. ಇದೂ ಕೂಡಾ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಈಗ ಇನ್ನೊಂದು ಸಿನಿಮಾ ಮಾಡಲು ಮುಂದಾಗಿದ್ದಾರೆ. ಚಿತ್ರದ ಹೆಸರು ಬ್ರೇಕ್ ಅಪ್! 

5 ಲಕ್ಷ ಫಾಲೋವರ್ಸ್ ಇದ್ದ ಸ್ಫುರದ್ರೂಪಿ ಟಿಕ್ ಟಾಕ್ ಸ್ಟಾರ್ ಹತ್ಯೆ

ಬ್ರೇಕಪ್ ಚಿತ್ರದಲ್ಲಿ ವಿಜಯ್ ದೇವರಕೊಂಡ ಮೂವರು ಹೀರೋಯಿನ್ ಗಳ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ. ರಾಶಿ ಖನ್ನಾ, ಐಶ್ವರ್ಯಾ ರಾಜೇಶ್ ಹಾಗೂ ಫಾರಿನ್ ಮಾಡೆಲ್ ಇಸಬೆಲ್ಲೆ ಲೈಟ್ ಜೊತೆ ನಟಿಸಲಿದ್ದಾರೆ. ಒಬ್ಬ ಹೀರೋ ಮೂವರು ಹೀರೋಯಿನ್ ಗಳ ಬ್ರೇಕಪ್ ಆಗುವ ಕಥೆಯೇ ಇದರ ಜಿಸ್ಟ್.