ಸಿನಿ ತಾರೆಯರ ದಾಂಪತ್ಯದ ಗುಟ್ಟಿದು....

First Published 22, May 2019, 5:47 PM

ಸ್ಯಾಂಡಲ್‌ವುಡ್, ಬಾಲಿವುಡ್, ಟಾಲಿವುಡ್ ಹೀಗೆ ಭಾರತದ ಎಲ್ಲಾ ಸಿನಿ ಕ್ಷೇತ್ರದಲ್ಲೂ ಅಭಿಮಾನಿಗಳ ಮೋಸ್ಟ್ ಫೇವರಿಟ್ ಸ್ಟಾರ್ ದಂಪತಿಗಳಿದ್ದಾರೆ. ಪರದೆ ಮೇಲೆ ಮಿಂಚಿದ ದಂಪತಿ, ರಿಯಲ್ ಲೈಫ್‌ನಲ್ಲೂ ಯಶಸ್ವಿ ಬದುಕು ಸಾಗಿಸುತ್ತಿದ್ದಾರೆ. ಇಂತಹ ಕೆಲ ಸ್ಟಾರ್ ದಂಪತಿಯ ನಡುವಿನ ವಯಸ್ಸಿನ ಅಂತರದ ವಿವರ ಇಲ್ಲಿದೆ.

ಸ್ಯಾಂಡಲ್ ವುಡ್ ಸ್ಟಾರ್ ನಟ ಯಶ್ ಹಾಗೂ ರಾಧಿಕಾ ಪಂಡಿತ್: ಇವರಿಬ್ಬರ ನಡುವೆ 2 ವರ್ಷ ವಯಸ್ಸಿನ ಅಂತರವಿದೆ. ಯಶ್ ರಾಧಿಕಾಗಿಂತ ಕಿರಿಯರು.

ಮಾಜಿ ಸಿಎಂ ಕುಮಾರಸ್ವಾಮಿ ಅನಿತಾರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುವಾಗ ರಾಧಿಕಾ ಇನ್ನೂ ಹುಟ್ಟೇ ಇರಲಿಲ್ಲ. ಎಚ್ಡಿಕೆ ಹಾಗೂ ರಾಧಿಕಾ ನಡುವೆ ಬರೋಬ್ಬರಿ 27 ವರ್ಷಗಳ ಅಂತರವಿದೆ.

ಮಲಯಾಳಂ ಸಿನಿ ಕ್ಷೇತ್ರದ ಖ್ಯಾತ ಸ್ಟಾರ್ ದಂಪತಿ ನಾಜ್ರಿಯಾ ನಜೀಂ ಹಾಗೂ ಫಹಾದ್ ಫಾಸಿಲ್: ಇವರಿಬ್ಬರ ನಡುವೆ 12 ವರ್ಷದ ಅಂತರವಿದೆ.

ಬಾಲಿವುಡ್ ಸ್ಟಾರ್ ದಂಪತಿ ಕಾಲೋಜ್ ಹಾಗೂ ಅಜಯ್ ದೇವಗನ್: ಇವರಿಬ್ಬರ ನಡುವೆ 6 ವರ್ಷದ ಅಂತರವಿದೆ.

ಕಾವ್ಯ ಮಾಧವನ್ ಹಾಗೂ ದಿಲೀಪ್: ಇವರಿಬ್ಬರ ನಡುವೆ 16 ವರ್ಷಗಳ ಅಂತರವಿದೆ

ನಾಗಾರ್ಜುನ ಅಕ್ಕಿನೇನಿ ಹಾಗೂ ಅಮಲಾ ಅಕ್ಕಿನೇನಿ: ಇವರಿಬ್ಬರ ನಡುವಿನ ವಯಸ್ಸಿನ ಅಂತರ 12 ವರ್ಷ

ಸಮಂತಾ ಹಾಗೂ ನಾಗಚೈತನ್ಯ ಅಕ್ಕಿನೇನಿ: ಇವರಿಬ್ಬರ ನಡುವಿನ ವಯಸ್ಸಿನ ಅಂತರ 1 ವರ್ಷ

ಪ್ರಕಾಶ್ ರಾಜ್ ಹಾಗೂ ಪೋನಿ ವರ್ಮಾ: ಇಬ್ಬರ ನಡುವಿನ ವಯಸ್ಸಿನ ಅಂತರ 12 ವರ್ಷ

ಪ್ರಿಯಾಂಕಾ ಹಾಗೂ ಉಪೇಂದ್ರ: ಇಬ್ಬರ ನಡುವಿನ ವಯಸ್ಸಿನ ಅಂತರ 10 ವರ್ಷ

ಮಹೇಶ್ ಬಾಬು ಹಾಗೂ ನಮೃತಾ ಶಿರೋಡ್ಕರ್: ಇಬ್ಬರ ನಡುವೆ 4 ವರ್ಷ ಅಂತರವಿದೆ.

ರಿತೇಶ್ ದೇಶ್ ಮುಖ್ ಹಾಗೂ ಜೆನಿಲಿಯಾ ಡಿ’ಸೋಜಾ: ಇಬ್ಬರ ನಡುವೆ 9 ವರ್ಷ ಅಂತರವಿದೆ.

ರಾಹುಲ್ ಶರ್ಮಾ ಹಾಗೂ ಆಸೀನ್: ಇಬ್ಬರ ನಡುವೆ 10 ವರ್ಷ ಅಂತರವಿದೆ.

ಸೂರ್ಯ ಹಾಗೂ ಜ್ಯೋತಿಕಾ: ಇಬ್ಬರ ನಡುವೆ 3 ವರ್ಷ ಅಂತರವಿದೆ.

ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ: ಇವರಿಬ್ಬರೂ ಒಂದೇ ವಯಸ್ಸಿನರು.

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ: ನಟಿ ಐಶ್ವರ್ಯಾ ರೈ, ಅಭಿಷೇಕ್ ಗಿಂತ 3 ವರ್ಷ ಹಿರಿಯಳು.