ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳ ಕಲರವ ಜೋರಾಗಿದೆ | ಭಾರೀ ಕುತೂಹಲ ಮೂಡಿಸಿದೆ ಬಿಗ್‌ಬಾಸ್ ಮನೆ 

ಬೆಂಗಳೂರು (ಅ. 27): ಬಿಗ್ ಬಾಸ್ ಶುರುವಾಗಿ ಒಂದು ವಾರ ಆಗಿದೆ. ಸ್ಪರ್ಧಿಗಳ ಮುಖವಾಡ ಬಯಲಾಗುತ್ತಿದೆ. ಎಲ್ಲರೂ ಗೇಮ್ ಆಡಲು ಶುರು ಮಾಡಿದ್ದಾರೆ. 

ಬಿಗ್ ಬಾಸ್‌ನಲ್ಲಿದ್ದಾನೆ 200 ಗರ್ಲ್ ಫ್ರೆಂಡ್ ಸರದಾರ!

ಬಿಗ್ ಬಾಸ್ ಮನೆಯಲ್ಲಿ ನಯನ ಪುಟ್ಟಸ್ವಾಮಿ ಸೇಫ್ ಗೇಮ್ ಆಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇವರಿಗೆ ರಿಯಾಲಿಟಿ ಶೋಗಳೆಲ್ಲಾ ಹೊಸದಲ್ಲ. ಈ ಹಿಂದೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ’ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸೀಸನ್ 1’ ರಲ್ಲಿ ಭಾಗವಹಿಸಿ ಗೆದ್ದಿದ್ದಾರೆ. 

'ಬಿಗ್ ಬಾಸ್' ಸ್ಪರ್ಧಿ ಸೋನು ಪಾಟೀಲ್ ಯಾರು?

ಇವರಿಗೆ ಸಿನಿಮಾ ರಂಗ ಕೂಡಾ ಹೊಸದಲ್ಲ. ಚಿಟ್ಟೆ ಹೆಜ್ಜೆ ಎನ್ನುವ ಧಾರಾವಾಹಿಯಲ್ಲೂ ಅಭಿನಯಿಸಿದ್ದಾರೆ. ಪವರ್, ಸಿದ್ಧಾರ್ಥ, ಅಲೆಮಾರಿ ಸೇರಿದಂತೆ ಕೆಲ ಸಿನಿಮಾಗಳಲ್ಲೂ ನಟಿಸಿದ್ದಾರೆ. 

ಒಂದೇ ಸೆಲ್‌ನೊಳಗೆ ಸಲಿಂಗಿ ಆ್ಯಡಂ ಹಾಗೂ ನಯನಾ!