Asianet Suvarna News Asianet Suvarna News

ಅವನೇ ಶ್ರೀಮನ್ನಾರಾಯಣ ಸೆಟ್‌ನಲ್ಲಿ ಶಾನ್ವಿ ಶ್ರೀವಾಸ್ತವ್

ರ ಕ್ಷಿತ್ ಶೆಟ್ಟಿ ಡ್ರೀಮ್ ಪ್ರೊಜೆಕ್ಟ್ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

Shanvi srivathsav  in Sriman narayana
Author
Bengaluru, First Published Aug 25, 2018, 10:12 AM IST

ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ನಿರ್ಮಾಣದ, ಸಚಿನ್ ನಿರ್ದೇಶನದ ಈ ಚಿತ್ರಕ್ಕಾಗಿಯೇ ವಿಶೇಷ ಸೆಟ್ ಹಾಕಲಾಗಿದೆ. ಇಂಟರೆಸ್ಟಿಂಗ್ ಅಂದ್ರೆ ಆ ಡಿಫರೆಂಟ್ ಸೆಟ್‌ನಲ್ಲಿ ಆ ಚಿತ್ರದ ನಾಯಕಿ ಶಾನ್ವಿ ಶ್ರೀವಾಸ್ತವ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೋಶೂಟ್ ಚಿತ್ರಕ್ಕಾಗಿ ಅಲ್ಲ. ಶಾನ್ವಿ ಮತ್ತು ನಿಶಾರ ಒಡೆತನದ ಮನಾಹ್ ಡಿಸೈನ್ ಸಂಸ್ಥೆಗಾಗಿ. ಈ ಫೋಟೋಶೂಟ್ ಮಾಡಿದ್ದು ಖ್ಯಾತ ಛಾಯಾಗ್ರಾಹಕ ಸಂದೀಪ್ ಎಂವಿ.

ಹೆಚ್ಚು ವಿವರಣೆಯ ಲಿಂಕ್ : 

ನಿಮಗೆ ಗೊತ್ತಿರದ ಶಾನ್ವಿ ಶ್ರೀವಾಸ್ತವ್

ಮತ್ತೆ ಹೊಸಬನ ಕೈಗೆ ರಕ್ಷಿತ್ ಶೆಟ್ಟಿ

 

Follow Us:
Download App:
  • android
  • ios