ಮುಂಬೈ (ಫೆ. 17): ಶಾರೂಕ್ ಖಾನ್ ಪುತ್ರಿ ಸುಹಾನಾ ಬಾಲಿವುಡ್ ಎಂಟ್ರಿಗೆ ಸಿದ್ಧರಾಗಿದ್ದಾರೆ. ಈಗಾಗಲೇ ಸಿನಿಮಾದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶಾರೂಕ್ ಮಗಳನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

ಮಗನೊಂದಿಗೆ ಮದ್ವೆ ಆಗ್ತಿಯಾ?: ಧೀರೂಭಾಯಿ ಪ್ರಶ್ನೆಗೆ ನಾಚಿ ನೀರಾಗಿದ್ದ ನೀತಾ!

ಡೇಟಿಂಗ್ ವಿಚಾರದಲ್ಲಿ ಸುಹಾನಾ ಯಾವಾಗಲೂ ಸುದ್ಧಿಯಲ್ಲಿರುತ್ತಾರೆ. "ನೀವು ಯಾವ ನಟನೊಂದಿಗೆ ಡೇಟಿಂಗ್ ನಡೆಸಲು ಇಷ್ಟಪಡುತ್ತೀರಿ" ಎಂದು ಕೇಳಿದಾಗ,  "ಸೌತ್ ಕೊರಿಯನ್ ಪಾಪ್ ಗಾಯಕ ಕಿಮ್ ಜನ್ ಮಿಯೋನ್" ಎಂದಿದ್ದಾರೆ. 

ಹಾರ್ದಿಕ್ ಪಾಂಡ್ಯಾಗೆ ಕೈ ಕೊಟ್ಟ ಚೆಲುವೆ, ಎಲ್ಲಾ ಮಾಯವೋ!

ಕೆಲ ದಿನಗಳ ಹಿಂದೆ ಕೆಕೆಆರ್ ತಂಡದ ಯುವ ಆಟಗಾರ ಶುಭಮನ್ ಗಿಲ್ ಮೇಲೆ ಸುಹಾನ್‍ಗೆ ಕ್ರಶ್ ಆಗಿದೆ ಎಂಬ ಚರ್ಚೆ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿತ್ತು.