ಸರ್ವಮಂಗಳ ಮಾಂಗಲ್ಯೆ ಖ್ಯಾತಿಯ ಐಶ್ವರ್ಯಾ ಪಿಸ್ಸೆ ಹಸೆಮಣೆ ಏರಿದ್ದಾರೆ | ಮೈಸೂರು ಮೂಲದ ಹರಿ ವಿನಯ್ ಎಂಬುವವರನ್ನು ಕೈ ಹಿಡಿದಿದ್ದಾರೆ 

’ಸರ್ವಮಂಗಳ ಮಾಂಗಲ್ಯೇ’ ಧಾರಾವಾಹಿಯಲ್ಲಿ ನಟಿಸುತ್ತಿರುವ ಕಿರುತೆರೆ ನಟಿ ಐಶ್ವರ್ಯಾ ಪಿಸ್ಸೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಗಸ್ಟ್‌ನಲ್ಲಿ ಶಿಲ್ಪಾ ಶೆಟ್ಟಿ ಕೊಡ್ತಾರೆ ಗುಡ್‌ ನ್ಯೂಸ್!

ಮೈಸೂರು ಮೂಲದ ಹರಿ ವಿನಯ್ ಎಂಬುವವರನ್ನು ಐಶ್ವರ್ಯಾ ಕೈ ಹಿಡಿದಿದ್ದಾರೆ. ಮದುವೆಗೆ ಬಂಧುಮಿತ್ರು, ಆಪ್ತರನ್ನಷ್ಟೇ ಆಹ್ವಾನಿಸಲಾಗಿತ್ತು. ಅನುರೂಪ ಧಾರಾವಾಹಿ ಮೂಲಕ ಐಶ್ವರ್ಯಾ ಕಿರುತೆರೆಗೆ ಕಾಲಿಟ್ಟರು. ಸರ್ವಮಂಗಳ ಮಾಂಗಲ್ಯೇ ಧಾರಾವಾಹಿಯಲ್ಲಿ ಪಾರ್ವತಿ ಪಾತ್ರ ನಿರ್ವಹಿಸುತ್ತಿದ್ದಾರೆ. 

ಮದುವೆಯಾಗದೇ ಗಂಡು ಮಗುವಿಗೆ ಜನ್ಮ ನೀಡಿದ ಅರ್ಜುನ್ ರಾಂಪಾಲ್ ಗೆಳತಿ

ಸಂತು ಸ್ಟ್ರೇಟ್ ಫಾರ್ವಡ್ ಸಿನಿಮಾದಲ್ಲಿ ಯಶ್ ಸಹೋದರಿಯಾಗಿ ಗಮನ ಸೆಳೆದಿದ್ದಾರೆ.