ಸ್ಕ್ರಿಪ್ಟ್ ಬರೆಯುತ್ತಿದ್ದಾರೆ ಪ್ರೀತಂ ಗುಬ್ಬಿ 

ಗಣೇಶ್ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಚಿತ್ರದ ಹೆಸರು ‘ಮರೆಯುವ ಮುನ್ನ’. ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ಪ್ರೀತಮ್ ಗುಬ್ಬಿ ಮೂರನೇ ಬಾರಿಗೆ ಮತ್ತೊಮ್ಮೆ ಗಣೇಶ್ ಹಾಗೂ ಪ್ರೀತಮ್ ಜತೆಯಾಗುತ್ತಿದ್ದಾರೆ. ಸದ್ಯಕ್ಕೆ ಚಿತ್ರದ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. ಈಗ ಪ್ರಶಾಂತ್ ರಾಜ್ ನಿರ್ದೇಶನದ ‘ಆರೆಂಜ್’ ಚಿತ್ರಕ್ಕೆ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಇದು ಮುಗಿದ ಕೂಡಲೇ ನಾಗಣ್ಣ ನಿರ್ದೇಶನದಲ್ಲಿ ‘ಗಿಮಿಕ್’ ಚಿತ್ರದಸೆಟ್ಟೇರಲಿದೆ. ಇದರ ನಂತರ ವಿಜಯ್ ನಾಗೇಂದ್ರ ನಿರ್ದೇಶನದಲ್ಲಿ ಮೂಡಿಬರಲಿರುವ ‘ಗೀತಾ’ಚಿತ್ರದತ್ತ ಮುಖ ಮಾಡಲಿದ್ದಾರೆ. ಇಷ್ಟು ಸಿನಿಮಾಗಳು ಮುಗಿದ ಮೇಲೆಯೇ ಪ್ರೀತಮ್ ಗುಬ್ಬಿಯ ‘ಮರೆಯುವ ಮುನ್ನ’ ಚಿತ್ರ ಸೆಟ್ಟೇರಲಿದೆ.

ಗೋಲ್ಡನ್ ಸ್ಟಾರ್‌ಗೆ ಕಿಚ್ಚ ಸಂಬಂಧಿ: ಗೊತ್ತಾಗಿದ್ದು ಹೇಗೆ?

ಸೂಪರ್ ಮಿನಿಟ್ ಸೀಸನ್ 4 ಮತ್ತೆ ಗೋಲ್ಡನ್ ಸ್ಟಾರ್ ಜೊತೆ