ಬೆಂಗಳೂರು (ಡಿ. 04): 'ಹಲೋ ಯಮ' ಖ್ಯಾತಿಯ ನಿರ್ದೇಶಕ ಎ.ಆರ್ ಬಾಬು (56) ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ.  

ದಾನೀಶ್ ಸೇಠ್‌ಗೆ ದಿಶಾ ಮದನ್ ಜೋಡಿ

ಸಾಕಷ್ಟು ದಿನಗಳಿಂದ ಕಿಡ್ನಿ ವೈಫಲ್ಯದಿಂದ ಎ ಆರ್ ಬಾಬು ಬಳುತ್ತಿದ್ದರು.  ಪ್ರತಿದಿನ ಡಯಾಲಿಸೀಸ್ ಮಾಡಿಸಿಕೊಳ್ಳುತ್ತಿದ್ದರು.  ಹಲೋ ಯಮ, ಸಪ್ನೋ ಕೀ ರಾಣಿ, ಚಮಕಾಯ್ಸಿ ಚಿಂದಿ ಉಡಾಯ್ಸಿ, ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ, ಕೂಲಿ ರಾಜ, ಮರುಜನ್ಮ ಸೇರಿದಂತೆ ಮುಂತಾದ ಚಿತ್ರಗಳನ್ನ ನಿರ್ದೇಶನ ಮಾಡಿದ್ದಾರೆ. 

ಗಣರಾಜ್ಯೋತ್ಸವಕ್ಕೆ ಪುನೀತ್ ಚಿತ್ರ ನಟ ಸಾರ್ವಭೌಮ ರಿಲೀಸ್

ಇಂದು ಮುಂಜಾನೆ ಅಪೋಲೊ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.