ಬೆಂಗಳೂರು (ಡಿ. 11): ನಟಿ ಶೃತಿ ಹರಿಹರನ್ ವಿಭಿನ್ನ ಪಾತ್ರಗಳನ್ನು,  ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಅಂತದ್ದೇ ಒಂದು ವಿಶೇಷ ಸಿನಿಮಾ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. 

ವಿರುಷ್ಕಾ ವೆಡ್ಡಿಂಗ್ ಆ್ಯನಿವರ್ಸರಿ; ಇಲ್ಲಿವೆ ರೊಮ್ಯಾಂಟಿಕ್ ಫೋಟೋಗಳು

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮನ್ಸೋರೆಯವರ ನಾತಿ ಚರಾಮಿ ಚಿತ್ರದಲ್ಲಿ ಶೃತಿ ಹರಿಹರನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಂಪತ್ ಕುಮಾರ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಗಂಡ ಹೆಂಡತಿ ನಡುವಿನ ನವಿರಾದ ಪ್ರೇಮಕಥೆ ಕುರಿತಾದ ಸಿನಿಮಾ ಇದಾಗಿದೆ. 

ದೀಪಿಕಾ ಮದುವೆಗೆ ಕತ್ರಿನಾ ಹೋಗಿದ್ಯಾಕೆ ಗೊತ್ತಾ?

ಈ ಚಿತ್ರದ ಮೊದಲ ಟ್ರೇಲರ್ ಬಿಡುಗಡೆಯಾಗಿದೆ.