ವಿರುಷ್ಕಾ ವೆಡ್ಡಿಂಗ್ ಆ್ಯನಿವರ್ಸರಿ; ಇಲ್ಲಿವೆ ರೊಮ್ಯಾಂಟಿಕ್ ಫೋಟೋಗಳು
ವಿರುಷ್ಕಾ ಜೋಡಿಗೆ ವೆಡ್ಡಿಂಗ್ ಆ್ಯನಿವರ್ಸರಿ ಸಂಭ್ರಮ | ಮದುವೆ ಫೋಟೋಗಳನ್ನು ಶೇರ್ ಮಾಡಿಕೊಂಡು ವಿಶ್ ಮಾಡಿಕೊಂಡ ವಿರಾಟ್-ಅನುಷ್ಕಾ
111

ಸಪ್ತಪದಿ ಇದು ಸಪ್ತಪದಿ... ಏಳು ಹೆಜ್ಜೆಗಳ ಸಂಬಂಧ.... ಎನ್ನುತ್ತಿರುವ ವಿರುಷ್ಕಾ ಜೋಡಿ
ಸಪ್ತಪದಿ ಇದು ಸಪ್ತಪದಿ... ಏಳು ಹೆಜ್ಜೆಗಳ ಸಂಬಂಧ.... ಎನ್ನುತ್ತಿರುವ ವಿರುಷ್ಕಾ ಜೋಡಿ
211
ಮದುವೆಯ ಅಪರೂಪದ ಕ್ಷಣ
ಮದುವೆಯ ಅಪರೂಪದ ಕ್ಷಣ
311
ಕರ್ವಾ ಚೌತ್ ಆಚರಿಸುತ್ತಿರುವ ವಿರಾಟ್ ಜೋಡಿ
ಕರ್ವಾ ಚೌತ್ ಆಚರಿಸುತ್ತಿರುವ ವಿರಾಟ್ ಜೋಡಿ
411
ಜಾಲಿ ಜಾಲಿ ಮೂಡ್‌ನಲ್ಲಿ ಸ್ಟಾರ್ ಕಪಲ್..
ಜಾಲಿ ಜಾಲಿ ಮೂಡ್‌ನಲ್ಲಿ ಸ್ಟಾರ್ ಕಪಲ್..
511
ಕಳೆದ ವರ್ಷ ಡಿ. 11 ರಂದು ಹಸೆಮಣೆ ಏರಿದ್ದಾರೆ
ಕಳೆದ ವರ್ಷ ಡಿ. 11 ರಂದು ಹಸೆಮಣೆ ಏರಿದ್ದಾರೆ
611
ಪತ್ನಿಯ ಹಣೆಗೆ ಸಿಂಧೂರವಿಡುತ್ತಿರುವ ವಿರಾಟ್
ಪತ್ನಿಯ ಹಣೆಗೆ ಸಿಂಧೂರವಿಡುತ್ತಿರುವ ವಿರಾಟ್
711
ಸಾಂಪ್ರದಾಯಿಕವಾಗಿ ಇಬ್ಬರೂ ಕಾಣಿಸಿಕೊಂಡಿದ್ದು ಹೀಗೆ
ಸಾಂಪ್ರದಾಯಿಕವಾಗಿ ಇಬ್ಬರೂ ಕಾಣಿಸಿಕೊಂಡಿದ್ದು ಹೀಗೆ
811
ಈ ಬಂಧನ.. ಜನುಮ ಜನುಮದ ಅನುಬಂಧನ.... ಎಂದು ಯುಗಳ ಗೀತೆ ಹಾಡುತ್ತಿರುವಂತಿದೆ ಈ ಫೋಟೋ!
ಈ ಬಂಧನ.. ಜನುಮ ಜನುಮದ ಅನುಬಂಧನ.... ಎಂದು ಯುಗಳ ಗೀತೆ ಹಾಡುತ್ತಿರುವಂತಿದೆ ಈ ಫೋಟೋ!
911
ವಿರಾಟ್ ಕೊಹ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ಆದ್ರೆ ಅನುಷ್ಕಾ ಬಾಲಿವುಡ್‌ನಲ್ಲಿ ಬ್ಯುಸಿಯೆಸ್ಟ್ ನಟಿ ಎನಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ಆದ್ರೆ ಅನುಷ್ಕಾ ಬಾಲಿವುಡ್‌ನಲ್ಲಿ ಬ್ಯುಸಿಯೆಸ್ಟ್ ನಟಿ ಎನಿಸಿಕೊಂಡಿದ್ದಾರೆ.
1011
ಮೊದಲ ವೆಡ್ಡಿಂಗ್ ಆ್ಯನಿವರ್ಸರಿಯನ್ನು ಆಸ್ಟ್ರೇಲಿಯಾದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ.
ಮೊದಲ ವೆಡ್ಡಿಂಗ್ ಆ್ಯನಿವರ್ಸರಿಯನ್ನು ಆಸ್ಟ್ರೇಲಿಯಾದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ.
1111
ಸಕತ್ ರೊಮ್ಯಾಂಟಿಕ್ ಕಪಲ್ ಎಂದರೆ ತಪ್ಪಾಗಲಿಕ್ಕಿಲ್ಲ!
ಸಕತ್ ರೊಮ್ಯಾಂಟಿಕ್ ಕಪಲ್ ಎಂದರೆ ತಪ್ಪಾಗಲಿಕ್ಕಿಲ್ಲ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos