ಟಗರು ಖ್ಯಾತಿಯ ನಟಿ ಮಾನ್ವಿತಾ ಹರೀಶ್ ಕೂಡ ಬಾಲಿವುಡ್ ಎಂಟ್ರಿಯಾಗುವ ಸಾಧ್ಯತೆ ಇದೆ.
ಮುಂಬೈನಲ್ಲೇ ಹೊಸತೊಂದು ಹಾಟ್ ಫೋಟೋಶೂಟ್ ಮಾಡಿಸಿದ್ದಾರೆ. ಅಲ್ಲದೇ ಮುಂಬೈನಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಹೀಗಾಗಿ ಅವರು ಅಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದು ಗ್ಯಾರಂಟಿ ಎನ್ನುತ್ತಿವೆ ಮೂಲಗಳು. ಒಂದೊಳ್ಳೆ ಬ್ಯಾನರ್ ಜತೆಗೆ ಸ್ಟಾರ್ ನಟರ ಸಿನಿಮಾದ ಮೂಲಕವೇ ಬಿಟೌನ್‌ಗೆ ಪ್ರವೇಶ ಪಡೆಯಬೇಕೆನ್ನುವ ಅವರ ಮಹತ್ವಾಕಾಂಕ್ಷೆಯ ಕಾರಣಕ್ಕೆ ಅದು ತಡವಾಗುತ್ತಿದೆ ಎನ್ನುತ್ತಿವೆ ಮೂಲಗಳು.
ಹೊಸ ವರ್ಷಕ್ಕೆ ಈ ನಟಿಯರ ಹೊಸ ರೆಸಲ್ಯೂಶನ್!
ಸಿನಿಮಾ ಬಿಟ್ಟು ಆರ್‌ಜೆಯಾದ ನಟಿ ಮಾನ್ವಿತಾ ಹರೀಶ್
