ಟಾಲಿವುಡ್ ಬೆಡಗಿ ಸಮಂತಾ ಅಕ್ಕಿನೇನಿ ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲೂ ಆ್ಯಕ್ಟೀವ್ ಇರುತ್ತಾರೆ. ಆಗಾಗ ಫೋಟೋಶೂಟ್ ಮಾಡಿಸಿಕೊಂಡು ಫೋಟೋ ಅಪ್ಲೋಡ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಇವರು ಹಾಕಿರುವ ಹಾಟ್ ಫೋಟೋವೊಂದು ವೈರಲ್ ಆಗಿದೆ. 

 

ಹಸಿರು ಬಣ್ಣದ ಫ್ರಾಕ್ ವೊಂದನ್ನು ಹಾಕಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋದಲ್ಲಿ ಸಮಂತಾ ಸ್ಲಿಮ್ ಆಗಿ ಕಾಣಿಸುತ್ತಾರೆ.  ಈ ಫೋಟೋ ನೋಡಿ ಕೆಲವರು ಕಾಲೆಳೆದಿದ್ದಾರೆ. ಸಮಂತಾ ಸದ್ಯಕ್ಕೆ 'ಓ ಬೇಬಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.