Samantha Akkineni  

(Search results - 17)
 • சிரிப்பில் கவரும் பேரழகு
  Video Icon

  Cine World1, Feb 2020, 4:50 PM IST

  'I Love You' ಅಂದವನಿಗೆ ಸಮಂತಾ ಕೊಟ್ಟ ಉತ್ತರವೇನು ಗೊತ್ತಾ?

  ನಟಿ ಸಮಂತಾಗೆ ಹುಡುಗನೊಬ್ಬ ಬಿದ್ದಿದ್ದಾನೆ. ಓದು, ಬರೆಯೋದನ್ನು ಬಿಟ್ಟು ಸಮಂತಾ ಧ್ಯಾನದಲ್ಲಿ ಕಳೆದು ಹೋಗಿದ್ದಾನೆ. ಪೇಜ್‌ ತುಂಬೆಲ್ಲಾ ಐ ಲವ್ ಯೂ ಎಂದು ಬರೆದಿದ್ದಾನೆ. ಇದನ್ನು ನೋಡಿ ಸಮಂತಾ ಹೇಳಿದ್ದೇನು? ಇಲ್ಲಿದೆ ನೋಡಿ! 

 • Samantha Janu

  Cine World11, Jan 2020, 12:03 PM IST

  ಆಕೆ ಸಮಂತಾ ಅಲ್ಲ 'ಜಾನು'; ಅಭಿಮಾನಿಗಳಿಂದ ನೆಗೆಟಿವ್‌ ಕಾಮೆಂಟ್ಸ್‌!

  ಸಮಂತಾ ಅಭಿನಯದ 'ಜಾನು' ಟೀಸರ್‌ಗೆ ನೆಗೆಟಿವ್ ಕಾಮೆಂಟ್ಸ್‌. ರಿಮೇಕ್‌ ಚಿತ್ರ ಮಾಡೋಕೆ ಕಷ್ಟನಾ? ಸಮಂತಾ ಕೊಟ್ಟ ಉತ್ತರವೇನು? 
   

 • samantha

  Cine World21, Dec 2019, 4:21 PM IST

  ಬರಿಗಾಲಲ್ಲಿ ತಿರುಪತಿ ಬೆಟ್ಟ ಹತ್ತಿದ ಸಮಂತಾ!

  'ಓಹ್ ಬೇಬಿ' ಖ್ಯಾತಿಯ ಸಮಂತಾ ತಿರುಪತಿಗೆ ಭೇಟಿ ನೀಡಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಸಮಂತಾ ಪ್ರತಿವರ್ಷವೂ ತಿರುಪತಿಗೆ ಭೇಟಿ ನೀಡಿ ಬರಿಗಾಲಿನಲ್ಲೇ ಮೆಟ್ಟಿಲು ಹತ್ತಿ ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ಸಮಂತಾ ಅಕ್ಕಿನೇನಿ ಸ್ನೇಹಿತೆ ರಮ್ಯಾ ಸುಬ್ರಹ್ಮಣಿಯನ್ ಜೊತೆ  ಬರಿಗಾಲಲ್ಲೇ ಬೆಟ್ಟ ಹತ್ತಿದ್ದಾರೆ. 

 • Naga Chaitanya

  Cine World19, Dec 2019, 3:02 PM IST

  ಸಮಂತಾನೇ ಬೇಕು ಎಂದ ನಿರ್ದೇಶಕನಿಗೆ ಖಡಕ್ ವಾರ್ನಿಂಗ್ ಕೊಟ್ಟ ನಾಗಚೈತನ್ಯ

  'ಗೀತಾ ಗೋವಿಂದಂ' ಖ್ಯಾತಿಯ ನಿರ್ದೇಶಕ ಪರಶುರಾಮ್ ಜೊತೆ ಸಿನಿಮಾ ಮಾಡಲು ನಟ ನಾಗಚೈತನ್ಯ ಒಪ್ಪಿಕೊಂಡಿದ್ದಾರೆ. ಪತ್ನಿ ಸಮಂತಾನೇ ಇದಕ್ಕೆ ಹೀರೋಯಿನ್ ಎನ್ನಲಾಗುತ್ತಿದ್ದು ನಾಗಚೈತನ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

 • sudeep samantha

  Sandalwood16, Dec 2019, 10:00 AM IST

  ಕನ್ನಡಿಗರಿಗೆ ಸರ್ಪ್ರೈಸ್‌; ಸಮಂತಾರನ್ನು ಕರ್ಕೊಂಡು ಬಂದ್ರು ಸುದೀಪ್!

  ಕಿಚ್ಚ ಸುದೀಪ್‌ ಹಾಗೂ ಅನೂಪ್‌ ಭಂಡಾರಿ ಕಾಂಬಿನೇಷನ್‌ ಹೊಸ ಸಿನಿಮಾ ‘ಫ್ಯಾಂಟಮ್‌’ ಜನವರಿಯಲ್ಲಿ ಸೆಟ್ಟೇರುವುದು ಗ್ಯಾರಂಟಿ ಆಗಿದೆ. ಈಗಾಗಲೇ ಚಿತ್ರತಂಡ ಸ್ಕಿ್ರಪ್ಟ್‌ ವರ್ಕ್ ಮುಗಿಸಿ, ಲೊಕೇಷನ್‌ ಹಂಟಿಂಗ್‌ ಶುರು ಮಾಡಿದೆ. ಮಹಾರಾಷ್ಟ್ರದ ಮಹಾಬಲೇಶ್ವರ ಅರಣ್ಯದಲ್ಲಿ ಸೆಟ್‌ ಹಾಕಿ ಚಿತ್ರೀಕರಣ ನಡೆಸುವ ಆಲೋಚನೆ ಕೂಡ ಚಿತ್ರತಂಡಕ್ಕಿದೆ

 • sama

  Cine World11, Dec 2019, 11:51 AM IST

  ಸಮಂತಾಗೆ ಸಡ್ಡು ಹೊಡೆದು 'ಯು ಟರ್ನ್' ಹೊಡೆಯುತ್ತಾರಾ ತಾಪ್ಸಿ?

  ಕನ್ನಡದಲ್ಲಿ ಭಾರೀ ಸದ್ದು ಮಾಡಿದ ಸಿನಿಮಾ 'ಯು ಟರ್ನ್'. ಶ್ರದ್ಧಾ ಶ್ರೀನಾಥ್ ಈ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಸಿನಿಮಾ ಅವರಿಗೆ ಬಿಗ್ ಹಿಟ್ ನೀಡಿತು.  ಕನ್ನಡದಲ್ಲಿ ಸಕ್ಸಸ್ ಆದ ನಂತರ ತಮಿಳು, ತೆಲುಗಿಗೂ ಕಾಲಿಟ್ಟು ಅಲ್ಲಿಯೂ ತಕ್ಕ ಮಟ್ಟಿಗೆ ಸದ್ದು ಮಾಡಿತ್ತು.  ತೆಲುಗಿನಲ್ಲಿ ಪತ್ರಕರ್ತೆಯ ಪಾತ್ರವನ್ನು ಸಮಂತಾ ಅಕ್ಕಿನೇನಿ ನಿಭಾಯಿಸಿದ್ದರು. 

 • Samantha Akkineni
  Video Icon

  Cine World22, Nov 2019, 4:32 PM IST

  ಸಮಂತಾಗೆ 'ಬೇಬಿ' ಹುಟ್ಟುತ್ತಿದೆ, ಡೇಟ್‌ ಕೂಡ ಫಿಕ್ಸ್!

  'ರಂಗಮ್ಮ ಮಂಗಮ್ಮ' ಖ್ಯಾತಿಯ ಟಾಲಿವುಡ್ ಬ್ಯೂಟಿ ಸಮಂತಾ ಪ್ರೆಗ್ನೆನ್ಸಿ ಗುಟ್ಟನ್ನು ರಟ್ಟು ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ Q&A ಮಾಡಲಾಗಿತ್ತು ಅಗ ಅಭಿಮಾನಿಯೊಬ್ಬ 'ಮಗು ಯಾವಾಗ?' ಅಂತ ಕೇಳಿದ್ದಕ್ಕೆ ಕಾಲಿವುಡ್ ಬ್ಯೂಟಿ ಉತ್ತರಿಸಿದ್ದಾರೆ. ಅಷ್ಟೇ ಅಲ್ಲ ಮಗುವನ್ನು ಬರ ಮಾಡಿಕೊಳ್ಳುವ ಡೇಟನ್ನೂ ರಿವೀಲ್ ಮಾಡಿದ್ದಾರೆ!

 • Samantha Akkineni
  Video Icon

  Cine World22, Nov 2019, 4:32 PM IST

  ಸಮಂತಾಗೆ 'ಬೇಬಿ' ಹುಟ್ಟುತ್ತಿದೆ, ಡೇಟ್‌ ಕೂಡ ಫಿಕ್ಸ್!

  'ರಂಗಮ್ಮ ಮಂಗಮ್ಮ' ಖ್ಯಾತಿಯ ಟಾಲಿವುಡ್ ಬ್ಯೂಟಿ ಸಮಂತಾ ಪ್ರೆಗ್ನೆನ್ಸಿ ಗುಟ್ಟನ್ನು ರಟ್ಟು ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ Q&A ಮಾಡಲಾಗಿತ್ತು ಅಗ ಅಭಿಮಾನಿಯೊಬ್ಬ 'ಮಗು ಯಾವಾಗ?' ಅಂತ ಕೇಳಿದ್ದಕ್ಕೆ ಕಾಲಿವುಡ್ ಬ್ಯೂಟಿ ಉತ್ತರಿಸಿದ್ದಾರೆ. ಅಷ್ಟೇ ಅಲ್ಲ ಮಗುವನ್ನು ಬರ ಮಾಡಿಕೊಳ್ಳುವ ಡೇಟನ್ನೂ ರಿವೀಲ್ ಮಾಡಿದ್ದಾರೆ!

 • Samantha Akkineni

  ENTERTAINMENT19, Jul 2019, 9:51 AM IST

  ಅಯ್ಯೋ..! ಸಮಂತಾಗೆ ದಿನಕ್ಕೊಂದೇ ಬಕೆಟ್ ನೀರು ಸಾಕಂತೆ

  ವಾಟ್ ಈಸ್ ದಿಸ್! ನಟಿಯಾಗಿ ಸಮಂತಾ  ಒಂದು ದಿನಕ್ಕೆ ಒಂದೇ ಬಕೆಟ್ ನೀರು  ಸಾಕಂದ್ರಾ ? ಯಾವ ಪ್ಲಾನ್ ಇಟ್ಕೊಂಡು ಇಂತಹ ನಿರ್ಧಾರ ಮಾಡಿದ್ದು ಇಲ್ಲಿದೆ ನೋಡಿ.....
   

 • Actress Samantha Akkineni

  ENTERTAINMENT16, Jul 2019, 4:13 PM IST

  ‘ಬೇಬಿ’ ಯಾದ ಬಳಿಕ ಚಿತ್ರಕ್ಕೆ ಗುಡ್‌ ಬೈ ಹೇಳಿದ ಸಮಂತಾ

  ಟಾಲಿವುಡ್ ನಟಿ ಸಮಂತಾ ಅಭಿನಯದ ‘ಓಹ್ ಬೇಬಿ’ ಸಿನಿಮಾ ಭರ್ಜರಿ ಯಶಸ್ಸಿನಿಂದ ಮುನ್ನುಗ್ಗುತ್ತಿದೆ. ಚಿತ್ರ ಬಿಡುಗಡೆಯಾದ ಮೊದಲ ವಾರವೇ 20 ಕೋಟಿ ಕಲಕ್ಷನ್ ಮಾಡಿದೆ. ಈಗ ಸಮಂತಾ ಓಹ್ ಬೇಬಿಗೆ ಗುಡ್ ಬೈ ಹೇಳಿದ್ದಾರೆ.

 • Samantha Akkineni

  ENTERTAINMENT14, Jun 2019, 10:28 AM IST

  ಬೇಬಿ ಸಮಂತಾ ಕೊಟ್ರು ಪ್ರಗ್ನೆನ್ಸಿ ಕ್ಲಾರಿಟಿ!

   

  ಟಾಲಿವುಡ್‌ ಸಿಂಪಲ್‌ ಎಟ್ ಎಲಿಗೆಂಟ್‌ ನಟಿ ಸಮಂತಾ ಗರ್ಭಿಣಿಯಾಗಿದ್ದಾರೆ ಎಂದು ಹರಿದಾಡುತ್ತಿರುವ ಮಾತುಗಳಿಗೆ ಸಮಂತಾ ಕ್ಲಾರಿಟಿ ಕೊಟ್ಟಿದ್ದಾರೆ.

 • Samatntha Akkineni

  ENTERTAINMENT26, May 2019, 3:25 PM IST

  ಸಮಂತಾ ಔಟ್‌ಫಿಟ್ ಹಿಂದಿರುವ ಸೀಕ್ರೆಟ್ ಇದಾ?

  ಟಾಲಿವುಡ್ ಬೆಡಗಿ ಸಮಂತಾ ಅಕ್ಕಿನೇನಿ ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲೂ ಆ್ಯಕ್ಟೀವ್ ಇರುತ್ತಾರೆ. ಆಗಾಗ ಫೋಟೋಶೂಟ್ ಮಾಡಿಸಿಕೊಂಡು ಫೋಟೋ ಅಪ್ಲೋಡ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಇವರು ಹಾಕಿರುವ ಹಾಟ್ ಫೋಟೋವೊಂದು ವೈರಲ್ ಆಗಿದೆ.  

 • Samantha
  Video Icon

  ENTERTAINMENT2, May 2019, 3:37 PM IST

  ಮದುವೆಯಾದ ಮೇಲೆ ಈ ನಟಿ ಸಂಭಾವನೆ ಆಕಾಶ ಮುಟ್ಟಿದೆ....

  'ರಂಗಮ್ಮ-ಮಂಗಮ್ಮ' ಖ್ಯಾತಿಯ ನಟಿ ಸಮಂತಾ ಈಗ ಸಿನಿಮಾ ನಿರ್ಮಾಪಕರ ಮುಂದೆ ಹೊಸದೊಂದು ಬೇಡಿಕೆ ಇಡುತ್ತಿದ್ದಾರೆ. ಅದುವೇ ಸಂಭಾವನೆ ವಿಚಾರ. ಇಷ್ಟು ದಿನ ಪ್ರತಿವೊಂದು ಸಿನಿಮಾಗೂ ಕೋಟಿ ಪಡೆಯುತ್ತಿದ್ದ ಸಮಂತಾ ಮದುವೆಯಾದ ಮೇಲೆ 3 ಕೋಟಿ ಬೇಡಿಕೆ ಇಡುತ್ತಿದ್ದಾರಂತೆ!

 • rashmika mandanna samantha

  ENTERTAINMENT29, Apr 2019, 3:36 PM IST

  ಸಮಂತಾಳಿಗೆ 'Your Fan' ಎಂದ ರಶ್ಮಿಕಾ ಮೇಲೆ ಫ್ಯಾನ್ಸ್ ಗರಂ ?

  ಟಾಲಿವುಡ್ ಹಾಗೂ ಕಾಲಿವುಡ್‌ನಲ್ಲಿ ಫುಲ್ ಬ್ಯುಸಿಯಾಗಿರುವ ಸ್ಯಾಂಡಲ್‌ವುಡ್ ಕ್ರಷ್‌ ರಶ್ಮಿಕಾ ಮಂದಣ್ಣ ನಟಿ ಸಮಂತಾಳ ಬಗ್ಗೆ ಟ್ಟೀಟ್ ಮಾಡಿರುವುದಕ್ಕೆ ಸಮಂತಾ ಫ್ಯಾನ್ಸ್‌ ಶಾಕ್ ಆಗಿದ್ದಾರೆ ಯಾಕೆ ಗೊತ್ತಾ? ಇಲ್ಲಿದೆ ನೋಡಿ.

 • samantha

  News28, Sep 2018, 6:04 PM IST

  ಮುಟ್ಟಿನೋಡಿಕೊಳ್ಳುವಂತೆ ಟ್ರೋಲಿಗರಿಗೆ ‘ಮಧ್ಯ ಬೆರಳು’ ತೋರಿಸಿದ ಸಮಂತಾ!

  ಟಾಲಿವುಡ್ ನ ಸ್ವೀಟ್ ಕಪಲ್ ನಾಗ ಚೈತನ್ಯ ಮತ್ತು ಸಮಂತಾ  ಜೋಡಿ ಮದುವೆಯಾದ ಮೇಲೆ ಅಭಿಮಾನಿಗಳಿಗೆ ಒಂದೆಲ್ಲಾ ಒಂದು ಸುದ್ದಿ ನೀಡುತ್ತಲೇ ಬಂದಿದ್ದಾರೆ.  ಬೀಚ್ ನಲ್ಲಿ ಎಂಜಾಯ್ ಮಾಡುತ್ತಿದ್ದ ಫೋಟೋ ವೊಂದನ್ನು ಸಮಂತಾ ಅಪ್ ಲೋಡ್ ಮಾಡಿದ್ದರು. ಇದನ್ನು ಕಂಡ ಜಾಲತಾಣಿಗರು ಫೋಟೋವನ್ನು ಟ್ರೋಲ್ ಮಾಡಿದ್ದರು. ಇದೆಲ್ಲವನ್ನು ಕಂಡ ಸಮಂತಾ ತಕ್ಕದಾದ ಉತ್ತರವನ್ನೇ ಕೊಟ್ಟಿದ್ದಾರೆ.