Tollywood  

(Search results - 196)
 • Darshan
  Video Icon

  Sandalwood15, Oct 2019, 4:12 PM IST

  ಕನ್ನಡ ಸಿನಿಮಾವನ್ನು ಅರ್ಧಕ್ಕೆ ಬಿಟ್ಟು ಟಾಲಿವುಡ್ ಗೆ ಹಾರ್ತಾರಾ ದರ್ಶನ್?

  ಚಾಲೆಂಜಿಂಗ್ ದರ್ಶನ್ ರಾಬರ್ಟ್, ಒಡೆಯಾ, ಗಂಡುಗಲಿ ಮದಕರಿ ನಾಯಕ ಸಿನಿಮಾಗಳಲ್ಲಿ ಬ್ಯಾಕ್ ಟು ಬ್ಯಾಕ್ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಟಾಲಿವುಡ್ ನಿರ್ದೇಶಕ ವಕ್ಕನ್ ತನ್ ವಂಶಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಆದರೆ ಇದಿನ್ನೂ ಮಾತುಕತೆ ಹಂತದಲ್ಲಿದ್ದು ಪಕ್ಕಾ ಆಗಿಲ್ಲ. ಕನ್ನಡದಲ್ಲೇ ಬ್ಯುಸಿ ಆಗಿರುವ ದರ್ಶನ್ ಇದನ್ನು ಅರ್ಧಕ್ಕೆ ಬಿಟ್ಟು ಟಾಲಿವುಡ್ ಗೆ ಹಾರ್ತಾರಾ? ಕಾದು ನೋಡಬೇಕಿದೆ. 

 • Tollywood Vishal Anisha

  Cine World13, Oct 2019, 12:04 PM IST

  ಮುರಿದುಬಿದ್ದ ನಟನ ಮದುವೆ; ವದಂತಿಗೆ ಬ್ರೇಕ್ ಹಾಕಿದ ತಂದೆ!

   

  ಮದುವೆ ಫಿಕ್ಸ್‌ ಆದ ದಿನದಿಂದಲೂ ಒಂದಾದ ಮೇಲೊಂದು ಕಹಿ ಘಟನೆಯನ್ನು ಎದುರಿಸುತ್ತಿರುವ ಟಾಲಿವುಡ್‌ ಖ್ಯಾತ ನಟ, ಗಾಳಿ ಮಾತು ಕೇಳಲಾಗದೆ ತಂದೆಯೇ ಕೊಟ್ರು ಗುಡ್‌ ನ್ಯೂಸ್.

 • pawan kalyan

  Cine World12, Oct 2019, 2:20 PM IST

  ಸಾಮಾನ್ಯರಂತೆ ಆಶ್ರಮದಲ್ಲಿದ್ದಾರೆ ಪವರ್ ಸ್ಟಾರ್; ಸಾಕ್ಷಿಗೆ ಸಿಕ್ತು ಈ ಫೋಟೋಗಳು!

  ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಹೃಷಿಕೇಶದಲ್ಲಿರುವ ಗಂಗಾ ನದಿ ತಟದಲ್ಲಿರುವ ಹರಿದ್ವಾರ ಆಶ್ರಮದಲ್ಲಿ ತಂಗಿದ್ದಾರೆ. ಗಂಗಾ ನದಿ ತಟದಲ್ಲಿ ಓಡಾಡುತ್ತಾ ಪ್ರಕೃತಿಯನ್ನು ಆಸ್ವಾದಿಸುತ್ತಿದ್ದಾರೆ. ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಅಲ್ಲಿನ ಕೆಲವು ಫೋಟೋಗಳು ಇಲ್ಲಿವೆ ನೋಡಿ. 

 • ajith airport

  Entertainment9, Oct 2019, 2:04 PM IST

  ಅಯ್ಯೋ! ಏರ್‌ಪೋರ್ಟಲ್ಲಿ ಅಜಿತ್‌ ಕಾಣಿಸಿಕೊಂಡ ಲುಕ್‌ಗೆ ಶಾಕ್‌ ಆದ ಅಭಿಮಾನಿಗಳು...

  ಟಾಲಿವುಡ್‌ ಎವರ್ ಗ್ರೀನ್‌ ಯಂಗ್‌ ಮ್ಯಾನ್‌ ಅಜಿತ್‌ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ಲುಕ್‌ ನೋಡಿ ಅಭಿಮಾನಿಗಳು ಶಾಕ್‌ ಆಗಿದ್ದಾರೆ....ಇದು ಯಾವುದೋ ಚಿತ್ರಕ್ಕೋ, ಅಭಿಮಾನಿಗಳಿಂದ ಎಸ್ಕೇಪ್ ಆಗ್ಲಿಕ್ಕೋ? ಇಲ್ಲಿದೆ ರೀಸನ್...

 • tamannaah

  Entertainment5, Oct 2019, 12:48 PM IST

  ತಮನ್ನಾ ಕೈ ಸೇರಿತು ರಾಮ್ ಚರಣ್ ಪತ್ನಿ ವಜ್ರದುಂಗುರ?

   'ಸೈರಾ' ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಮಿಲ್ಕ್ ಬ್ಯೂಟಿ ತಮನ್ನಾಳಿಗೆ ಚಿತ್ರರಂಗದಲ್ಲಿ ಡಿಮ್ಯಾಂಡ್‌ ಹೆಚ್ಚಾಗಿದೆ. ಅಷ್ಟೇ ಅಲ್ಲ ಕೆಲವು ದಿನಗಳ ಹಿಂದೆ ನಡೆದ ಸಕ್ಸಸ್‌ ಮೀಟ್‌ನಲ್ಲಿ ತಮನ್ನಾಳಿಗೆ ದುಬಾರಿ ಗಿಫ್ಟ್‌ವೊಂದು ಕೈ ಸೇರಿದೆ.

 • Video Icon

  Entertainment3, Oct 2019, 11:45 AM IST

  ಕೊನೆಗೂ ಫಿಕ್ಸ್ ಆಯ್ತು ಲೇಡಿ ಸೂಪರ್ ಸ್ಟಾರ್ ಮದುವೆ!

  ಸೌತ್ ಇಂಡಸ್ಟ್ರಿಯಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ನಯನತಾರಾ. ನಯನಾತಾರಾ ಹಸೆಮಣೆ ಏರಲು ಸಿದ್ಧತೆ ಮಾಡಿಕೊಂಡಿದ್ದಾರೆ. ನಿರ್ದೇಶಕ ವಿಘ್ನೇಶ್ ಜೊತೆ ಲವ್ವಲ್ಲಿ ಬಿದ್ದಿರುವ ನಯನಾ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆ ತುಂಬಾ ಸ್ಪೆಷಲ್ ಆಗಿರಬೇಕೆಂದು ವಿದೇಶದಲ್ಲಿ ಮದುವೆಯಾಗಲಿದ್ದಾರಂತೆ! 

 • రేటింగ్: 3/5

  Entertainment2, Oct 2019, 2:55 PM IST

  ‘ಸೈರಾ’ದಲ್ಲಿ ಅವುಕು ರಾಜನ ದರ್ಬಾರ್ ಜೋರು, ಕಿಚ್ಚನ ಆ್ಯಕ್ಟಿಂಗ್ ಗೆ ಫಿದಾ ಆಗದವರೇ ಇಲ್ಲ!

  ಸೈರಾ ನರಸಿಂಹ ರೆಡ್ಡಿ ಗಾಂಧಿ ಜಯಂತಿ ಪ್ರಯುಕ್ತ ವಿಶ್ವದಾದ್ಯಂತ ತೆರೆಗೆ ಬಂದಿರೋ ಸಿನಿಮಾ. ಐದು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಿದ್ದು 4800 ಕ್ಕೂ ಹೆಚ್ಚು ಸ್ಕ್ರೀನ್ ನಲ್ಲಿ ಸಿನಿಮಾ ಬಿಡುಗಡೆ ಆಗಿದೆ. ಬೆಳ್ಳಂಬೆಳ್ಳಿಗ್ಗೆ 3 ಗಂಟೆಯಿಂದಲೇ ರಾಜ್ಯದಲ್ಲಿ ಸೈರಾ ಸಿನಿಮಾ ರಿಲೀಸ್ ಆಗಿದ್ದು ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ ಅಭಿಮಾನಿಗಳು.

 • film

  Entertainment1, Oct 2019, 11:55 AM IST

  ಅಯ್ಯೋ ಇದೇನಿದು! ನಟಿ ಜೊತೆ ನಗ್ನವಾಗಿ ನಿಂತ ಖ್ಯಾತ ನಿರ್ದೇಶಕನ ಮಗ!

  ‘ಮೆಹಬೂಬ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಪುತ್ರ ಆಕಾಶ್ ಪುರಿ ‘ರೊಮ್ಯಾಂಟಿಕ್’ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದು ಫಸ್ಟ್ ಲುಕ್ ರಿಲೀಸ್ ಆಗಿದೆ. ಟೈಟಲ್ಲೇ ಹೇಳುವಂತೆ ಲುಕ್ ಕೂಡಾ ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿಯೇ ಇದೆ. 

 • NEWS20, Sep 2019, 4:46 PM IST

  ಟಾಲಿವುಡ್ ಸೂಪರ್ ಸ್ಟಾರ್ ಫಾರ್ಮ್ ಹೌಸ್ ನಲ್ಲಿ ಅಸ್ಥಿಪಂಜರ ಪತ್ತೆ

  ಹೈದರಾಬಾದ್ ನಲ್ಲಿರುವ ತೆಲುಗು ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಅವರ ಫಾರ್ಮ್ ಹೌಸ್ ನಲ್ಲಿ ಅಸ್ಥಿಪಂಜರವೊಂದು ಪತ್ತೆಯಾಗಿದೆ. 

 • Syraa
  Video Icon

  ENTERTAINMENT20, Sep 2019, 1:28 PM IST

  ಮೆಗಾಸ್ಟಾರ್ ಎದುರು ದರ್ಬಾರ್ ಶುರು ಮಾಡಿದ ಸುದೀಪ್ !

   

  ಮೆಗಾಸ್ಟಾರ್ ಚಿರಂಜೀವಿ ಅಭಿನಯದ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಕಿಚ್ಚ ಸುದೀಪ್ ಮಿಂಚುತ್ತಿದ್ದಾರೆ. ಕಿಚ್ಚನ ಡೈಲಾಗ್ ಹಾಗೂ ಆ್ಯಕ್ಷನ್ ಗೆ ಕನ್ನಡಿಗರು ಫುಲ್ ಫಿದಾ ಆಗಿದ್ದಾರೆ. ಬಹು ಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಬಹುತಾರಾ ಗಣದ ಟ್ರೈಲರನ್ನು ನೀವು ನೋಡಲೇಬೇಕು!

 • sudeep

  News18, Sep 2019, 11:16 PM IST

  ರಾಜಕಾರಣಕ್ಕೆ ಸುದೀಪ್? ಚಿರಂಜೀವಿಯಿಂದ ಪೈಲ್ವಾನ್ ಕಲಿತ ಪಾಠ

  ಮೆಗಾ ಸ್ಟಾರ್ ಚಿರಂಜೀವಿ ಸೈರಾ ನರಸಿಂಹ ರೆಡ್ಡಿ ದಲ್ಲಿ ಪೈಲ್ವಾನ್ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದು ಅಕ್ಟೋಬರ್ 2 ರಂದು ಚಿತ್ರ ತೆರೆಗೆ ಬರಲಿದೆ. ಈ ನಡುವೆ ನಡೆದ ಸಂದರ್ಶನವೊಂದರಲ್ಲಿ ಪತ್ರಕರ್ತರು ಕೇಳಿದ ಅನೇಕ ಪ್ರಶ್ನೆಗೆ ಕಿಚ್ಚ ಸುದೀಪ್ ಉತ್ತರ ನೀಡಿದ್ದಾರೆ.

 • Tamanna

  News16, Sep 2019, 12:10 AM IST

  ಸ್ವಿಮ್ ಸೂಟ್‌ನಲ್ಲಿ ತಮನ್ನಾ ವಾಕ್... ಅಲ್ಲ ಅವರಲ್ಲ ಬಿಡಿ, ಮತ್ಯಾರು?

  ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಯಾರಿಗೆ ತಾನೆ ಗೊತ್ತಿಲ್ಲ. ಆದರೆ ಅಭಿಮಾನಿಗಳು ತಮನ್ನಾ ಅವರನ್ನೆ ಹೋಲುವ ಇನ್ನೊಬ್ಬ ನಟಿಯ ಕಂಡು ಬೇಸ್ತು ಬಿದ್ದಿದ್ದಾರೆ.

 • Prabhas

  ENTERTAINMENT12, Sep 2019, 8:49 AM IST

  ಪ್ರಭಾಸ್ ಅಭಿಮಾನಿ ಹುಚ್ಚಾಟ : ಟವರ್ ಮೇಲೇರಿ ಆತ್ಮಹತ್ಯೆ ಯತ್ನ!

  ಜೀವನದಲ್ಲಿ ಒಮ್ಮೆ ಆದ್ರೂ ನಮ್ ಬಾಸ್ ನೋಡಲೇ ಬೇಕು ಎಂದು ಮೊಬೈಲ್ ಟವರ್ ಮೇಲೆ ಸರ್ಕಸ್ ಮಾಡಿ ಪ್ರಭಾಸ್ ಅಭಿಮಾನಿ ಆತ್ಮಹತ್ಯೆ ಯತ್ನ ಮಾಡಿದ್ದಾನೆ.

 • anushka shetty

  ENTERTAINMENT9, Sep 2019, 3:38 PM IST

  ಹೇಗಿದ್ರೂ ಚಂದ ‘ಬಾಹುಬಲಿ’ ನಟಿಯ ಅಂದ!

  ಕರಾವಳಿ ಬೆಡಗಿ, ಟಾಲಿವುಡ್ ಸ್ವೀಟಿ ಅನುಷ್ಕಾ ಶೆಟ್ಟಿ ಸೌತ್ ಇಂಡಿಯನ್ ಬಹುಬೇಡಿಕೆ ನಟಿ. ಬಾಹುಬಲಿ, ಅರುಂಧತಿ, ಸೂಪರ್ ಸಿನಿಮಾಗಳ ಮೂಲಕ ಫೇಮಸ್ ಆದವರು. ಸಿನಿಮಾಗಳನ್ನು ಸೆಲೆಕ್ಟ್ ಮಾಡುವಲ್ಲಿ ತುಂಬಾ ಚೂಸಿ. ಮಾಡುವ ಸಿನಿಮಾಗಳೆಲ್ಲಾ ಸೂಪರ್ ಹಿಟ್. ಇವರ ಗ್ಲಾಮರಸ್ ಫೋಟೋಗಳು ಇಲ್ಲಿವೆ ನೋಡಿ. 

 • Anushka Shetty

  ENTERTAINMENT6, Sep 2019, 3:33 PM IST

  ‘ಬಾಹುಬಲಿ’ ನಟಿಗೆ ಬಾಡಿ ಶೇಮಿಂಗ್; ಅಭಿಮಾನಿಗಳಿಂದ ಸಖತ್ ಕ್ಲಾಸ್!

  ಬಾಹುಬಲಿ ನಟಿ ಅನುಷ್ಕಾ ಶೆಟ್ಟಿ ಮುಂದಿನ ಸಿನಿಮಾ ನಿಶ್ಯಬ್ದಮ್ ಶೂಟಿಂಗ್ ಮುಗಿಸಿ ವಾಪಸ್ ಹೈದರಾಬಾದ್ ಗೆ ಬರುವಾಗಿನ ಫೋಟೋವೊಂದು ವೈರಲ್ ಆಗಿದೆ.  ಈ ಫೋಟೋದಲ್ಲಿ ಅನುಷ್ಕಾ ಸಿಕ್ಕಾಪಟ್ಟೆ ದಪ್ಪವಾದಂತೆ ಕಾಣಿಸುತ್ತಿದ್ದರು. ತೆಲುಗು ವೆಬ್ ಸೈಟ್ ಗಳು ಆಕೆ ಬಾಡಿ ಶೇಮಿಂಗ್ ಮಾಡಿ, ಸಿಕ್ಕಾಪಟ್ಟೆ ದಪ್ಪವಾಗಿದ್ದಾರೆ, ಡಬಲ್ ಚಿನ್ ಅಂತೆಲ್ಲಾ ಕಾಮೆಂಟ್ ಮಾಡಿವೆ.