ಮುಂಬೈ (ಡಿ. 07): ಮದುವೆಗೆ ಮುಂಚೆ ಹೇಗಿರುತ್ತಾರೋ ಇಲ್ಲವೋ ಮದುವೆ ಆದ ಮೇಲೆ ಕೆಲವು ಬದಲಾವಣೆಗಳಾಗುತ್ತವೆ. ಮದುವೆಯಾದ ಮೇಲೆ ಹೆಚ್ಚಿನವರು ತಮ್ಮ ಹೆಸರಿನ ಮುಂದೆ ಗಂಡನ ಹೆಸರನ್ನು ಸೇರಿಸಿಕೊಳ್ಳುತ್ತಾರೆ. ಆ ಸಾಲಿಗೆ ನಟಿ ಪ್ರಿಯಾಂಕ ಚೋಪ್ರಾ ಕೂಡಾ ಹೊರತಾಗಿಲ್ಲ.

ಆಗಾಗ ಭಾರತಕ್ಕೆ ಬರ್ತಾ ಇರಿ.. ನೀವು ಕೂಡ.! 

ಬಹುಕಾಲದ ಗೆಳೆಯ ಜಿಕ್ ಜೋನ್ಸ್ ನನ್ನು ಪ್ರಿಯಾಂಕ ವಿವಾಹವಾಗಿದ್ದಾರೆ. ವಿವಾಹವಾದ ಬಳಿಕ ಹೆಸರಿನ ಮುಂದೆ ನಿಕ್ ಜೋನ್ಸ್ ಸೇರಿಸಿಕೊಂಡಿದ್ದಾರೆ.

 

ಪ್ರಿಯಾಂಕಾ- ನಿಕ್ ಅದ್ಧೂರಿ ವಿವಾಹ: ಇಲ್ಲಿವೆ ನೋಡಿ 3 ದಿನದ ಫೋಟೋಗಳು

ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ  ಹೆಸರನ್ನು ಪ್ರಿಯಾಂಕ ಚೋಪ್ರಾ ಜೋನಸ್ ಎಂದು ಬದಲಾಯಿಸಿಕೊಂಡಿದ್ದಾರೆ. ಟ್ವಿಟರ್ ಹಾಗೂ ಫೇಸ್ ಬುಕ್ ನಲ್ಲಿ ಹೆಸರು ಬದಲಾಗಿಲ್ಲ.