ಬೆಂಗಳೂರು[ಡಿ.05] ಪ್ರಿಯಾಂಕಾ ಚೋಪ್ರಾ ಹಾಗೂ ನಿಖ್ ಜೊನಸ್ ಮದುವೆ ಆರತಕ್ಷತೆಗೆ ಆಗಮಿಸಿದ ಮೋದಿ ಕೆಂಪು ಗುಲಾಬಿ ನೀಡಿ ಶುಭಕೋರಿದರು. ಹಿಂದೆ ವಿರಾಟ-ಅನುಷ್ಕಾ ಆರತಕ್ಷತೆಗೂ ಮೋದಿ ಭೇಟಿ ನೀಡಿ ಶುಭ ಹಾರೈಸಿದ್ದರು.

ಬಿಳಿ ಕುರ್ತಾ-ಪೈಜಾಮಾ, ಕಪ್ಪು ಬಣ್ಣದ ಜಾಕೆಟ್ ಧರಿಸಿ ಆಗಮಿಸಿದ ಪ್ರಧಾನಿ ಪ್ರಿಯಾಂಕಾ ಮತ್ತು ನಿಖ್ ಜೊನಸ್ ಕುಟುಂಬದವರ ಜೊತೆ ಸುಮಾರು 10 ನಿಮಿಷ ಕಳೆದರು. ಮೋದಿ ಬೇಟಿಯನ್ನು ಸೋಶಿಯಲ್ ಮೀಡಿಯಾ ಯಾವ ರೀತಿ ಸ್ವೀಕಾರ ಮಾಡಿತು ನೀವು ನೋಡಿಕೊಂಡು ಬನ್ನಿ...