ಬೆಂಗಳೂರು (ಮಾ. 14): ಕಣ್ಸನ್ನೆ ಹುಡುಗಿ ’ಪ್ರಿಯಾ ವಾರಿಯರ್’ ಸದಾ ಸುದ್ದಿಯಲ್ಲಿರುವ ನಟಿ. ಒರು ಅದಾರ್ ಲವ್ ’ ಚಿತ್ರದ ಮೂಲಕ ಇಡೀ ದೇಶವೇ ತನ್ನತ್ತ ತಿರುಗುವಂತೆ ಮಾಡಿದ್ದರು.  ಇದೀಗ ಟ್ಯಾಟೂ ಮೂಲಕ ಮತ್ತೊಮ್ಮೆ ಗಮನ ಸೆಳೆಯುತ್ತಿದ್ದಾರೆ. 

ಬಹುಭಾಷೆಗಳಲ್ಲಿ ಅಬ್ಬರಿಸಲಿದ್ದಾನೆ ’ಪೈಲ್ವಾನ್’!

ಪ್ರಿಯಾ ಇತ್ತೀಚಿಗಷ್ಟೇ ಫೋಟೋಶೂಟ್ ಮಾಡಿಸಿಕೊಂಡಿರುವ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

ಕತ್ತಿನ ಕೆಳಭಾಗದಲ್ಲಿ ಅರ್ಧ ಚಂದ್ರಾಕೃತಿಯ ಟ್ಯಾಟೂವನ್ನು ಹಾಕಿಸಿಕೊಂಡಿದ್ದಾರೆ. ಇದು ನೋಡಲು ಆಕರ್ಷಣೀಯವಾಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಫೋಟೊಗೆ ಅತೀ ಹೆಚ್ಚು ಲೈಕ್ಸ್ ಮತ್ತು ಕಮೆಂಟ್ಸ್ ಬಂದಿದೆ. 

 

 
 
 
 
 
 
 
 
 
 
 
 
 

Moonlight🌙 Pc: @albert_will.i.am

A post shared by priya prakash varrier (@priya.p.varrier) on Mar 12, 2019 at 3:41am PDT

 

 
 
 
 
 
 
 
 
 
 
 
 
 

Scarred yet Strong!✨Pc: @albert_will.i.am

A post shared by priya prakash varrier (@priya.p.varrier) on Mar 10, 2019 at 4:24am PDT