ಕಣ್ಸನ್ನೆ ಮೂಲಕ ಗಮನ ಸೆಳೆದಿದ್ದ, ಕಣ್ಸನ್ನೆಯಲ್ಲೇ ಹವಾ ಸೃಷ್ಟಿಸಬಹುದು ಎಂದು ತೋರಿಸಕೊಟ್ಟಿದ್ದ ಪ್ರಿಯಾ ವಾರಿಯರ್ ವಿಜಯ್ ದೇವರಕೊಂಡ ಜೊತೆ ಕಾಣಿಸಿಕೊಂಡಿದ್ದಾರೆ. 

ಬಾಲಿವುಡ್‌ನ 40 ಕೋಟಿ ರೂ ಆಫರ್ ತಿರಸ್ಕರಿಸಿದ್ರಾ ‘ಕಾಮ್ರೆಡ್’?

ವಿಜಯ್ ದೇವರಕೊಂಡ ಮೇಲೆ ಪ್ರಿಯಾ ವಾರಿಯರ್ ಗೆ ಲವ್ವಾಗಿದೆಯಂತೆ! ಹಾಗಂತ ವಿಜಯ್ ಜೊತೆ ಫೋಟೋ ಶೇರ್ ಮಾಡಿಕೊಂಡು ಅವರೇ ಹೇಳಿಕೊಂಡಿದ್ದಾರೆ.

 

 
 
 
 
 
 
 
 
 
 
 
 
 

Nuvvante naaku chala ishtam😋

A post shared by Priya Prakash Varrier💫 (@priya.p.varrier) on Aug 7, 2019 at 11:10pm PDT

ಈ ಫೋಟೋ ಹಾಗೂ ಸ್ಟೇಟಸ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು ಕುತೂಹಲ ಮೂಡಿಸಿದೆ. 

‘ಡಿಯರ್ ಕಾಮ್ರೆಡ್’ ನೋಡಿ ಕಣ್ಣೀರಿಟ್ಟ ಯುವತಿ! ದೇವರಕೊಂಡ ರಿಯಾಕ್ಷನ್ ವೈರಲ್

ಪ್ರಿಯಾ ವಾರಿಯರ್ ಶ್ರೀದೇವಿ ಬಂಗಲೆ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ‘ಡಿಯರ್ ಕಾಮ್ರೆಡ್’ ಸಕ್ಸಸ್ ನಲ್ಲಿರುವ ವಿಜಯ್ ದೇವರಕೊಂಡ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. 

ಡಿಯರ್ ಕಾಮ್ರೆಡನ್ನು ಬಾಲಿವುಡ್ ಗೆ ರಿಮೇಕ್ ಮಾಡಲು ನಿರ್ದೇಶಕ  ಕರಣ್ ಜೋಹರ್ ವಿಜಯ್ ರನ್ನು ಅಪ್ರೋಚ್ ಮಾಡಿ 40 ಕೋಟಿ ಆಫರ್ ಮಾಡಿದ್ರೂ ಅದನ್ನು ರಿಜೆಕ್ಟ್ ಮಾಡಿ ಸುದ್ದಿಯಲ್ಲಿದ್ದಾರೆ ವಿಜಯ್ ದೇವರಕೊಂಡ.