ಆಹಾ..! ಪ್ರಭಾಸ್ ಮದ್ವೆಯಂತೆ! ಕನ್ಯೆ ಯಾರು ನೋಡುವಿರಂತೆ!

ನಾಹುಬಲಿ ನಟ ಪ್ರಭಾಸ್ ಗೆ ಕಂಕಣಭಾಗ್ಯ? ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ’ಸಾಹೋ’ ನಟ | ಸಾಹೋ ರಿಲೀಸ್ ನಂತರ ಮದುವೆಯಾಗ್ತಾರಾ ಪ್ರಭಾಸ್? ಇಲ್ಲಿದೆ ಸಂಪೂರ್ಣ ಮಾಹಿತಿ. 

Prabhas to tie knot with US based girl after release of Saaho

ಬಾಹುಬಲಿ ನಟ ಪ್ರಭಾಸ್ ಸೂಪರ್ ಸ್ಟಾರ್ ಮಾತ್ರವಲ್ಲ, ಮೋಸ್ಟ್ ಎಜಿಜಬೆಲ್ ಬ್ಯಾಚುಲರ್ ಕೂಡಾ ಹೌದು. ಸದ್ಯಕ್ಕೆ ಸಾಹೋ ಸಿನಿಮಾದ ಪ್ರಮೋಶನ್ ನಲ್ಲಿ ಬ್ಯುಸಿಯಾಗಿದ್ದಾರೆ. 

ಪ್ರೇಮಿಗಳಿಗೆ ಲವ್ ಆ್ಯಂಥಮ್ ಕೊಟ್ಟ ಸಾಹೋ !

ಪ್ರಭಾಸ್ ಮದುವೆ ಬಗ್ಗೆ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ಸಾಹೋ ಸಿನಿಮಾ ರಿಲೀಸ್ ನಂತರ ಪ್ರಭಾಸ್ ಮದುವೆಯಾಗುತ್ತಾರೆ ಎನ್ನಲಾಗಿದೆ. ಇತ್ತೀಚಿಗೆ ಕೊಟ್ಟ ಸಂದರ್ಶನವೊಂದರಲ್ಲಿ ಮದುವೆ ಬಗ್ಗೆ ಮಾತನಾಡುತ್ತಾ, ಯುಎಸ್ ಮೂಲದ ಬ್ಯುಸಿನೆಸ್ ಮನ್ ಮಗಳನ್ನು ಮದುವೆಯಾಗುತ್ತಿರುವುದಾಗಿ ಹೇಳಿದ್ದಾರೆ. ಸದ್ಯ ಮುಂಬರುವ ಚಿತ್ರ ಸಾಹೋದಲ್ಲಿ ಬ್ಯುಸಿಯಾಗಿದ್ದು ಹಾಗಾಗಿ ಮದುವೆ ಡೇಟ್ ನಿಶ್ಚಯವಾಗಿಲ್ಲ ಎಂದಿದ್ದಾರೆ. 

ಸಾಹೋ ಸುನಾಮಿ; ತೊಡೆ ತಟ್ಟಿ ನಿಂತ ದಚ್ಚು- ಕಿಚ್ಚ!

ಈ ಹಿಂದೆ ಪ್ರಭಾಸ್ ಹೆಸರು ಬಾಹುಬಲಿ ನಟಿ ಅನುಷ್ಕಾ ಶೆಟ್ಟಿ ಜೊತೆ ಕೇಳಿ ಬಂದಿತ್ತು. ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. 

Latest Videos
Follow Us:
Download App:
  • android
  • ios