ಹಿಂದಿಯಲ್ಲಿ ಮಿಂಚಿರುವ ಕಿಯಾರಾ ಅಡ್ವಾಣಿ ತೆಲಗು ಚಿತ್ರದ ಮೂಲಕ ದಕ್ಷಿಣ ಭಾರತದ ಸಿನಿಮಾ ರಂಗಕ್ಕೂ ಕಾಲಿಡುತ್ತಿದ್ದಾರೆ. ಇದೆಲ್ಲದರ ನಡುವೆ ಹಿಂದಿನ ತಲೆಮಾರು ಮತ್ತು ಇಂದಿನ ತಲೆಮಾರನ್ನು ತುಲನೆ ಮಾಡಿ ನಟಿ ಮಾತನಾಡಿದ್ದಾರೆ.

ನಟಿ ಕಿಯಾರಾ ಹೇಳುವಂತೆ, ನನ್ನ ಅಜ್ಜಿಯೊಂದಿಗೆ ಕುಳಿತು ಹಸ್ತಮೈಥುನದ ಸೀನ್ ನೋಡಿದೆ. ನನ್ನ ಕುಟುಂಬದವರು ಜತೆಯಾಗಿಯೇ ನೋಡಿದರು. ಪ್ರತಿಯೊಬ್ಬರು ದೃಶ್ಯ ಕೊಂಡಾಡಿದರು ಎಂದು ಚಾಟ್ ಶೋದ ವೇಳೆ ಹೇಳಿದ್ದಾರೆ.

ಲಸ್ಟ್ ಸ್ಟೋರೀಸ್ ಕಿಯಾರ ಬಗ್ಗೆ ಇದೇನಿದು ಹೊಸ ಮ್ಯಾಟರ್

ಈ ದೃಶ್ಯದ ಬಗ್ಗೆ ನನ್ನ ಪೋಷಕರು ಯಾವುದೆ ಅಚ್ಚರಿ ವ್ಯಕ್ತಪಡಿಸಲಿಲ್ಲ. ಯಾಕೆಂದರೆ ಅವರಿಗೆ ಅದಾಗಲೆ ಚಿತ್ರದ ಬಗ್ಗೆ ಹೇಳಿದ್ದೆ. ಆದರೆ ನನ್ನ ಅಜ್ಜಿಗೆ ಇದರ ಬಗ್ಗೆ ಗೊತ್ತಿರಲಿಲ್ಲ. ಅಜ್ಜಿ ಸ್ಟ್ರೇಟ್ ಫೆಸ್ ನಲ್ಲಿಯೇ ದೃಶ್ಯ ವೀಕ್ಷಣೆ ಮಾಡಿದರು ಎಂದು ಹೇಳಿದ್ದಾರೆ.