ಮೈಕ್ರೋಫೋನ್ ಎಡವಟ್ಟು, ಜಾರಿದ ಟಿವಿ ನಿರೂಪಕಿಯ ಮೇಲುಡುಪು

First Published 24, Jul 2018, 11:16 AM IST
Kelly Brook rummages around her dress and exposes her bra as mic blunder
Highlights

ಆಕೆ ಶೂಟಿಂಗ್‌ ನಲ್ಲಿ ಬ್ಯುಸಿಯಾಗಿದ್ದವಳು. ಸೌಂಡ್ ಗಾಗಿ ಅಳವಡಿಕೆ ಮಾಡಿದ್ದ ಮೈಕ್ರೋ ಫೋನ್ ಆಕೆಗೆ ತೊಂದರೆ ನೀಡಿತ್ತು. ಆಕೆ ಧರಿಸಿದ್ದ ಔಟ್ ಫಿಟ್ ಅದೇಕೋ ತೊಂದರೆ ಕೊಡ್ತಾ ಇತ್ತು. ಇನ್ನೇನು ಜಾರಿ ಬೀಳುವ ಹಂತಕ್ಕೂ ಹೋಗಿತ್ತು.. ಮುಂದೆ ಏನಾಯ್ತು?

ಹಾಲಿವುಡ್ ನಟಿ, ಮಾಡೆಲ್ ಕೆಲ್ಲಿ ಬ್ರೂಕ್ ಪಬ್ಲಿಕ್ ಪ್ಲೇಸ್ ನಲ್ಲಿ ಮುಜುಗರಕ್ಕೆ ಸಿಕ್ಕಿಹಾಕಿಕೊಳ್ಳುವ ಪ್ರಸಂಗ ಎದುರಾಯಿತು. ನೀಲಿ ಡಾಟ್ ಡಾಟ್ ಡ್ರೆಸ್ ನಲ್ಲಿ ಮಿಂಚುತ್ತಿದ್ದ ನಟಿಯ ಒಳ ವಸ್ತ್ರದ ಅಂಚುಗಳು ಕ್ಯಾಮರಾದಲ್ಲಿ ಸೆರೆಯಾದವು. ಖಾಸಗಿ ವಾಹಿನಿಯ Antiques Road Trip ಎಂಬ ಸಿರೀಸ್ ಶೂಟಿಂಗ್ ವೇಳೆ ನಿರೂಪಕಿ ಇರಿಸು ಮುರಿಸು ಅನುಭವಿಸಿದರು.

ನಾಚಿಕೆಯಾಗಬೇಕು... ಅಮೀಶಾ ಪ್ರೈವೇಟ್ ಪಾರ್ಟ್ಸ್ ಬಗ್ಗೆ ಹೀಗಾ ಬರೆಯೋದು!

38 ವರ್ಷದ ನಟಿ ಕಮ್ ಟಿವಿ ನಿರೂಪಕಿ ತನ್ನ ಕೈ ಬಳಸಿಕೊಂಡೆ ಬ್ರಾ ಸರಿ ಮಾಡಿಕೊಳ್ಳಬೇಕಾಯಿತು. ಶೂಟಿಂಗ್ ವೇಳೆ ಅಳವಡಿಕೆ ಮಾಡಿದ್ದ ಒಂದು ಚಿಕ್ಕ ಮೈಕ್ರೋಫೋನ್ ಈ ಎಲ್ಲ ಎಡವಟ್ಟುಗಳನ್ನು ಮಾಡಿತು. ಸೋಶಿಯಲ್ ಮೀಡಿಯಾದಲ್ಲೂ ನಟಿಯ ವಾರ್ಡ್ ರೋಬ್ ಮಾಲ್ ಫಂಕ್ಷನ್ ವಿಚಾರ ಬಿಸಿ ಬಿಸಿ ಚರ್ಚೆಗೆ ವೇದಿಕೆಯಾಯಿತು.

 

👑💞💗❤️🌹 #kellybrook #model #actress #photoshoot #curves #pretty #curvy

A post shared by Kelly Brook (@iamkbpretty) on

loader